ಲಂಬೊರ್ಗಿನಿಯಲ್ಲಿ ಅರಳಿದ ಕಾಮನಬಿಲ್ಲು

Written By:

'ಕಾಮನಬಿಲ್ಲು' ಆಹಾ ನೋಡಲು ಎಷ್ಟು ಸುಂದರ. ಈ ಅರ್ಧವೃತ್ತಾಕಾರದ ಮಳೆಬಿಲ್ಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಪ್ರಸ್ತುತ ಇಟಲಿಯ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಲಂಬೊರ್ಗಿನಿ ಸೂಪರ್ ಕಾರಿನಲ್ಲಿ ಕಾಮನಬಿಲ್ಲಿನ ಹುರುಳನ್ನು ಹುಡುಕುವ ಪ್ರಯತ್ನ ಮಾಡಿದೆ.

ಇದೇ ಪ್ರಯತ್ನದ ಫಲವಾಗಿ ಅತ್ಯಾಕರ್ಷಕ ಲಂಬೊರ್ಗಿನಿ ಗಲರ್ಡೊ ಸೂಪರ್ ಕಾರು ಸಿದ್ಧಗೊಂಡಿದೆ. ಮಲೇಷ್ಯಾದ ಮೋಟಾರು ಸ್ಪೋರ್ಟ್ ಪ್ಲೇಗ್ರೌಂಡ್ ಸಂಸ್ಥೆಯು ಇದಕ್ಕೆ ವಿನೈಲ್ ಹೋದಿಕೆಯ ಸ್ಪರ್ಶ ನೀಡಿದೆ. ಭಾರತದಲ್ಲೂ ವಿನೈಲ್ ವ್ರಾಪಿಂಗ್ ಜನಪ್ರಿಯವಾಗಿದೆ.

To Follow DriveSpark On Facebook, Click The Like Button

ಶ್ರೀಮಂತರಲ್ಲಿ ಅತಿ ಶ್ರೀಮಂತರಲ್ಲಿ ಮಾತ್ರ ಲಂಬೊರ್ಗಿನಿ ಕಾರುಗಳಿವೆ. ಈ ಪೈಕಿ ಭಾರತದಲ್ಲಂತೂ ಬೆರಳಣಿಕೆಯಷ್ಟು ಕಾರುಗಳು ಮಾತ್ರ ಓಡಾಡುತ್ತಿವೆ. ಇತ್ತೀಚೆಗಷ್ಟೇ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಕಲಿ ಲಂಬೊರ್ಗಿನಿ ಗಲರ್ಡೊ ಕಂಡುಬಂದಿರುವುದು ಭಾರಿ ಸುದ್ದಿಗೆ ಗ್ರಾಸವಾಗಿದೆ.

ಡಿಸಿ ವಿನ್ಯಾಸ ಕಲ್ಪಿಸಿರುವ ಲಂಬೊರ್ಗಿನಿ ಗಲರ್ಡೊ ತದ್ರೂಪ ಸ್ಥಳೀಯ ಜನರಲ್ಲಿ ಹೆಚ್ಚು ಕ್ರೇಜ್ ಹುಟ್ಟಿಸಿತ್ತು.

 Lamborghini

 

English summary
The current trend is wrapping a car in vinyl rather than getting a custom paint job. This is much faster and also hassle-free. The cost of vinyl wrapping too isn't astronomical and will save you money over traditional paint jobs.
Story first published: Monday, April 28, 2014, 15:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark