ನೀವೇಕೆ ಎಸ್-ಕ್ರಾಸ್ ಇಷ್ಟಪಡಬೇಕು? 10 ಕಾರಣಗಳು

Written By:

ಕಳೆದ ದಿನ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಬಿಡುಗಡೆ ಕಂಡಿದ್ದ ಮಾರುತಿ ಎಸ್-ಕ್ರಾಸ್ ಈಗ ಸ್ಥಳೀಯ ಬಿಡುಗಡೆಯ ಭಾಗವಾಗಿ ಮುಂಬೈನಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಇದರಂತೆ ಇಂದಿನ ಈ ಲೇಖನದಲ್ಲಿ ನೀವೇಕೆ ಮಾರುತಿ ಎಸ್-ಕ್ರಾಸ್ ಇಷ್ಟಪಡಬೇಕು? ಎಂಬುದರ ಕುರಿತಾಗಿ 10 ಅಂಶಗಳನ್ನು ಬೊಟ್ಟು ಮಾಡಿ ತೋರಿಸಲಿದ್ದೇವೆ.

ಕ್ರಾಸೋವರ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿರುವ ಮಾರುತಿ ಎಸ್-ಕ್ರಾಸ್ ಮುಂದಿನ ದಿನಗಳಲ್ಲಿ ಭಾರತ ಮಾರುಕಟ್ಟೆಯಲ್ಲಿ ಭಾರಿ ಸಂಚಲನವನ್ನೇ ಉಂಟುಮಾಡುವ ನಿರೀಕ್ಷೆಯಿದೆ. ಈಗಾಗಲೇ ನಂಬಿಕೆಗ್ರಸ್ತ ಸಂಸ್ಥೆಯೆಂಬ ಪಟ್ಟ ಕಟ್ಟಿಕೊಂಡಿರುವ ಮಾರುತಿಗೆ ಎಸ್-ಕ್ರಾಸ್ ಪ್ರೀಮಿಯಂ ವಿಭಾಗದಲ್ಲಿ ಮತ್ತಷ್ಟು ಜನಪ್ರಿಯತೆಗೆ ಸಾಕ್ಷಿಯಾಗಲಿದೆ.

To Follow DriveSpark On Facebook, Click The Like Button
10. ಎರಡು ಡೀಸೆಲ್ ಎಂಜಿನ್, ಏಳು ವೆರಿಯಂಟ್

10. ಎರಡು ಡೀಸೆಲ್ ಎಂಜಿನ್, ಏಳು ವೆರಿಯಂಟ್

ನೂತನ ಮಾರುತಿ ಎಸ್-ಕ್ರಾಸ್ ಎರಡು ಡೀಸೆಲ್ ಹಾಗೂ ಒಟ್ಟು ಏಳು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಡಿಡಿಐಎಸ್ 200

ಸಿಗ್ಮಾ, ಡೆಲ್ಟಾ, ಝೆಟಾ, ಆಲ್ಪಾ

ಡಿಡಿಐಎಸ್ 320

ಡೆಲ್ಟಾ, ಝೆಟಾ, ಆಲ್ಪಾ

09. ಸ್ಪರ್ಧಾತ್ಮಕ ಬೆಲೆ (ಎಕ್ಸ್ ಶೋ ರೂಂ ದೆಹಲಿ)

09. ಸ್ಪರ್ಧಾತ್ಮಕ ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಡಿಡಿಐಎಸ್ 200 (DDiS 200)

 • ಸಿಗ್ಮಾ: 8.34 ಲಕ್ಷ ರು.
 • ಡೆಲ್ಟಾ: 9.15 ಲಕ್ಷ ರು.
 • ಝೆಟಾ: 9.99 ಲಕ್ಷ ರು.
 • ಆಲ್ಪಾ: 10.75 ಲಕ್ಷ ರು.

ಡಿಡಿಐಎಸ್ 320 (DDiS 320)

 • ಡೆಲ್ಟಾ: 11.99 ಲಕ್ಷ ರು.
 • ಝೆಟಾ: 12.99 ಲಕ್ಷ ರು.
 • ಆಲ್ಪಾ: 13.74 ಲಕ್ಷ ರು.

08. ಎಂಜಿನ್

08. ಎಂಜಿನ್

 • 1.6 ಲೀಟರ್ ಡಿಡಿಐಎಸ್ 320 ಡೀಸೆಲ್ ಎಂಜಿನ್
 • 1.3 ಲೀಟರ್ ಡಿಡಿಐಎಸ್ 200 ಡೀಸೆಲ್ ಎಂಜಿನ್
07. ನಿರ್ವಹಣೆ

07. ನಿರ್ವಹಣೆ

 • 1.6 ಲೀಟರ್ ಡಿಡಿಐಎಸ್ 320 ಡೀಸೆಲ್ ಎಂಜಿನ್ - 118 ಅಶ್ವಶಕ್ತಿ
 • 1.3 ಲೀಟರ್ ಡಿಡಿಐಎಸ್ 200 ಡೀಸೆಲ್ ಎಂಜಿನ್ - 89 ಅಶ್ವಶಕ್ತಿ
06. ಗೇರ್ ಬಾಕ್ಸ್

06. ಗೇರ್ ಬಾಕ್ಸ್

 • 1.6 ಲೀಟರ್ ಡಿಡಿಐಎಸ್ 320: 6 ಸ್ಪೀಡ್ ಮ್ಯಾನುವಲ್
 • 1.3 ಲೀಟರ್ ಡಿಡಿಐಎಸ್ 200: 5 ಸ್ಪೀಡ್ ಮ್ಯಾನುವಲ್
05. ಮೈಲೇಜ್

05. ಮೈಲೇಜ್

ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಈ ವಿಭಾಗದಲ್ಲಿ ಅತ್ಯಂತ ಹೆಚ್ಚು ಇಂಧನ ಕ್ಷಮತೆಯನ್ನು ಕಾಯ್ದುಕೊಂಡಿರುವ ಮಾರುತಿ ಸುಜುಕಿ ಎಸ್-ಕ್ರಾಸ್ ಪ್ರತಿ ಲೀಟರ್ ಗೆ 23.65 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

 • 1.6 ಲೀಟರ್ ಡಿಡಿಐಎಸ್ 320: 22.70 kmpl
 • 1.3 ಲೀಟರ್ ಡಿಡಿಐಎಸ್ 200: 23.65 kmpl

04. ಡ್ಯುಯಲ್ ಏರ್ ಬ್ಯಾಗ್

04. ಡ್ಯುಯಲ್ ಏರ್ ಬ್ಯಾಗ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡಿಸ್ಕ್ ಬ್ರೇಕ್ ಜೊತೆಗೆ ಎಲ್ಲ ನಾಲ್ಕು ಚಕ್ರಗಳಿಗೂ ಎಬಿಎಸ್ ಸೌಲಭ್ಯವಿರಲಿದೆ. ಹಾಗೆಯೇ ಡ್ಯುಯಲ್ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ.

03. ಇನ್ನಿತರ ವೈಶಿಷ್ಟ್ಯಗಳು

03. ಇನ್ನಿತರ ವೈಶಿಷ್ಟ್ಯಗಳು

ಇನ್ನುಳಿದಂತೆ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಸೆಂಟರ್ ಆರ್ಮ್ ರೆಸ್ಟ್, ಪಾರ್ಸೆಲ್ ಟ್ರೇ, ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ, ಪುಶ್ ಬಟನ್ ಸ್ಟ್ಯಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್, ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, 16 ಇಂಚುಗಳ ಅಲಾಯ್ ವೀಲ್ ಮತ್ತು ಲೆಥರ್ ಹೋದಿಕೆಯ ಸೌಲಭ್ಯಗಳಿರಲಿದೆ.

02. ಆಯಾಮ

02. ಆಯಾಮ

ಉದ್ದ: 4300 ಎಂಎಂ

ಅಗಲ: 1765 ಎಂಎಂ

ಎತ್ತರ: 1590 ಎಂಎಂ

ವೀಲ್ ಬೇಸ್: 2600 ಎಂಎಂ

ಗ್ರೌಂಡ್ ಕ್ಲಿಯರನ್ಸ್: 180 ಎಂಎಂ

01. ಪ್ರತಿಸ್ಪರ್ಧಿಗಳು

01. ಪ್ರತಿಸ್ಪರ್ಧಿಗಳು

ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಹೊಸ ಎಸ್-ಕ್ರಾಸ್, ಹ್ಯುಂಡೈ ಕ್ರೆಟಾ, ರೆನೊ ಡಸ್ಟರ್, ನಿಸ್ಸಾನ್ ಟೆರನೊ ಮತ್ತು ಮಹೀಂದ್ರ ಸ್ಕಾರ್ಪಿಯೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

English summary
All you want to know about New Maruti Suzuki S-Cross
Story first published: Thursday, August 6, 2015, 14:37 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark