Mobil 1 ಆಯಿಲ್‌ನ ಎಂಜಿನ್ ಸಂಗೀತ ಕೇಳಿ!
Mobil 1 ಬಗ್ಗೆ ನೀವು ಕೇಳಿರಬಹುದು. ರೇಸ್ ಪ್ರೀಯರು ಹೆಚ್ಚಾಗಿ ಈ Mobil 1 ಎಂಜಿನ್ ಆಯಿಲ್‌ನ್ನು ತಮ್ಮ ಕಾರುಗಳಿಗೆ ಬಳಸುತ್ತಾರೆ
ಈಗ ಈ ಸುದ್ದಿ ಹೇಳಲು ಒಂದು ಕಾರಣವಿದೆ. ಫಾರ್ಮುಲಾ ಒನ್ ಡ್ರೈವರ್ ಜೆನ್ಸಲ್ ಬಟನ್ ಮತ್ತು ಚೀನಾದ ಬಿ6 ಮ್ಯೂಸಿಕ್ ಕಂಪೆನಿಯ ಸಿಬ್ಬಂದಿಗಳು ಕಾರಿನ ಶಬ್ದವನ್ನು ಹೆಚ್ಚು ಇಷ್ಟಪಡುತ್ತಾರೆ.
ಈ ಹಿನ್ನಲೆಯಲ್ಲಿ ವಿಶ್ವದ ಪ್ರಸಿದ್ದ ಎಂಜಿನ್ ಆಯಿಲ್ ತಯಾರಕ ಕಂಪೆನಿ Mobil 1, ಜೆನ್ಸಲ್ ಬಟನ್ ಮತ್ತು ಬಿ6 ಮ್ಯೂಸಿಕ್ ಸಲಹೆಯನ್ನು ಪಡೆದು ಹೊಸ ರೀತಿಯ Mobil 1 ಮ್ಯೂಸಿಕ್ ಆಲ್ಬಂ ತಯಾರಿಸಿದೆ. ಆ ಮ್ಯೂಸಿಕ್ ಹೇಗಿದೆ ಎನ್ನುವುದಕ್ಕೆ ಇಲ್ಲಿ ವಿಡಿಯೋ ಇದೆ. ಕೇಳಿ ಆನಂದಿಸಿ.
Mobil 1 ಭಾರತದಲ್ಲೂ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದು.
<center><div class="gv-placement-sap" id="gv_target_59614065432051564261"></div><script>!function(a,b,c){var d=a.getElementsByTagName(b)[0];a.getElementById(c)||(a=a.createElement(b),a.id=c,a.src=("https:"==document.location.protocol?"http://player-services.goviral-content.com".replace(/^http\:/,"https:"):"http://player-services.goviral-content.com")+"/embed-code/index/find?placementVersionId=59614065432051564261",d.parentNode.insertBefore(a,d))}(document,"script","gv_script_59614065432051564261");</script></center>


Click it and Unblock the Notifications








