ಏರ್ ಬ್ಯಾಗ್ ಸಮಸ್ಯೆ; ಗ್ಯಾರೇಜ್‌ಗೆ ಮರಳಿದ 1.5 ಲಕ್ಷ ನಿಸ್ಸಾನ್ ಕಾರು

By Nagaraja

ಜಪಾನ್‌ನ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಏರ್ ಬ್ಯಾಗ್ ಸಮಸ್ಯೆಯ ಹಿನ್ನೆಲಯಲ್ಲಿ ಜಾಗತಿಕವಾಗಿ ಒಂದು ಲಕ್ಷಕ್ಕೂ ಹೆಚ್ಚು ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದೆ.

ವಿಶೇಷವೆಂದರೆ ಜಪಾನ್‌ನ ಪ್ರಸಿದ್ಧ ಏರ್ ಬ್ಯಾಗ್ ವಿತರಣೆಗಾರ ಟಕಟ ವಿತರಣೆ ಮಾಡಿರುವ ಏರ್ ಬ್ಯಾಗ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

nissan

ಜಾಗತಿಕವಾಗಿ ಅನೇಕ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಗಳಿಗೆ ಟಕಟ ಏರ್ ಬ್ಯಾಗ್ ಪೂರೈಸುತ್ತಿದೆ. ಆದರೆ ಖೇದಕರ ಸಂಗತಿಯೆಂಬಂತೆ ಎಲ್ಲ ವಾಹನಗಳಲ್ಲೂ ಇದಕ್ಕೆ ಸಮಾನವಾದ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ವಾಪಾಸ್ ಕರೆಯಿಸಿಕೊಂಡಿದೆ.

ಪ್ರಯಾಣಿಕ ಬದಿಯಲ್ಲಿ ಲಗತ್ತಿಸಲಾಗಿರುವ ಟಕಟ ಏರ್ ಬ್ಯಾಗ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದಕ್ಕೆ ಸಮಾನವಾದ ಸಮಸ್ಯೆ ಟೊಯೊಟಾದಲ್ಲೂ ಕಾಣಿಸಿದ್ದರಿಂದ ರಿಕಾಲ್ ಮಾಡಲಾಗಿತ್ತು.

Article Published On: Saturday, December 13, 2014, 16:11 [IST]
English summary
Nissan, one of Japan's leading car manufacturers has announced a recall of 152,000 cars worldwide due to airbag issues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+