2015ರಲ್ಲಿ ಆಡಿಯಿಂದ 10 ಉಡುಗೊರೆ; ಯಾವುವು?

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, 2015 ಅಥವಾ ಪ್ರಸಕ್ತ ಸಾಲಿನಲ್ಲಿ ಭಾರತಕ್ಕೆ 10 ಉಡುಗೊರೆಗಳನ್ನು ನೀಡುವ ಯೋಚನೆಯಲ್ಲಿದೆ. ಅವುಗಳು ಯಾವುವು ಬಲ್ಲೀರಾ?

ಹೌದು, ಪ್ರೀಮಿಯಂ ಕಾರುಗಳಲ್ಲಿ ಹೆಸರುವಾಸಿಯಾಗಿರುವ ಆಡಿ 10 ಹೊಸ ಮಾದರಿಗಳನ್ನು ಈ ಸಾಲಿನಲ್ಲಿ ದೇಶಕ್ಕೆ ಪರಿಚಯಿಸಲಿದೆ. ಈ ಉಡುಗೊರೆಗಳ ಸರಪಣಿಯು ಐಕಾನಿಕ್ ಆರ್8 (ಮ್ಯಾಟ್ರಿಕ್ಸ್ ಎಲ್‌ಇಡಿ) ಮಾದರಿಯೊಂದಿಗೆ ಆರಂಭವಾಗಲಿದೆ.

audi

ಇದನ್ನು ಆಡಿ ಸ್ಪೋರ್ಟ್ಸ್ ಕಾರಾಗಿರುವ ಟಿಟಿ ಹಿಂಬಾಲಿಸಲಿದೆ. ಇದಾದ ಬಳಿಕ ಟಿಟಿ ಎಸ್ ವರ್ಷನ್ ಇರಲಿದ್ದು, ಕೂಪೆ ಹಾಗೂ ಕನ್ವರ್ಟಿಬಲ್ ಮಾದರಿಗಳಲ್ಲಿ ಕಾಣಿಸಿಕೊಳ್ಳಲಿದೆ.

ತದಾ ಬಳಿಕ ನಾಲ್ಕು ಬಾಗಿಲುಗಳ ಪರಿಷ್ಕೃತ ಎ6 ಹೊಸತನದೊಂದಿಗೆ ಆಗಮನವಾಗಲಿದೆ. ಇದು ಕೂಡಾ ಮ್ಯಾಟ್ರಿಕ್ಸ್ ಎಲ್‌ಇಡಿ ಪಡೆಯಲಿದೆ. ಇನ್ನು ಎ7 ಕೂಡಾ ಆಡಿ ಪರಿಗಣನೆಯಲ್ಲಿದೆ.

ಹಾಗೆಯೇ ಪರಿಷ್ಕೃತ ಕ್ಯೂ3 ಎಸ್‌ಯುವಿ, ಆರ್‌ಎಸ್ ಕ್ಯೂ3 ಕೂಡಾ ಹೊಸತನವನ್ನು ನೀಡಲಿದೆ. ಅಂತೆಯೇ ವರ್ಷಾಂತ್ಯದಲ್ಲಿ ದೊಡ್ಡ ಎಸ್‌ಯುವಿ ಕ್ಯೂ7 ಇತರ ಕಾರುಗಿಂತಲೂ ಭಿನ್ನವಾಗಿಸಲಿದೆ.

Article Published On: Monday, January 12, 2015, 17:14 [IST]
English summary
Audi to launch 10 new models in India by 2015
Read more on audi auto news ಆಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+