ಫಿಲಿಫೈನ್ಸ್‌ಗೆ ಎಂಟ್ರಿ ಕೊಡಲಿರುವ ಟಾಟಾ ಮೋಟಾರ್ಸ್

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಜಾಗತಿಕವಾಗಿ ತನ್ನ ಮಾರಾಟ ವೃದ್ಧಿಸಿಕೊಳ್ಳುವುದರ ಭಾಗವಾಗಿ ಫಿಲಿಫೈನ್ಸ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಟಾಟಾ ಪ್ರಕಾರ, ಫಿಲಿಫೈನ್ಸ್‌ನಲ್ಲಿ ಟಾಟಾ ವಾಣಿಜ್ಯ ಹಾಗೂ ಪ್ರಯಾಣಿಕ ವಾಹನಗಳು ಮಾರಾಟವಾಗಲಿದೆ. ಇದರಲ್ಲಿ ಪಿಕಪ್ ಟ್ರಕ್, ಕ್ಸೆನಾನ್ ಹಾಗೂ ಮಜ್ದಾ ಸೆಡಾನ್ ಕಾರುಗಳು ಸೇರಿದಂತೆ ಇನ್ನಿತ್ತರ ಪ್ರಮುಖ ಮಾದರಿಗಳು ಸೇರಿರಲಿದೆ.

Tata Motors

ಮುಂದಿನ ದಿನಗಳಲ್ಲಿ ಟಾಟಾ ವಿಸ್ಟಾ, ಇಂಡಿಗೊ ಹಾಗೂ ಇಂಡಿಯಾ ಪ್ರಯಾಣಿಕ ವಾಹನಗಳು ಸಹ ಫಿಲಿಫೈನ್ಸ್‌ಗೆ ಪ್ರವೇಶಿಸಲಿದೆ. ಅಂದ ಹಾಗೆ ಫಿಲಿಫೈನ್ಸ್‌ನ್ಲಲಿ ಟಾಟಾ ವಾಹನಗಳನ್ನು ವಿತರಣೆ ಮಾಡುವ ಹಕ್ಕನ್ನು ಫಿಲಿಪೈನಾಸ್ ತಾಜ್ ಆಟೋ ಗ್ರೂಪ್ ಪಡೆದುಕೊಳ್ಳಲಿದೆ.

ಫಿಲಿಫೈನ್ಸ್ ಮಾರುಕಟ್ಟೆಯನ್ನು ಅವಲೋಕಿಸಿರುವ ಟಾಟಾ, ಈ ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರದಲ್ಲಿ ಕ್ಸೆನಾನ್, ಏಸ್ ಹಾಗೂ ಸೂಪರ್ ಏಸ್ ವಾಣಿಜ್ಯ ವಾಹನಗಳಿಗೆ ಉತ್ತಮ ಬೇಡಿಕೆ ಕಂಡುಕೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದೆ. ಈಗಾಗಲೇ ಆಸ್ಟ್ರೇಲಿಯಾ, ಆಫ್ರಿಕಾ, ಏಷ್ಯಾ, ಯುರೋಪ್, ಮಧ್ಯ ಪೂರ್ವ, ಲ್ಯಾಟಿನ್ ಅಮೆರಿಕ ಹಾಗೂ ರಷ್ಯಾಗಳಲ್ಲಿ ಟಾಟಾ ತನ್ನ ಸಾನಿಧ್ಯ ವ್ಯಕ್ತಪಡಿಸಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Article Published On: Saturday, April 5, 2014, 14:09 [IST]
English summary
Indian car manufacturer, Tata motors will be entering the Philippines market. They will offer their commercial vehicles as well as passenger vehicles. Sales will commence with their pick-up truck the Xenon and Manza sedan.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+