ಟೊಯೊಟಾ ಮಾರ್ಚ್ ತಿಂಗಳ ಮಾರಾಟದಲ್ಲಿ ಭಾರಿ ಕುಸಿತ

By Nagaraja

ಕಾರ್ಮಿಕರ ಮುಷ್ಕರದಿಂದಾಗಿ ತತ್ತರಿಸಿರುವ ಟೊಯೊಟಾ ಕಿರ್ಲೊಸ್ಕರ್ ಇಂಡಿಯಾ ಸಂಸ್ಥೆಯು ಮಾರ್ಚ್ ತಿಂಗಳ ವಹಿವಾಟಿನಲ್ಲಿ ಶೇಕಡಾ 57ರಷ್ಟು ಭಾರಿ ಕುಸಿತ ಕಂಡಿದೆ.

ಜಪಾನ್‌ನ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ಕಳೆದ ವರ್ಷ ಅಂದರೆ 2013ರ ಮಾರ್ಚ್ ತಿಂಗಳಲ್ಲಿ 21,143 ಯುನಿಟ್ ಸೇಲ್ ಮಾಡಿದ್ದರೆ ಈ ಬಾರಿಯದು 9,160 ಯುನಿಟ್‌ಗಳಿಗೆ ಕುಸಿತ ಕಂಡಿದೆ.

Toyota

ಬೆಂಗಳೂರಿನ ಹೊರವಲಯದಲ್ಲಿರುವ ಎರಡು ಘಟಕಗಳಲ್ಲಿ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕರು ಮುಷ್ಕರದಿಂದಾಗಿ ಟೊಯೊಟಾ ಮಾರಾಟ ತೀವ್ರ ಆಘಾತ ಎದುರಿಸುವಂತಾಗಿದೆ. ಇದರಿಂದಾಗಿ ಟೊಯೊಟಾ ನಿರ್ಮಾಣ ಸಾಮರ್ಥ್ಯವು ಕುಂಠಿತವಾಗಿತ್ತು.

ಇದೇ ಸಂದರ್ಭದಲ್ಲಿ ಮುಂಬರುವ ಎಟಿಯೋಸ್ ಕ್ರಾಸ್ ಹಾಗೂ ಕರೊಲ್ಲಾ ಆಲ್ಟೀಸ್ ಮಾದರಿಗಳು ಸಹ ಮಾರಾಟಕ್ಕೆ ಉತ್ತೇಜನ ತುಂಬುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ.

ಇಂದಿನ ಫೇಸ್‌ಬುಕ್ ವೀಡಿಯೋ ನೋಡಲು ಮರೆಯದಿರಿ

Post by DriveSpark.

More from DriveSpark

Article Published On: Thursday, April 3, 2014, 15:47 [IST]
English summary
Toyota Kirloskar in India has reported the worse sales in the month of March than most manufacturers.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+