ಭಾರತದ ಮೇಲೆ ದೃಷ್ಟಿ ನೆಟ್ಟಿರುವ ವೋಲ್ವೋ

By Nagaraja

ಬೆಳೆಯುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಇತ್ತೀಚೆಗಿನ ಕಾಲಘಟ್ಟದಲ್ಲಿ ಸ್ಥಿರವಾಗಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಬಂದಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸ್ವೀಡನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ವೋಲ್ವೋ, ಭಾರತ ಮಾರುಕಟ್ಟೆಯನ್ನು ಹೆಚ್ಚು ಆಶ್ರಯಿಸಿಕೊಳ್ಳುತ್ತಿದೆ.

ಭೂಮಿಯ ಮೇಲಿನ ಸುರಕ್ಷಿತ ವಾಹನವೆಂಬ ಮಾನ್ಯತೆಗೆ ಪಾತ್ರವಾಗಿರುವ ವೋಲ್ವೋ, ಮಾರಾಟ ಪ್ರಮಾಣವು 2014ರಲ್ಲಿ ಶೇಕಡಾ 40ರಿಂದ 50ರಷ್ಟು ಏರಿಕೆಯಾಗಿದೆ.

Volvo

2013ನೇ ಸಾಲಿನಲ್ಲಿ 913 ಸಾಲಿನಲ್ಲಿ 913 ಯುನಿಟ್ ಮಾರಾಟ ಕಂಡುಕೊಂಡಿರುವ ವೋಲ್ವೋ ಪ್ರಸಕ್ತ ಸಾಲಿನಲ್ಲಿ 1500 ಯುನಿಟ್‌ಗಳ ಮಾರಾಟ ಗುರುತಿಸಿಕೊಂಡಿದೆ.

ಈ ನಿಟ್ಟಿನಲ್ಲಿ ಎಸ್60 ಸೆಡಾನ್ ಹಾಗೂ ಎಕ್ಸ್‌ಸಿ60 ಎಕ್ಸ್‌ಯುವಿ ಗಮನಾರ್ಹ ಮಾರಾಟ ದಾಖಲಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಇದೇ ಸಂದರ್ಭದಲ್ಲಿ ದೇಶದ ಐಷಾರಾಮಿ ಕಾರು ಖರೀದಿಗಾರರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ವೋಲ್ವೋ ಆಟೋ ಇಂಡಿಯಾ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

More from DriveSpark

Article Published On: Saturday, May 24, 2014, 12:33 [IST]
English summary
Noticing the increase in demand of luxury cars in India, the Swedish manufacturer of the safest vehicles on planet Earth, Volvo is betting big on the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+