ಗಾಳಿಯಲ್ಲಿ ಹಾರುವ ಕಾರಿನ ಹುಡುಕಾಟದಲ್ಲಿ ಟೊಯೊಟಾ

By Nagaraja

ಬಹುತೇಕ ಎಲ್ಲ ಅಗ್ರಗಣ್ಯ ಆಟೋಮೊಬೈಲ್ ಸಂಸ್ಥೆಗಳು ಭವಿಷ್ಯದ ವಾಹಕ ಕಂಡುಹಿಡಿಯುವುದರಲ್ಲಿ ತಲ್ಲೀನವಾಗಿದೆ. ಈ ನಿಟ್ಟಿನಲ್ಲಿ ಒಟ್ಟು ಆದಾಯದ ನಿರ್ದಿಷ್ಟ ಪ್ರಮಾಣವನ್ನು ಮೀಸಲಿಡುತ್ತದೆ. ಇದರಿಂದ ಜಪಾನ್ ಮೂಲದ ಐಕಾನಿಕ್ ಟೊಯೊಟಾ ಸಂಸ್ಥೆಯು ಸಹ ಹೊರತಾಗಿಲ್ಲ.

ಜಗತ್ತಿನ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಟೊಯೊಟಾ ಈಗಾಗಲೇ ಹಲವಾರು ಮುಂದುವರಿದ ವಾಹನ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದು, ಇದೀಗ ಹಾರುವ ಕಾರಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ.

 Toyota

ನಾವು ಹಾಲಿವುಡ್ ಚಿತ್ರಗಳಲ್ಲಿ ಮಾತ್ರ ಇಂತಹ ಸನ್ನಿವೇಶಗಳನ್ನು ನೋಡಿರುತ್ತೇವೆ. ಆದರೆ ಸನ್ ಫ್ರಾನ್ಸಿಸ್ಕೊದಲ್ಲಿ ಸಾಗಿದ ಬ್ಲೂಮ್‌ಬರ್ಗ್ ನೆಕ್ಸ್ ಬಿಗ್ ಥಿಂಗ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಟೊಯೊಟಾ ತಾಂತ್ರಿಕ ಆಡಳಿತ ವಿಭಾಗದ ವ್ಯವಸ್ಥಾಪಕ ಅಧಿಕಾರಿಯಾಗಿರುವ ಹೀರೊಯೊಶಿ ಯೊಶಿಕಿ, ಸಂಸ್ಥೆಯು ತನ್ನದೇ ಆದ ಹಾರುವ ಕಾರಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ ಎಂದಿದ್ದಾರೆ.

ನೀವು ಟೆರ್ರಾಫ್ಯುಜಿಯಾದಂತಹ ಹಾರುವ ಕಾರುಗಳ ಬಗ್ಗೆ ಕೇಳಿರಬಹುದು. ಆದರೆ ಟೊಯೊಟಾದ ಹೋವರ್‌ಕ್ರಾಫ್ಟ್ ಇವೆಲ್ಲಕ್ಕಿಂತಲೂ ವಿಭಿನ್ನತೆ ಕಾಪಾಡಿಕೊಳ್ಳುವ ನಿರೀಕ್ಷೆ ಮೂಡಿಸಿದೆ. ಆದರೆ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಯೊಶಿಕಿ ನಿರಾಕರಿಸಿದ್ದಾರೆ.

More from DriveSpark

Article Published On: Monday, June 16, 2014, 12:09 [IST]
English summary
Toyota, the world's largest car manufacturer and a leading developer of several advanced automotive technology for the future, has confirmed that it is conducting research on cars that sound like that are straight out of hollywood movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+