ವೋಲ್ವೋ ಎಕ್ಸ್‌ಸಿ90 ಆರ್ ಡಿಸೈನ್ ಎಸ್‌ಯುವಿ ಅನಾವರಣ

By Nagaraja

ಸ್ವೀಡನ್‌ನ ದೈತ್ಯ ಆಟೋಮೊಬೈಲ್ ವಾಹನ ತಯಾರಕ ಸಂಸ್ಥೆಯಾಗಿರುವ ವೋಲ್ವೋ ಬಹುನಿರೀಕ್ಷಿತ ಎಕ್ಸ್‌ಸಿ90 ಆರ್ ಡಿಸೈನ್ ಮಾದರಿಯನ್ನು ಅನಾವರಣಗೊಳಿಸಿದೆ.

ವೋಲ್ವೋ ಎಕ್ಸ್‌ಸಿ90 ಆರ್ ಡಿಸೈನ್ ಅಧಿಕೃತ ಬಿಡುಗಡೆ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ. ಈ ವಿಭಿನ್ನ ಶೈಲಿಯ ಎಸ್‌ಯುವಿ ಈಗಾಗಲೇ ವಾಹನ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.


ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಎಕ್ಸ್‌ಸಿ90 ಆರ್ ಡಿಸೈನ್ ಲಭ್ಯವಾಗಲಿದೆ. ಹಾಗೆಯೇ ಐಚ್ಛಿಕ ಪ್ಲನ್ ಇನ್ ಹೈಬ್ರಿಡ್ ಸೌಲಭ್ಯ ಸಹ ಇರಲಿದೆ.

ಹೊರಗಿನಿಂದ ಹೊಸ ವೋಲ್ವೋ ಎಕ್ಸ್‌ಸಿ90 ದೊಡ್ಡದಾ ಅಲಾಯ್ ವೀಲ್, ಡ್ಯುಯಲ್ ಎಕ್ಸಾಸ್ಟ್ ಸಿಸ್ಟಂ, ಸಿಲ್ವರ್ ರೂಫ್ ರೈಲ್ ಮತ್ತು ಸೈಡ್ ಮಿರರ್ ಪಡೆದುಕೊಳ್ಳಲಿದೆ.

volvo xc90 r design

More from DriveSpark

Article Published On: Friday, September 19, 2014, 16:26 [IST]
English summary
Volvo is a Swedish automobile manufacturer, they produce vehicles, trucks, buses, construction equipment and many more products. It was founded in 1927, by Assar Gabrielsson and Gustav Larson. The compact headquarters is situated in Gothenburg, Sweden.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+