2015ರಲ್ಲಿ ಟೆಸ್ಲಾ ಕಾರುಗಳ ಭಾರತ ಎಂಟ್ರಿ

By Nagaraja

ತವರೂರಾದ ಅಮೆರಿಕದಲ್ಲಿನ ಯಶಸ್ಸಿನ ಬಳಿಕ 2012ನೇ ಇಸವಿಯಲ್ಲಿ ಯುರೋಪ್ ಖಂಡವನ್ನು ಟೆಸ್ಲಾ ಪ್ರವೇಶಿಸಿತ್ತು. ಪ್ರಸ್ತುತ ಕ್ಯಾಲಿಫೋರ್ನಿಯಾ ತಲಹದಿಯ ಈ ಎಲೆಕ್ಟ್ರಿಕ್ ಕಾರು ಸಂಸ್ಥೆಯು ಏಷ್ಯಾದತ್ತ ಮುಖ ಮಾಡಿದ್ದು, ಚೀನಾ ಬೆನ್ನಲ್ಲೇ ಭಾರತದಲ್ಲೂ ನೆಲೆ ಸ್ಥಾಪಿಸುವ ಇರಾದೆ ಹೊಂದಿದೆ.

ಚೀನಾದಲ್ಲಿ ಈಗಾಗಲೇ ವಿತರಣೆ ಕೇಂದ್ರ ಸ್ಥಾಪಿಸಿರುವ ಟೆಸ್ಲಾ, 2015ರ ವೇಳೆಯಾಗುವಾಗ ಭಾರತಕ್ಕೆ ಮಾಡೆಲ್ ಎಸ್ ಮತ್ತು ಮಾಡೆಲ್ ಎಕ್ಸ್ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.


ಜಮರ್ನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಾದ ಆಡಿ, ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ಕಾರುಗಳಿಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಗಮನಿಸಿರುವ ಟೆಸ್ಲಾ, ತನ್ನ ಆವೃತ್ತಿಗಳಿಗೂ ಬೇಡಿಕೆ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.

ಹಾಗಿದ್ದರೂ ಯಾವುದೇ ಅಧಿಕೃತ ಘೋಷಣೆಗೆ ಸಂಸ್ಥೆ ಮುಂದಾಗಿಲ್ಲ. ಪ್ರಸ್ತುತ ಟೆಸ್ಲಾ ಮಾಡೆಲ್ ಎಸ್‌ ಎಸ್‌ಯುವಿ ಅಭಿವೃದ್ಧಿ ಹಂತದಲ್ಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿಖರ ಮಾಹಿತಿ ಲಭ್ಯವಾಗಲಿದೆ.

Tesla India

Article Published On: Friday, March 14, 2014, 14:50 [IST]
English summary
Tesla Made Its Entry Into Europe In 2012 Following its success in its home country, the USA. Now, the California based electric car major is slowing making inroads into Asia, starting with China, where it has already set up a few dealerships.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+