ಐಕಾನಿಕ್ ರೋಲ್ಸ್ ರಾಯ್ಸ್ 110ರ ಹರೆಯ

By Nagaraja

110 ವರ್ಷಗಳ ಹಿಂದೆ ಅಂದರೆ 1904ನೇ ಇಸವಿಯಲ್ಲಿ ರೋಲ್ಸ್ ರಾಯ್ಸ್ ಸಂಸ್ಥೆ ಸ್ಥಾಪಿಸಲಾಗಿತ್ತು. ಅಂದು ಸ್ಥಾಪಕರಾದ ಚಾರ್ಲ್ಸ್ ರೋಲ್ಸ್ ಮತ್ತು ಹೆನ್ರಿ ರಾಯ್ಸ್ ಮೊದಲ ಬಾರಿಗೆ ಭೇಟಿಯಾಗಿದ್ದಾಗ, ಮುಂದೆ ಇದೇ ಸಂಸ್ಥೆ ಜಗತ್ತಿನ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಗುರುತಿಸಿಕೊಳ್ಳಲಿದೆ ಎಂಬುದನ್ನು ಅರಿತುಕೊಂಡಿರಲಿಲ್ಲ.

ಸದ್ಯ ಜಗತ್ತಿನ ಅತಿ ಪುರಾತನ ಹಾಗೆಯೇ ಐಕಾನಿಕ್ ಸಂಸ್ಥೆಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ 110ನೇ ವರ್ಷದ ಸಂಭ್ರಮದಲ್ಲಿದೆ. ನಿಮ್ಮ ಮಾಹಿತಿಗಾಗಿ, ರೋಲ್ಸ್ ರಾಯ್ಸ್‌ನ ಮೊದಲ ಮಾದರಿಯಾಗಿರುವ ಸಿಲ್ವರ್ ಗೋಸ್ಟ್ 23,000 ಕೀ.ಮೀ.ಗಳಷ್ಟು ಸಂಚರಿಸಿತ್ತು.

Rolls Royce

ವಾಹನ ಪ್ರೇಮಿಯಾಗಿದ್ದ ಚಾರ್ಲ್ಸ್ ರಾಯ್ಸ್, ಕಾರ್ ಸೇಲ್ಸ್ ಮತ್ತು ಸರ್ವೀಸ್ ಸ್ಟೇಷನ್ ಹೊಂದಿದ್ದರು. ಅದೇ ಹೊತ್ತಿಗೆ ಹೆನ್ರಿ ರೋಯ್ಸ್ ಮ್ಯಾಚೆಂಸ್ಟರ್‌ನಲ್ಲಿ ಎಂಜಿನಿಯರ್ ಘಟಕ ಹೊಂದಿದ್ದರು. ಬಳಿಕ ಮ್ಯಾಚೆಂಸ್ಟರ್‌ನ ಮಿಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಭೇಟಿಯಾದ ಇಬ್ಬರು ಉದ್ಯಮಿಗಳು ರೋಲ್ಸ್ ರಾಯ್ಸ್ ಸಂಸ್ಥೆಗೆ ರೂಪುರೇಷೆ ನೀಡಿದ್ದರು.

ಸದ್ಯ ವ್ರೈತ್, ಫಾಟಂ ಕೂಪೆ, ಗೋಸ್ಟ್‌ಗಳಂತಹ ಅತ್ಯಾಕರ್ಷಕ ಸೂಪರ್ ಕಾರುಗಳನ್ನು ಹೊಂದಿರುವ ರೋಲ್ಸ್ ರಾಯ್ಸ್ ಜಗತ್ತಿನ ಅತಿ ದುಬಾರಿ ಹಾಗೆಯೇ ಅತ್ಯಂತ ಪ್ರತಿಷ್ಠಿತ ಕಾರುಗಳಲ್ಲಿ ಗುರುತಿಸಿಕೊಂಡಿದೆ.

More from DriveSpark

Article Published On: Monday, May 5, 2014, 11:39 [IST]
English summary
It was the 4th of May, 1904 that the founders of Rolls-Royce Charles Rolls and Henry Royce met for the very first time. At the very moment not even them could predict that their company would be the producers of the most luxurious cars in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+