ಟೊಯೊಟಾದಿಂದ ಇದುವರೆಗಿನ ಅತಿ ದೊಡ್ಡ ಹಿಂಪಡೆತ

Written By:

ಇಡೀ ವಾಹನ ಜಗತ್ತನ್ನೇ ಬೆಚ್ಚಿ ಬೀಳಿಸುವಂತಹ ಪ್ರಕರಣವೊಂದರಲ್ಲಿ ವಿಶ್ವದ್ಯಾಂತ ಸರಿ ಸುಮಾರು 6.58 ದಶಲಕ್ಷ ವಾಹನಗಳನ್ನು ಹಿಂಪಡೆಯಲು ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಮೋಟಾರ್ಸ್ ನಿರ್ಧರಿಸಿದೆ.

ಇದು ಟೊಯೊಟಾದಿಂದ ಇದುವರೆಗೆ ಆಗಿರುವ ಅತಿ ದೊಡ್ಡ ಹಿಂಪಡೆತವಾಗಿದೆ. ಟೊಯೊಟಾದ 1058ರಷ್ಟು ವಾಹನಗಳಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಇದರಿಂದಾಗಿ ಪತ್ರಿಕಾಗೋಷ್ಠಿ ಕರೆದಿರುವ ಸಂಸ್ಥೆಯು ವಾಹನಗಳನ್ನು ವಾಪಾಸ್ ಕರೆಯಿಸಿಕೊಳ್ಳಲು ತೀರ್ಮಾಣಿಸಿದೆ.

Toyota

45,000 ಯುನಿಟ್‌ಗಳಷ್ಟು ಇನ್ನೋವಾ ಮಲ್ಟಿ ಪರ್ಪಸ್ ವಾಹನದ ಸ್ಟೀರಿಂಗ್ ಕಾಲಂನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ರಿಕಾಲ್‌ಗೆ ಸೂಚನೆ ನೀಡಲಾಗಿದೆ. 2004ರಿಂದ 2010 ಡಿಸೆಂಬರ್ ಅವಧಿಯಲ್ಲಿ ನಿರ್ಮಾಣವಾದ ಇಂತಹ ವಾಹನಗಳನ್ನು ಹಿಂಪಡೆಯಲಾಗುತ್ತಿದೆ.

ಇದರ ಜತೆಗೆ ಹಿಲಾಕ್ಸ್ ಪಿಕಪ್ ಹಾಗೂ ಆರ್‌ಎವಿ4 ಎಸ್‌ಯುವಿ ಮಾದರಿಯನ್ನು ವಾಪಾಸ್ ಪಡೆಯಲಾಗುತ್ತಿದೆ. ಇದೀಗ ಸಮಸ್ಯೆ ಸರಿಪಡಿಸಿದ ಬಳಿಕ ಹಿಂತಿರುಗಿಸಲಾಗುವುದು.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
Japanese automobile manufacturer Toyota Motors have ordered a recall. The recall involves 6.58 million vehicles worldwide. It is considered to be the biggest recall in history, till date.
Story first published: Thursday, April 10, 2014, 12:32 [IST]
Please Wait while comments are loading...

Latest Photos