ಭವಿಷ್ಯದಲ್ಲಿ ಬೆಂಝ್ ಹೈಡ್ರೋಜನ್ ಫ್ಯೂಯಲ್ ಸೆಲ್ ಎಸ್‌ಯುವಿ

By Nagaraja

ಹೈಬ್ರಿಡ್‌ ಪ್ಲಗ್ ಇನ್‌ಗಿಂತಲೂ ಹೆಚ್ಚು ಉತ್ಕೃಷ್ಟವಾದ ಇಂಧನ ವಾಹಕ ಎಂದೇ ಪರಿಗಣಿಸಲ್ಪಟ್ಟಿರುವ ಹೈಡ್ರೋಜನ್ ಫ್ಯೂಯಲ್ ಸೆಲ್ (ಜಲಜನಕ ಇಂಧನ) ತಂತ್ರಜ್ಞಾನವನ್ನು ಭವಿಷ್ಯದಲ್ಲಿ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಪರಿಚಯಿಸಲಿದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಬಲ್ಲ ಮೂಲಗಳ ಪ್ರಕಾರ 2017ನೇ ಸಾಲಿನಲ್ಲಿ ಮರ್ಸಿಡಿಸ್ ಬೆಂಝ್ ಹೈಡ್ರೋಜನ್ ಫ್ಯೂಯಲ್ ಸೆಲ್ ಎಸ್‌ಯುವಿ ಕಾರು ಆಗಮನವಾಗಲಿದೆ. ಹಾಗಿದ್ದರೂ ಮೂಲ ಸೌಕರ್ಯಗಳ ಕೊರತೆಯು ಹೈಡ್ರೋಜನ್ ಫ್ಯೂಯಲ್ ಸೆಲ್ ನಿಯಂತ್ರಿತ ವಾಹನಗಳ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿದೆ.


ಸದ್ಯ ಹೆಚ್ಚು ಸಮರ್ಥ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಬೆಂಝ್ ಮಗ್ನವಾಗಿದೆ. ಕೇವಲ ಬೆಂಝ್ ಮಾತ್ರ ಹೋಂಡಾ, ಹ್ಯುಂಡೈ ಹಾಗೂ ನಿಸ್ಸಾನ್ ಸಹ ಇದೇ ಪ್ರಯತ್ನದಲ್ಲಿ ತೊಡಗಿದೆ. ಒಂದು ವೇಳೆ ಮೂಲಸೌಲಭ್ಯ ವೃದ್ಧಿಯಾದ್ದಲ್ಲಿ ಭವಿಷ್ಯದ ಸಂಚಾರ ವಾಹಕ ಎಂದೆನಿಸಿಕೊಳ್ಳಲಿದೆ.

ನೇರ, ದಿಟ್ಟ ಪಯಣಕ್ಕೆ ಹೋಂಡಾ ಹೈಡ್ರೋಜನ್ ಕಾರು

ಈ ಹಿಂದೆ ಕೇವಲ ನಾಮಮಾತ್ರಕ್ಕೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳನ್ನು ಬೆಂಝ್ ನಿರ್ಮಿಸಿತ್ತು. ಈ ಪೈಕಿ 2010ರಲ್ಲಿ ಪರಿಚಯವಾಗಿದ್ದ ಸಿ ಹಾಗೂ ಬಿ ಕ್ಲಾಸ್ ಎಫ್ ಸೆಲ್ ಕಾರುಗಳು ಪ್ರಮುಖವಾಗಿದ್ದವು. ಈ ಎರಡು ಕಾರುಗಳು ಸೀಮಿತ ಮಾದರಿಗಳಲ್ಲಿ ಉತ್ಪಾದನೆಯಾಗಿತ್ತಲ್ಲದೆ ಪ್ರಾಯೋಗಿಕ ಪರೀಕ್ಷೆ ಮಾತ್ರ ನಡೆಸಲಾಗಿತ್ತು.

Hydrogen Fuel Cell

More from DriveSpark

Article Published On: Friday, March 21, 2014, 10:00 [IST]
English summary
Hydrogen fuel cell technology remains the most promising alternative means of powering vehicles that's cleaner than plug-in hybrids and more efficient fossil fuel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+