ಐಕಾನಿಕ್ 2014 ಪೋರ್ಷೆ ಟಾರ್ಗಾ ಅನಾವರಣ

By Nagaraja

ಪ್ರಖ್ಯಾತ ಡಿಟ್ರಾಯ್ಟ್ ಮೋಟಾರು ಶೋದಲ್ಲಿ ಲೆಜೆಂಡರಿ ಪೋರ್ಷೆ 911 ಟಾರ್ಗಾ ಕಾರು ಪ್ರದರ್ಶನಗೊಂಡಿದೆ. ಮಡಚಬಹುದಾದ ಮೆಲ್ಚಾವಣಿ, ಬಿ ಪಿಲ್ಲರ್ ಮತ್ತು ದೊಡ್ಡದಾದ ರಿಯರ್ ವಿಂಡೋ ಇದರ ವೈಶಿಷ್ಟ್ಯವಾಗಿದೆ.

1965ರ ಬಳಿಕ 2014ನೇ ಸಾಲಿನಲ್ಲಿ ಪೋರ್ಷೆ 911 ಟಾರ್ಗಾ ರಿ ಎಂಟ್ರಿ ಕೊಡುತ್ತಿದೆ. ಇದು ತನ್ನ ನೈಜ ವಿನ್ಯಾಸವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Porsche Targa 2014

ನೂತನ ಕಾರಿನಲ್ಲಿ ಟಾರ್ಗಾ ಐಕಾನಿಕ್ ಸನ್ ರೂಫ್‌ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಇದು ಆಲ್ ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿದೆ. ಇದೇ ಬೇಸಿಗೆ ಕಾಲಘಟ್ಟದಲ್ಲಿ ಇದು ಅಮೆರಿಕ ಮಾರುಕಟ್ಟೆ ಪ್ರವೇಶಿಸಲಿದೆ.

ಅಂದರೆ ಯಾವುದೇ ಹವಾಮಾನಕ್ಕೂ ಪೋರ್ಷೆ ಸಿದ್ಧವಾಗಿರಲಿದೆ. ಪೋರ್ಷೆಯ ಎಲ್ಲ ಮಾದರಿಗಳು ಸೆವೆಲ್ ಸ್ಪೀಡ್ ಪಿಡಿಕೆ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದರ 3.4 ಲೀಟರ್ ಫ್ಲ್ಯಾಟ್ ಸಿಕ್ಸ್ ಹಾಗೂ 3.8 ಲೀಟರ್ ಫ್ಲ್ಯಾಟ್ ಸಿಕ್ಸ್ ಎಂಜಿನ್ ಹೊಂದಿರಲಿದೆ. ಹಾಗೆಯೇ ಕೇವಲ 4.4 ಸೆಕೆಂಡುಗಳಲ್ಲಿ 0-60 ಕೀ.ಮೀ. ವೇಗವರ್ಧಿಸಲಿದೆ.

More from DriveSpark

Article Published On: Saturday, January 18, 2014, 12:47 [IST]
English summary
The new version of the Porsche 911 is the legendary Targa, which features a folding roof, a large rear window and a silver B-pillar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+