ಎಲ್ಲ ಹೊಸತನದ ಹೋಂಡಾ ಸಿವಿಕ್ ಟೈಪ್ ಆರ್ ಮೋಡಿ

By Nagaraja

ಎಲ್ಲ ಹೊಸತನದಿಂದ ಕೂಡಿರುವ ಹೋಂಡಾ ಸಿವಿಕ್ ಟೈಪ್ ಆರ್ ಜಾಗತಿಕ ಪಾದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಜಪಾನ್‌ನ ಈ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯು ಮುಂಬರುವ 2015 ಜಿನೆವಾ ಮೋಟಾರು ಶೋದಲ್ಲಿ ಹೋಂಡಾ ಸಿವಿಕ್ ಟೈಪ್ ಆರ್ ಅನಾವರಣಗೊಳಿಸಲಿದೆ.

ಕಣ್ಮಣ ಸೆಳೆಯುವ ವಿನ್ಯಾಸ, ಏರೋಡೈನಾಮಿಕ್ ನಿರ್ವಹಣೆಯು ನೂತನ ಕಾರಿಗೆ ಹೆಚ್ಚು ಸ್ಥಿರತೆಯನ್ನು ನೀಡಲಿದೆ. ಅಲ್ಲದೆ ಇದು ನಂಬಲಾರ್ಹದಷ್ಟು ವೇಗದಲ್ಲಿ ಸಂಚರಿಸಲು ನೆರವಾಗಿದೆ.

Honda Civic Type R

ಮುಖ್ಯಾಂಶಗಳು
  • 2.0 ಲೀಟರ್ ಡೈರಕ್ಟ್ ಇಂಜೆಕ್ಷನ್ ವಿಟೆಕ್ ಟರ್ಬೊ ಎಂಜಿನ್
  • ಏರೋಡೈನಾಮಿಕ್ ನಿರ್ವಹಣೆ
  • ಗರಿಷ್ಠ ವೇಗ ಗಂಟೆಗೆ 270 ಕೀ.ಮೀ.
  • ಯೂನಿಕ್ ವೆಂಟ್ಸ್, ಗ್ರಿಲ್, ಸ್ಪಾಯ್ಲರ್ ಮತ್ತು ಸ್ಕರ್ಟ್ಸ್
  • ಜಿನೆವಾದಲ್ಲಿ ಪಾದಾರ್ಪಣೆ

Honda Civic Type R
ವೈಶಿಷ್ಟ್ಯಗಳು
  • 19 ಇಂಚಿನ ಅಲಾಯ್ ವೀಲ್,
  • 350 ಎಂಎಂ ಡ್ರಿಲ್ಡ್ ಡಿಸ್ಕ್,
  • ಫ್ರಂಟ್ ಬಂಪರ್,
  • ಆಧುನಿಕ ತಂತ್ರಜ್ಞಾನ

Honda Civic Type R
ತಾಪಮಾನ ನಿಯಂತ್ರಣ ಕೂಡಾ ಹೊಸ ಹೋಂಡಾ ಸಿವಿಕ್ ಟೈಪ್ ಆರ್ ಕಾರಿನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಈಗ ಮಾರ್ಚ್ 3ರಿಂದ 15ರ ವರೆಗೆ ನಡೆಯಲಿರುವ 85ನೇ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನಗೊಳ್ಳಲಿರುವ ಹೊಸ ಹೋಂಡಾ ಸಿವಿಕ್ ಆರ್ ಟೈಪ್ ತದಾ ಬಳಿಕ ಬಿಡುಗಡೆಯಾಗುವ ನಿರೀಕ್ಷೆಯಿದೆ.

More from DriveSpark

Article Published On: Thursday, February 12, 2015, 9:33 [IST]
English summary
The all-new Honda Civic Type R will make its debut at the 2015 Geneva Motor Show, with lots of goodies that will make a Honda Civic Type R fan feel christmas has come early this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+