ಬಿಎಂಡಬ್ಲ್ಯು 3 ಸಿರೀಸ್ ಫೇಸ್ ಲಿಫ್ಟ್ ಅನಾವರಣ

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ತನ್ನ ಜನಪ್ರಿಯ 3 ಸಿರೀಸ್ ಕಾರಿನ ಫೇಸ್ ಲಿಫ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಜಾಗ್ವಾರ್ ನ ಐಷಾರಾಮಿ ಎಕ್ಸ್ ಇ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಬಿಎಂಡಬ್ಲ್ಯು 3 ಸಿರೀಸ್ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಕಾರಿನ ಹೊರಮೈ ಹಾಗೂ ಒಳಮೈಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ.

 ಬಿಎಂಡಬ್ಲ್ಯು 3 ಸಿರೀಸ್
ಎಂಜಿನ್ ತಾಂತ್ರಿಕತೆ
  • 134 ಅಶ್ವಶಕ್ತಿ, 1.5 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್,
  • 181 ಅಶ್ವಶಕ್ತಿ, ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್,
  • 248 ಅಶ್ವಶಕ್ತಿ, ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್
  • 322 ಅಶ್ವಶಕ್ತಿ, 3.0 ಲೀಟರ್, ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್,
  • 114 ಅಶ್ವಶಕ್ತಿ, ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್,
  • 148 ಅಶ್ವಶಕ್ತಿ, ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್,
  • 188 ಅಶ್ವಶಕ್ತಿ, ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್.

ಗೇರ್ ಬಾಕ್ಸ್: ಮ್ಯಾನುವಲ್ ಅಥವಾ ಆಟೋ ಗೇರ್ ಬಾಕ್ಸ್.

ವೈಶಿಷ್ಟ್ಯಗಳು

  • ಹೊಸತಾದ ಫ್ರಂಟ್ ಮತ್ತು ರಿಯರ್ ಬಂಪರ್,
  • ಪರಿಷ್ಕೃತ ಎಲ್ ಇಡಿ ಲೈಟ್,
  • ರಿಟರ್ನ್ ಡ್ಯಾಂಪರ್,
  • ಗಟ್ಟಿಯಾದ ಸಸ್ಫೆನ್ಷನ್,
  • ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್

Article Published On: Tuesday, July 21, 2015, 8:01 [IST]
English summary
The facelifted BMW 3 Series has been revealed to take on competition like the Jaguar XE. The car will go on sale next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+