ಮಾರುತಿ, ಹ್ಯುಂಡೈ ಸಣ್ಣ ಕಾರುಗಳಿಗೆ ಟೊಯೊಟಾ ಪ್ರತಿಸ್ಪರ್ಧಿ

By Nagaraja

ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿರುವ ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ, ದೇಶದ ಅಗ್ರಮಾನ್ಯ ವಾಹನ ತಯಾರಕ ಸಂಸ್ಥೆಗಳಾಗಿರುವ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಸಣ್ಣ ಕಾರುಗಳಿಗೆ ಪ್ರತಿಸ್ಪರ್ಧಿಯೊಂದನ್ನು ಕಣಕ್ಕಿಳಿಸಲಿದೆ.

ಸಬ್ ಕಾಂಪಾಕ್ಟ್ ಕಾರು ವಿಭಾಗದಲ್ಲಿ ಅಂದರೆ ಏಳು ಲಕ್ಷ ರು.ಗಳ ದರ ವ್ಯಾಪ್ತಿಯೊಳಗೆ ನೂತನ ಕಾರುಗಳನ್ನು ಬಿಡುಗಡೆ ಮಾಡುವುದು ಟೊಯೊಟಾ ಗುರಿಯಾಗಿದೆ.

Toyota etios cross

ದೇಶದ ಮಾರುಕಟ್ಟೆಯನ್ನು ಬಹುತೇಕ ಸಣ್ಣ ಕಾರು ವಿಭಾಗವು ಆಕ್ರಮಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಹೆಚ್ಚು ವಹಿವಾಟು ಗಿಟ್ಟಿಸಿಕೊಳ್ಳುವುದು ಸಂಸ್ಥೆಯ ಇರಾದೆಯಾಗಿದೆ.

ದೇಶದಲ್ಲಿ ಇನ್ನೋವಾ, ಫಾರ್ಚ್ಯುನರ್‌ಗಲಂಳಹ ಪ್ರೀಮಿಯಂ ಮಾದರಿಗಳನ್ನು ಪರಿಚಯಿಸಿದ್ದ ಟೊಯೊಟಾ ಇತ್ತೇಚೆಗಷ್ಟೇ ಇಟಿಯೋಸ್ ಕ್ರಾಸೋವರ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ಸಣ್ಣ ಕಾರು ವಿಭಾಗದಲ್ಲಿ ಪ್ರಾಬಲ್ಯ ಸ್ಥಾಪಿಸಲು ವಿಫಲವಾಗಿತ್ತು. ಈ ಹಿನ್ನಲೆಯಲ್ಲಿ ನೀತಿ ಬದಲಾಯಿಸಿರುವ ಸಂಸ್ಥೆಯು ಹೊಸ ಹೊಸ ಬಜೆಟ್ ಕಾರುಗಳೊಂದಿಗೆ ಎಂಟ್ರಿ ಕೊಡುವ ಇರಾದೆ ಹೊಂದಿದೆ.

More from DriveSpark

Article Published On: Thursday, October 9, 2014, 9:04 [IST]
English summary
Japanese car maker Toyota is planning to launch new Small Car in India. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+