ಫೋಕ್ಸ್‌ವ್ಯಾಗನ್ '2014 ಫೋಕ್ಸ್‌ಫೆಸ್ಟ್' ಮಿಸ್ ಮಾಡದಿರಿ

Written By:

ಯುರೋಪ್‌ನ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಈ ಹಬ್ಬದ ಆವೃತ್ತಿಯ ವೇಳೆಯಲ್ಲಿ 24 ದಿನಗಳ ಪರ್ಯಂತದ '2014 ಫೋಕ್ಸ್‌ಫೆಸ್ಟ್' ಆಚರಿಸಿಕೊಳ್ಳಲಿದೆ.

ಇದರ ಪ್ರಯೋಜನವನ್ನು ಈಗಿರುವ ಫೋಕ್ಸ್‌ವ್ಯಾಗನ್ ಸೇರಿದಂತೆ ಹೊಸ ಗ್ರಾಹಕರು ಪಡೆಯಬಹುದಾಗಿದೆ. ಅಲ್ಲದೆ ಆಕರ್ಷಕ ಆಫರ್, ಕೊಡುಗೆ ಮತ್ತು ಉಡುಗೊರೆಗಳನ್ನು ನಿಮ್ಮದಾಗಿಸಬಹುದಾಗಿದೆ.

ಈಗಾಗಲೇ 2014 ಅಕ್ಟೋಬರ್ 8ರಿಂದ ಆರಂಭವಾಗಿರುವ ಫೋಕ್ಸ್‌ಫೆಸ್ಟ್ 2014 ಈ ತಿಂಗಳ 31ರ ವರೆಗೆ ಸಾಗಲಿದೆ.

ಇದಲ್ಲದೆ ಭವಿಷ್ಯದಲ್ಲಿ ತಮ್ಮ ಬಯಕೆಯ ಫೋಕ್ಸ್‌ವ್ಯಾಗನ್ ಕಾರನ್ನು ಕೊಂಡುಕೊಳ್ಳಲು ಇಚ್ಛಿಸುವ ಗ್ರಾಹಕರು ದೇಶದಲ್ಲಿ ಸ್ಥಿತಗೊಂಡಿರುವ ಯಾವುದೇ ಅಧಿಕೃತ ಡೀಲರುಗಳ ಬಳಿಯಿಂದ ಟೆಸ್ಟ್ ಡ್ರೈವ್ ಮಾಡಬಹುದಾಗಿದೆ.

Volkswagen

ಹಾಗೆಯೇ ಕಾರಿಗೆ ಹಣಕಾಸು ಬಯಸುವವರಿಗೆ ಇದು ಅತ್ಯುತ್ತಮ ಸಮಯವಾಗಿರಲಿದೆ. ಇನ್ನು ರೋಡ್ ಸೈಡ್ ಅಸಿಸ್ಟನ್ಸ್‌ಗಳಂತಹ ಸೌಲಭ್ಯಗಳು ಲಭ್ಯವಾಗಲಿದೆ.

ಅದೇ ಹೊತ್ತಿಗೆ ಫೋಕ್ಸ್‌ಫೆಸ್ಟ್ 2014 ಸಂದರ್ಭದಲ್ಲಿ ಹೊಸ ವೆಂಟೊ ಹಾಗೂ ಜೆಟ್ಟಾ ಖರೀದಿ ವೇಳೆಯಲ್ಲಿ ಉಚಿತ ವಿಮೆಯ ಜೊತೆಗೆ ಒಂದು ಲಕ್ಷ ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.

ಕಾರು ಹೋಲಿಸಿ

ಫೋಕ್ಸ್ ವ್ಯಾಗನ್ ಎಮಿಯೊ
ಫೋಕ್ಸ್ ವ್ಯಾಗನ್ ಎಮಿಯೊ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
Read in English: Ready For The Volksfest?
English summary
Volkswagen, one of Europe's biggest car makers today announced ‘Volksfest 2014,' a 24 day long carnival where the company's current and future customers can avail of a range of exciting offers, benefits and assured gifts.
Story first published: Thursday, October 9, 2014, 12:44 [IST]
Please Wait while comments are loading...

Latest Photos