ಆತುರವಿಲ್ಲ; ರೋಲ್ಸ್ ರಾಯ್ಸ್ ಎಸ್‌ಯುವಿ ಬರುತ್ತಂತೆ!

By Nagaraja

ಐಷಾರಾಮಿ ಕಾರು ತಯಾರಕ ಸಂಸ್ಥೆಗಳಾಗಿರುವ ರೋಲ್ಸ್ ರಾಯ್ಸ್ ಮತ್ತು ಬೆಂಟ್ಲಿಗಳಂತಹ ಸಂಸ್ಥೆಗಳು ಇದೀಗ ಕ್ರೀಡಾ ಬಳಕೆಯ ವಾಹನಗಳ (ಎಸ್‌ಯುವಿ) ಉತ್ಪಾದನೆಯತ್ತಲೂ ಗಮನ ಕೇಂದ್ರಿತವಾಗಿದೆ.

ಈ ಪೈಕಿ ಈಗಾಗಲೇ ಕಾನ್ಸೆಪ್ಟ್ ವರ್ಷನ್ ಪಡೆದಿರುವ ಬೆಂಟ್ಲಿ ಎಸ್‌ಯುವಿ 2017ರ ವೇಳೆಗೆ ನಿರ್ಮಾಣ ಹಂತ ತಲುಪಲಿದೆ.

Rolls Royce SUV

ಇನ್ನೊಂದೆಡೆ ರೋಲ್ಸ್ ರಾಯ್ಸ್ ಕೂಡಾ ಇದೇ ಹಾದಿ ಅನುಸರಿಸುತ್ತಿದೆ. ಹಾಗಿದ್ದರೂ ಸಂಸ್ಥೆಯು ಆತುರದಿಂದಿಲ್ಲ. ಆದರೆ ತಮ್ಮ ಯೋಜನೆಯನ್ನು ಕಂಪನಿ ಬಹಿರಂಗಪಡಿಸಿದೆ.

ರೋಲ್ಸ್ ರಾಯ್ಸ್ ಪೈಕಿ ಫಾಟಂ ಮತ್ತು ಗೋಸ್ಟ್ ಕಾರುಗಳು ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿವೆ. ಇನ್ನು ಮುಂದೆ ರೋಲ್ಸ್ ರಾಯ್ಸ್ ಯಶಸ್ಸಿನಲ್ಲಿ ಎಸ್‌ಯುವಿ ಕಾರುಗಳು ಪ್ರಮುಖ ಪಾತ್ರ ವಹಿಸಲಿದೆ.

More from DriveSpark

Article Published On: Saturday, January 11, 2014, 12:39 [IST]
English summary
Luxury car makers of the likes of Rolls Royce and Bentley have in recent times opened up to the prospect of building SUVs. Bentley already has a concept SUV ready and the production version of the same is expected to break cover sometime in 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+