ನಿಸ್ಸಾನ್ ಜ್ಯೂಕ್ ನಿಸ್ಮೊ ಆರ್‌ಎಸ್ ಫೇಸ್‌ಲಿಫ್ಟ್ ಅನಾವರಣ

By Nagaraja

ಜಿನೆವಾದಲ್ಲಿ ನಡೆಯುತ್ತಿರುವ ಮೋಟಾರು ಶೋದಲ್ಲಿ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ನೂತನ ಜ್ಯೂಕ್ ನಿಸ್ಮೊ ಆರ್‌ಎಸ್ ಫೇಸ್‌ಲಿಫ್ಟ್ ವರ್ಷನ್ ಅನಾವರಣಗೊಳಿಸಿದೆ.

ಮೊದಲ ನೋಟಕ್ಕೆ ಈ ಮಿನಿ ಎಸ್‌ಯುವಿ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳು ಗೋಚರಿಸುತ್ತಿಲ್ಲ. ಹಾಗಿದ್ದರೂ ಇದರಲ್ಲಿ ಹೊಸತಾದ 1.2 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಆಳವಡಿಸಲಾಗಿದೆ. ಇದು 113 ಅಶ್ವಶಕ್ತಿ (190 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.


ಇನ್ನು ಗರಿಷ್ಠ ಇಂಧನ ಕ್ಷಮತೆ ನೀಡುವ ನಿಟ್ಟಿನಲ್ಲಿ ಈ ಸಣ್ಣ ಎಸ್‌ಯುವಿ ಕಾರಲ್ಲಿ ಸ್ಮಾರ್ಟ್/ಸ್ಟಾಪ್ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ. ಅಲ್ಲದೆ ನಿಸ್ಸಾನ್ ಕನೆಕ್ಟ್, ನಿಸ್ಸಾನ್ ಸೇಫ್ಟಿ ಶೀಲ್ದ್ ಮತ್ತು ಎರೌಂಡ್ ವ್ಯೂ ಮಿರರ್‌ ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್‌ಗಳಂತಹ ಫೀಚರುಗಳನ್ನು ಹೊಂದಿರಲಿದೆ.

ಇನ್ನು ಪರಿಷ್ಕೃತ ಜ್ಯೂಕ್ ನಿಸ್ಮೊ ಆರ್‌ಎಸ್‌ನಲ್ಲಿ ಹಿಂದಿನ ಆವೃತ್ತಿಗಿಂತಲೂ ಶೇಕಡಾ 40ರಷ್ಟು ಹೆಚ್ಚು ಲಗ್ಗೇಜ್ ಸ್ಪೇಸ್ ಲಭ್ಯವಿರಲಿದೆ.

Nissan Juke Nismo RS

Article Published On: Wednesday, March 5, 2014, 15:30 [IST]
English summary
Nissan have showcased their facelifted version of the Juke at Geneva Motor Show. However, the design of the mini SUV hasn't changed to great extent. It still has the love it or hate it look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+