ಟೊಯೊಟಾ 2015 ಕ್ಯಾಮ್ರಿ ಟೀಸರ್ ಚಿತ್ರ ಬಿಡುಗಡೆ

By Nagaraja

ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಜಪಾನ್ ಮೂಲದ ಟೊಯೊಟಾ ವಾಹನ ತಯಾರಕ ಸಂಸ್ಥೆಯು, ನೂತನ 2015 ಕ್ಯಾಮ್ರಿ ಎಕ್ಸ್‌ಕ್ಲೂಸಿವ್ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಎಟಿಯೋಸ್ ಕ್ರಾಸ್ ಮತ್ತು 2014 ಕರೊಲ್ಲಾ ಆಲ್ಟೀಸ್ ಮಾದರಿಗಳನ್ನು ಪರಿಚಯಿಸಿರುವ ಟೊಯೊಟಾ, ಇದೀಗ 2015 ಕ್ಯಾಮ್ರಿ ಮಾದರಿಯತ್ತ ಗಮನ ಕೇಂದ್ರಿಕರಿಸಿದೆ.

Toyota

ಮುಂಬರುವ ಪ್ಯಾರಿಸ್ ಮೋಟಾರು ಶೋದಲ್ಲಿ 2015 ಕ್ಯಾಮ್ರಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಕಾರು ಭಾರತ ಪ್ರವೇಶ ಯಾವಾಗ ನಡೆಯುತ್ತೇ ಎಂಬುದು ಇನ್ನು ಅನಿಶ್ಚಿತತೆಯಲ್ಲಿದೆ.

ಅಂದ ಹಾಗೆ ಹೊಸ ಕ್ಯಾಮ್ರಿ ಪೆಟ್ರೋಲ್ ಜೊತೆ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಾಗಲಿದೆ. ಈ ಸೆಡಾನ್ ಕಾರು 2.5 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 177 ಅಶ್ವಶಕ್ತಿ ಉತ್ಪಾದಿಸಲಿದೆ. ಇದನ್ನು ಇನ್ನಷ್ಟು ಟ್ಯೂನ್ ಮಾಡಿದ್ದಲ್ಲಿ, 158 ಅಶ್ವಶಕ್ತಿ ಉತ್ಪಾದಿಸಲಿದೆ.

More from DriveSpark

Article Published On: Friday, August 22, 2014, 16:04 [IST]
English summary
Japanese automobile giant Toyota has recently launched in India two new vehicles. It first launched the Toyota Etios Cross, which was soon followed by the 2014 Corolla Altis. They had showcased a few of its product offerings at the 2014 Auto Expo, held in New Delhi.
Read in English: 2015 Toyota Camry Teaser!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+