10 ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ಟೊಯೊಟಾ

By Nagaraja

ಟೊಯೊಟಾ ಹಾಗೂ ತನ್ನ ಭಾರತದ ಜತೆಗಾರ ಕಿರ್ಲೊಸ್ಕರ್ ಜತೆ ಸೇರಿ 10 ಲಕ್ಷ ಯುನಿಟ್‌ಗಳ ಮಾರಾಟದ ಮೈಲುಗಲ್ಲನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ಅತ್ಯಂತ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಹಾಗೆಯೇ 10ನೇ ಲಕ್ಷದ ಕಾರನ್ನು ಕೊಚ್ಚಿಯಲ್ಲಿ ಬಿಡುಗಡೆ ಮಾಡಲಾಗಿದೆ.

Toyota India

ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಟೊಯೊಟಾ ಎಟಿಯೋಸ್ ರೂಪದಲ್ಲಿ ಹತ್ತನೇ ಲಕ್ಷದ ಕಾರು ರಸ್ತೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ಹಿರಿಯ ಉಪಾಧ್ಯಕ್ಷ ಎನ್. ರಾಜಾ ಉಪಸ್ಥಿತರಿದ್ದರು.

ಎಂಪಿವಿ ಹಾಗೂ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಕಂಡುಕೊಂಡಿರುವ ಟೊಯೊಟಾ, ಸಣ್ಣ ಕಾರು ವಿಭಾಗದಲ್ಲೂ ತನ್ನ ಸಾನಿಧ್ಯವನ್ನು ಗಟ್ಟಿಪಡಿಸುತ್ತಿದೆ.

More from DriveSpark

Article Published On: Friday, March 7, 2014, 15:24 [IST]
English summary
Toyota and their Indian partner Kirloskar reached a landmark of one million unit sales.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+