ಎಲೆಕ್ಟ್ರಿಕ್ ವಾಹನ ನಿರ್ಮಿಸಲಿರುವ ನಿಸ್ಸಾನ್, ಮಹೀಂದ್ರ

By Nagaraja

ಭವಿಷ್ಯದ ಸಂಪರ್ಕ ಮಾಧ್ಯಮ ರೂಪಿಸುವುದರಲ್ಲಿ ಮಗ್ನವಾಗಿರುವ ಜಗತ್ತಿನ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಗಳು ವಿದ್ಯುತ್ ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನವಾಗಿದೆ.

ಭಾರತದಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಎಲೆಕ್ಟ್ರಿಕ್ ವಿಭಾಗವಾಗಿರುವ ರೇವಾ ಈ ನಿಟ್ಟಿನಲ್ಲಿ ಉತ್ತಮ ಕಾರ್ಯವೆಸಗುತ್ತಿದೆ. ಸದ್ಯ ಬಂದಿರುವ ವರದಿಗಳ ಪ್ರಕಾರ ಮಹೀಂದ್ರ ರೇವಾ ಜತೆ ಕೈಜೋಡಿಸಲಿರುವ ಜಪಾನ್‌ನ ನಿಸ್ಸಾನ್ ವಾಹನ ತಯಾರಕ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲಿದೆ.

electric vehicle

ಮಹೀಂದ್ರ ರೇವಾ ಭಾರತದಲ್ಲಿ ಇ2ಒ ಉತ್ಪಾದಿಸುತ್ತಿದೆ. ಇನ್ನೊಂದು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಸ್ಸಾನ್-ಮಹೀಂದ್ರ ವಿದ್ಯುತ್ ಚಾಲಿತ ವಾಹನಗಳು ರಸ್ತೆ ಪ್ರವೇಶಿಸಲಿದೆ.

ಎಲ್ಲರೂ ಜತೆಯಾಗಿ ಕೆಲಸ ಮಾಡುವುದರಲ್ಲಿ ನಂಬಿಕೆಯನ್ನಿರಿಸಿಕೊಂಡಿದೆ. ಇನ್ನೊಂದೆಡೆ ಮಹೀಂದ್ರ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಲಾಂಚ್ ಮಾಡುವ ಯೋಜನೆ ಹೊಂದಿದೆ. ಒಟ್ಟಾರೆಯಾಗಿ ವಾಹನ ಜಗತ್ತಿನ ಪಾಲಿಗೆ ಉತ್ತಮವಾದ ಬೆಳವಣಿಗೆಯಾಗಿರಲಿದೆ.

More from DriveSpark

Article Published On: Saturday, April 12, 2014, 12:51 [IST]
English summary
Many automakers have teamed up with their competition to build cars. It is a known fact that sharing a platform or coming together to build a car can save loads of money. However, not many have done that in the electric vehicle department.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+