ಫೇಸ್ಟಿವ್ ಸೀಸನ್‌ನಲ್ಲಿ ಲಾಂಚ್ ಆಗಲಿರುವ ಮಾರುತಿ ಸಿಯಾಝ್

By Nagaraja

ಹ್ಯುಂಡೈ ಐ20 ಫೇಸ್‌ಲಿಫ್ಟ್ ವರ್ಷನ್ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಲಾಂಚ್ ಆಗಲಿರುವ ಬಗ್ಗೆ ಈಗಾಗಲೇ ಮಾಹಿತಿ ಕೊಟ್ಟಿರುತ್ತೇವೆ. ಇದಕ್ಕೊಂದು ಸೇರ್ಪಡೆಯೆಂಬಂತೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇದೇ ಫೇಸ್ಟಿವ್‌ ಸೀಸನಲ್ಲಿ ನೂತನ ಸಿಯಾಝ್ ಸೆಡಾನ್ ಕಾರನ್ನು ಲಾಂಚ್ ಮಾಡಲಿದೆ.

ಬಜೆಟ್ ಕಾರು ತಯಾರಕ ಸಂಸ್ಥೆಯೆಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿರುವ ಮಾರುತಿ, ಸಿಯಾಝ್ ಬಿಡುಗಡೆಯ ಮೂಲಕ ಇದನ್ನು ತಪ್ಪಿಸುವ ಪ್ರಯತ್ನ ಮಾಡಲಿದೆ. ಅಂದರೆ ಪ್ರೀಮಿಯಂ ಸೆಡಾನ್ ವಿಭಾಗದಲ್ಲೂ ತನ್ನ ಸ್ಥಾನ ಗಟ್ಟಿ ಮಾಡಲು ಪ್ರಯತ್ನಿಸಲಿದೆ.


ಎಸ್‌ಎಕ್ಸ್-4 ಬದಲಿ ಕಾರೆಂದೇ ಗುರುತಿಸ್ಪಟ್ಟಿರುವ ಸಿಯಾಝ್, ಜುಲೈನಿಂದಿ ಸೆಪ್ಟೆಂಬರ್ ಅವಧಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ಹಿಂಬದಿಯ ಪ್ರಯಾಣಿಕರೂ ಆರಾಮದಾಯಕ ಪ್ರಯಾಣ ಖಾತ್ರಿಪಡಿಸಲಿದೆ.

ಸಂಸ್ಥೆ ಹೇಳುವ ಪ್ರಕಾರ, ನೂತನ ಸಿಯಾಝ್‌ಗೆ ಯುರೋಪ್ ಶೈಲಿಯ ಐಷಾರಾಮಿ ಕ್ಯಾಬಿನ್ ವಿನ್ಯಾಸ ಪ್ರದಾನ ಮಾಡಲಾಗಿದೆ. ಅಲ್ಲದೆ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

Maruti Ciaz

ಅಂದ ಹಾಗೆ ಮಾರುತಿ ಸಿಯಾಝ್, 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಹಾಗೂ 1.4 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ದೊಡ್ಡದಾದ 1.6 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸುವ ಯೋಜನೆ ಸಹ ಇರಾದೆಯಲ್ಲಿದೆ.

More from DriveSpark

Article Published On: Tuesday, May 27, 2014, 16:22 [IST]
English summary
The Maruti SX-4 replacement is expected to arrive in India in time for the festive season buying frenzy, sometime between July and September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+