ನಿಕಟ ಭವಿಷ್ಯದಲ್ಲೇ ಭಾರತಕ್ಕೆ ಬೆಂಝ್ ಸಿಎಲ್‌ಎ ಕ್ಲಾಸ್ ಪ್ರವೇಶ

By Nagaraja

ಮುಂದಿನ ವರ್ಷಾರಂಭದಲ್ಲೇ ಭಾರತಕ್ಕೆ ಸಿಎಲ್‌ಎ ಕ್ಲಾಸ್ ಮಾದರಿಯನ್ನು ಪರಿಚಯಿಸುವ ಯೋಜನೆಯನ್ನು ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಹೊಂದಿದೆ.

ಈಗಾಗಲೇ ದೇಶಕ್ಕೆ ಅನೇಕ ಮಾದರಿಗಳನ್ನು ಪರಿಚಯಿಸಿರುವ ಬೆಂಝ್ ಪ್ರಸಕ್ತ ತಿಂಗಳಲ್ಲೇ ಎಂಟ್ರಿ ಲೆವೆಲ್ ಸಿ ಕ್ಲಾಸ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ. ಇದಾದ ಬಳಿಕ ಬೆಂಝ್ ಪಾಲಿಗೆ ಗೇಮ್ ಚೇಂಜರ್ ಎನಿಸಿಕೊಳ್ಳಲಿರುವ ಸಿಎಲ್‌ಎ ಕ್ಲಾಸ್ ಮಾದರಿಯನ್ನು ಪರಿಚಯಿಸಲಿದೆ.


ಎಂಜಿನ್
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಆಯ್ಕೆಗಳಲ್ಲಿ ಜಿಎಲ್‌ಇ ಕ್ಲಾಸ್ ಮಾದರಿಯನ್ನು ಬೆಂಝ್ ಒದಗಿಸಲಿದೆ.
  • 1.6 ಲೀಟರ್ ಪೆಟ್ರೋಲ್ ಎಂಜಿನ್ - 120.28 ಅಶ್ವಶಕ್ತಿ (200 ಎನ್‌ಎಂ)
  • 2.1 ಲೀಟರ್ ಡೀಸೆಲ್ ಟರ್ಬೊಚಾರ್ಜ್ಡ್ ಎಂಜಿನ್ - 134 ಅಶ್ವಶಕ್ತಿ (300 ಎನ್‌ಎಂ)

Mercedes Benz CLA Class
ಪ್ರತಿಸ್ಪರ್ಧಿ...
ನೂತನ ಸಿಎಲ್‌ಎ ಕ್ಲಾಸ್ ಜರ್ಮನಿಯದ್ದೇ ಆಗಿರುವ ಆಡಿ ಎ3 ಸೆಡಾನ್ ಮಾದರಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಬೆಲೆ
ಅಂದ ಹಾಗೆ ಮರ್ಸಿಡಿಸ್ ಬೆಂಝ್ ಸಿಎಲ್‌ಎ ಕ್ಲಾಸ್ ದೆಹಲಿ ಎಕ್ಸ್ ಶೋ ರೂಂ 30 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

1000 ರು.ಗಿಂತಲೂ ಮೇಲ್ಪಟ್ಟ ಕಾರು ಆಕ್ಸೆಸರಿ - ಉಚಿತ ಶಿಪ್ಪಿಂಗ್ - ಈಗಲೇ ಆರ್ಡರ್ ಮಾಡಿರಿ

Article Published On: Monday, November 17, 2014, 11:17 [IST]
English summary
Mercedes-Benz To Introduce CLA-Class In India Early Next Year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+