2016 ಹ್ಯುಂಡೈ ವೆಲೊಸ್ಟರ್ ವಿಶಿಷ್ಟತೆ ಏನು?
2016 ಹ್ಯುಂಡೈ ವೆಲೊಸ್ಟರ್ ಕಾರು ಹಲವಾರು ಕಾರಣಗಳಿಂದಾಗಿ ವಾಹನ ಪ್ರಿಯರಲ್ಲಿ ಅತಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. 2016 ಮಾದರಿಯು ಅತಿ ಹೆಚ್ಚು ತಾಂತ್ರಿಕ ಬದಲಾವಣೆ ಪಡೆಯಲಿದೆ ಎಂಬುದೇ ವಿಶಿಷ್ಟತೆಗೆ ಕಾರಣವಾಗಿದೆ.
ವರದಿಗಳ ಪ್ರಕಾರ ಹೊಸ ವೆಲೊಸ್ಟರ್ ಏಳು ಸ್ಪೀಡ್ ಡ್ಯುಯಲ್ ಗೇರ್ ಬಾಕ್ಸ್ ಪಡೆಯಲಿದೆ. ಇದರ 1.6 ಲೀಟರ್ ಪೆಟ್ರೋಲ್ 201 ಅಶ್ವಶಕ್ತಿ ಉತ್ಪಾದಿಸಲಿದೆ.

ಕಾರಿನೊಳಗೆ ಕೆಲವೊಂದು ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತದೆ. ಇದರಲ್ಲಿ ಟು ಟೋನ್ ಕಲರ್ ಆಯ್ಕೆ ಪ್ರಮುಖವಾಗಿರಲಿದೆ.

ಇನ್ನು ಸೌಂಡ್ ಹೊಂದಾಣಿಕೆಗಾಗಿ ಎಲೆಕ್ಟ್ರಿಕ್ ಎಂಜಿನ್ ಪಡೆಯಲಿದೆ. ಮುಂಬರುವ ಚಿಕಾಗೊ ಆಟೋ ಶೋದಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ.


Click it and Unblock the Notifications








