ಬೆಂಗ್ಳೂರಲ್ಲಿ ಬೆಂಝ್ ಎಂಎಲ್ 63 ಎಎಂಜಿ ಲಾಂಚ್; ನಿರ್ವಹಣಾ ಘಟಕ ಆರಂಭ

ದೆಹಲಿಯಲ್ಲಿ ಸಾಗಿದ ರಾಷ್ಟ್ರೀಯ ಲಾಂಚ್ ಬೆನ್ನಲ್ಲೇ ಜರ್ಮನಿಯ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಎಂಎಲ್ 63 ಎಎಂಜಿ ಐಷಾರಾಮಿ ಎಸ್‌ಯುವಿ ಕಾರನ್ನು ಬೆಂಗಳೂರಿನಲ್ಲಿ ಇಂದು (ಶುಕ್ರವಾರ) ಪರಿಚಯಿಸಿದೆ

ಇದೇ ಸಂದರ್ಭದಲ್ಲಿ ನೂತನ ಎಎಂಜಿ ನಿರ್ವಹಣಾ (Performance) ಘಟಕವನ್ನು ಸಿಲಿಕಾನ್ ಸಿಟಿಯಲ್ಲಿ ತೆರೆಯಲಾಗಿದೆ. ಇದು ಬೆಂಝ್‌ನಿಂದ ದೇಶದಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಹಾಗೂ ದಕ್ಷಿಣ ಭಾರತದ ಮೊದಲ ಎಎಂಜಿ ನಿರ್ವಹಣಾ ಘಟಕವಾಗಿರಲಿದೆ.

Mercedes Benz ML 63 AMG

ಬೆಂಗಳೂರಿನ ಸುಂದರನ್ ಮೋಟಾರ್ಸ್‌ನಲ್ಲಿ ಬೆಂಝ್ ಎಎಂಜಿ ಘಟಕ ಸ್ಥಿತಗೊಂಡಿರಲಿದೆ. ಹಾಗೆಯೇ ಬೆಂಝ್ ಎಕ್ಸ್‌ಕ್ಲೂಸಿವ್ ಎಎಂಜಿ ಗ್ರಾಹಕರಿಗೆ ಇದರ ಸೇವೆ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಎಎಂಜಿ ಚಾಲಕರಿಗೆ ತಮ್ಮ ಅನುಭವ ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿರಲಿದೆ. ಈ ಮೂಲಕ ಎಎಂಜಿ ಉತ್ಸಾಹಿಗಳಿಗೆ ವಿಶಿಷ್ಟ ಅನುಭವವನ್ನು ಬೆಂಝ್ ದಯಪಾಲಿಸಲಿದೆ.

ಅಂದ ಹಾಗೆ ಇದೀಗಷ್ಟೇ ಲಾಂಚ್ ಆಗಿರುವ ಬೆಂಝ್ ಎಂಎಲ್ 63 ಎಎಂಜಿ ದರ 1.52 ಕೋಟಿ (ತೆರಿಗೆ ಹೊರತುಪಡಿಸಿ) ರು.ಗಳಾಗಿರಲಿದೆ. ಈ ಲಗ್ಷುರಿ ಎಸ್‌ಯುವಿ ಜಿ 63 ಎಎಂಜಿ, ಜಿಎಲ್ 63 ಎಎಂಜಿ ಹಾಗೂ ಎಂಎಲ್ 63 ಎಎಂಜಿ ರೇಂಜ್‌ಗಳಲ್ಲಿ ಲಭ್ಯವಾಗಲಿದೆ.

More from DriveSpark

Article Published On: Friday, May 16, 2014, 17:30 [IST]
English summary
Following the launch national launch of the ML 63 AMG in Delhi yesterday, Mercedes-Benz today took the veils off the luxury and performance-oriented SUV in Bangalore today (May 16).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+