ಆಡಿ ಆರ್8 ಲೇಸರ್ ಹೆಡ್‌ಲೈಟ್ ಹೇಂಗಿದೆ ನೋಡಿ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಆಡಿ ತನ್ನ ಅತಿ ನೂತನ ಲೇಸರ್ ಹೆಡ್ ಲೈಟ್ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ.

ಆಡಿಯ ಹೊಸತಾದ ಲೇಸರ್ ಹೆಡ್‌ಲೈಟ್ ತಂತ್ರಜ್ಞಾನವು ಆರ್8 ಕ್ರೀಡಾ ಕಾರಿನಲ್ಲಿ ಬಳಕೆಯಾಗಲಿದೆ. ಈ ಹೈ ಬೀಮ್ ಹೆಡ್ ಲೈಟ್ ತಂತ್ರಗಾರಿಕೆಯು ಈಗಾಗಲೇ ಗ್ರಾಹಕರಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.

audi r8 laser headlight

ಎಲ್‌ಇಡಿ ಹೈ ಬೀಮ್ ಹೆಡ್ ಲೈಟ್‌ಗೆ ಹೋಲಿಸಿದಾಗ ಲೇಸರ್ ಹೈ ಬೀಮ್ ಲೈಟ್‌ಗಳು ನಿಖರ ಗೋಚರತೆಯನ್ನು ನೀಡಲಿದೆ.

ಈ ಮೂಲಕ ನಾವೀನ್ಯತೆಯ ಲೈಟಿಂಗ್ ತಂತ್ರಜ್ಞಾನದಲ್ಲಿ ಆಡಿ ಹೊಸ ಮೈಲುಗಲ್ಲನ್ನಿಟ್ಟಿದೆ. ಇದಕ್ಕೂ ಮೊದಲು ಆಡಿ ಆರ್8 ಎಲ್‌ಎಂಎಕ್ಸ್ ಸೀಮಿತ ಆವೃತ್ತಿ ಲೇಸರ್ ಲೈಟ್ ಪರಿಚಯಿಸಲಾಗಿತ್ತು.

More from DriveSpark

Article Published On: Tuesday, February 17, 2015, 12:43 [IST]
English summary
The Audi R8, the German carmakers flagship sports car will receive the all new laser headlight technology as one of its many new features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+