ಸ್ಕೋಡಾ ರಾಪಿಡ್ ಅಲ್ಟಿಮಾ ಲಾಂಚ್; ಬೆಲೆ 8.33 ಲಕ್ಷ

By Nagaraja

ಸ್ಕೋಡಾ ರಾಪಿಡ್ ಅಲ್ಟಿಮಾ (Skoda Rapid Ultima) ವಿಶೇಷ ಆವೃತ್ತಿಯು ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಇದರ ದೆಹಲಿ ಎಕ್ಸ್ ಶೋ ರೂಂ 8.33 ಲಕ್ಷ ರು.ಗಳಿಂದ ಆರಂಭವಾಗಲಿದೆ.

ನೂತನ ಸ್ಕೋಡಾ ರಾಪಿಡ್ ಅಲ್ಟಿಮಾ ವರ್ಷನ್, ಆಂಬಿಷನ್ ಪ್ಲಸ್ ಮತ್ತು ಎಲೆಗನ್ಸ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ವಿಶೇಷ ಪ್ಯಾಕೇಜ್ ಸೌಲಭ್ಯ ಇರಲಿದೆ.


ಸ್ಯಾಟಲೈಟ್ ನೇವಿಗೇಷನ್ ಸಿಸ್ಟ್, ಪಾರ್ಕಿಂಗ್ ಸೆನ್ಸಾರ್, ರಿವರ್ಸ್ ಕ್ಯಾಮೆರಾ, ಸೆವೆನ್ ಸ್ಪೋಕ್ ಅಲಾಯ್ ವೀಲ್, ಲೆಥರ್ ಸೀಟು ಕವರ್‌ಗಳಂತಹ ಆಕರ್ಷಕ ವೈಶಿಷ್ಟ್ಯಗಳನ್ನು ನೂತನ ಅಲ್ಟಿಮಾ ವಿಶೇಷ ಆವೃತ್ತಿಯು ಪಡೆದುಕೊಳ್ಳಲಿದೆ.

ಹಾಗಿದ್ದರೂ ತಾಂತ್ರಿಕ ವಿಭಾಗದಲ್ಲಿ ಯಾವುದೇ ಬದಲಾಣೆ ತರಲಾಗಿಲ್ಲ. ಇದು ತಲಾ 105 ಪಿಎಸ್ ಪವರ್ ಉತ್ಪಾದಿಸಬಲ್ಲ ಪೆಟ್ರೋಲ್ (220 ಎನ್‌ಎಂ ಟಾರ್ಕ್) ಹಾಗೂ ಡೀಸೆಲ್ (250 ಎನ್‌ಎಂ ಟಾರ್ಕ್) ಎಂಜಿನ್ ಪಡೆದುಕೊಂಡಿದೆ.

 Skoda Rapid Ultima
ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
1.6 ಎಂಪಿಐ ಎಂಟಿ ಆಂಬಿಷನ್ ಪ್ಲಸ್ - 8.33 ಲಕ್ಷ ರು.
1.6 ಎಂಪಿಐ ಎಟಿ ಆಂಬಿಷನ್ ಪ್ಲಸ್ 9.31 ಲಕ್ಷ ರು.
1.6 ಎಂಪಿಐ ಎಂಟಿ ಎಲೆಗನ್ಸ್ - 8.95 ಲಕ್ಷ ರು.
1.6 ಎಂಪಿಐ ಎಟಿ ಎಲೆಗನ್ಸ್ - 9.92 ಲಕ್ಷ ರು.
1.6 ಟಿಡಿಐ ಆಂಬಿಷನ್ ಪ್ಲಸ್ - 9.40 ಲಕ್ಷ ರು.
1.6 ಟಿಡಿಐ ಎಲೆಗನ್ಸ್ - 9.97 ಲಕ್ಷ ರು.

More from DriveSpark

Article Published On: Monday, March 3, 2014, 14:45 [IST]
English summary
Skoda has announced a special edition version of the Rapid sedan dubbed Ultima. Skoda Rapid Ultima is available for the Ambition Plus and Elegance variants, with a starting price of INR 8.33 lakhs (Ex-showroom, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+