ಹ್ಯುಂಡೈ ಕ್ರೆಟಾ ಈಗ ದೇಶದ ನಂ.1 ಎಸ್‌ಯುವಿ

By Nagaraja

ಮಹೀಂದ್ರ ಬೊಲೆರೊಗಳಂತಹ ಐಕಾನಿಕ್ ಮಾದರಿಗಳನ್ನು ಹಿಂದಿಕ್ಕಿರುವ ಹ್ಯುಂಡೈ ಕ್ರೆಟಾ ಈಗ ದೇಶದ ನಂ.1 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಎನಿಸಿಕೊಂಡಿದೆ. ಕೆಲವು ಸಮಯಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಹ್ಯುಂಡೈ ಕ್ರೆಟಾ 2015 ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವನ್ನು ಪಡೆದುಕೊಂಡಿದೆ.

ಅಂಕಿಅಂಶಗಳ ಪ್ರಕಾರ ಹ್ಯುಂಡೈ ಕ್ರೆಟಾ 2015 ಆಗಸ್ಟ್ ತಿಂಗಳಲ್ಲಿ ಭರ್ಜರಿ 7,437 ಯುನಿಟ್ ಗಳ ಮಾರಾಟ ದಾಖಲಿಸಿಕೊಂಡಿದೆ. ಅಲ್ಲದೆ ಎರಡನೇ ಸ್ಥಾನದಲ್ಲಿರುವ ಬೊಲೆರೊಗಿಂತಲೂ (4,804) ಸ್ಪಷ್ಟ ಅಂತರವನ್ನು ಕಾಯ್ದುಕೊಂಡಿದೆ. ಈ ವಿಭಾಗದಲ್ಲಿ ಹೊಸತಾಗಿ ಕಾಣಿಸಿಕೊಂಡಿರುವ ಮಾರುತಿ ಎಸ್-ಕ್ರಾಸ್ (4,602) ಮೂರನೇ ಸ್ಥಾನದಲ್ಲಿದೆ.

ಹ್ಯುಂಡೈ ಕ್ರೆಟಾ ಈಗ ದೇಶದ ನಂ.1 ಎಸ್‌ಯುವಿ

ಜುಲೈ 21ರಂದು ಮಾರಾಟ ಪ್ರವೇಶಿಸಿರುವ ಕ್ರೆಟಾ, ಕಳೆದ ಒಂಬತ್ತು ವರ್ಷಗಳಿಂದಲೂ ಅಗ್ರಸ್ಥಾನದಲ್ಲಿರುವ ಬೊಲೆರೊವನ್ನು ಆಗಸ್ಟ್ ತಿಂಗಳ ಮಾರಾಟದಲ್ಲಿ ಹಿಂದಿಕ್ಕಿದೆ. ಅಲ್ಲದೆ ಬಿಡುಗಡೆಗೂ ಮೊದಲೇ 15,000ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಹ್ಯುಂಡೈ ಕ್ರೆಟಾ ಈಗ ದೇಶದ ನಂ.1 ಎಸ್‌ಯುವಿ

ಕ್ರೆಟಾ ಕಾಯುವಿಕೆ ಅವಧಿ ಎಷ್ಟರ ಮಟ್ಟಿಗೆ ವೃದ್ಧಿಸಿಯೆಂದರೆ ಬುಕ್ ಮಾಡಿದ ಗ್ರಾಹಕನು ಆರು ತಿಂಗಳ ವರೆಗೆ ತಮ್ಮ ಕನಸಿನ ಕಾರಿಗಾಗಿ ಕಾಯಬೇಕಾಗಿದೆ. ಈ ನಡುವೆ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕ್ರೆಟಾ ನಿರ್ಮಾಣ ಸಾಮರ್ಥ್ಯವನ್ನು 5000 ಯುನಿಟ್ ಗಳಿಂದ 7000 ಯುನಿಟ್ ಗಳ ವರೆಗೆ ಹ್ಯುಂಡೈ ಏರಿಕೆಗೊಳಿಸಿತ್ತು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ (ರು.ಗಳಲ್ಲಿ)

  • 1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಬೇಸ್: 869,888
  • 1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಎಸ್: 969,077
  • 1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಎಸ್ಎಕ್ಸ್ ಪ್ಲಸ್: 1,134,453
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

    ಡೀಸೆಲ್ (ರು.ಗಳಲ್ಲಿ)

    • 1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಬೇಸ್: 958,892
    • 1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಎಸ್: 1,055,870
    • 1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಎಸ್ ಪ್ಲಸ್: 1,160,504
    • 1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್: 1,175,594
    • 1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್ ಪ್ಲಸ್: 1,285,310
    • 1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್ (ಐಚ್ಛಿಕ): 1,379,338
    • 1.6 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಆಟೋಮ್ಯಾಟಿಕ್ ಎಸ್ ಎಕ್ಸ್ ಪ್ಲಸ್: 1,376,910
    • ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      • 1.6 ಲೀಟರ್ ಪೆಟ್ರೋಲ್ : 123 ಅಶ್ವಶಕ್ತಿ, ಮ್ಯಾನುವಲ್
      • 1.6 ಲೀಟರ್ ಸಿಆರ್‌ಡಿಐ ವಿಜಿಟಿ ಡೀಸೆಲ್ ಎಂಜಿನ್ : 128 ಅಶ್ವಶಕ್ತಿ, ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್
      • 1.4 ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ : 90 ಅಶ್ವಶಕ್ತಿ, ಮ್ಯಾನುವಲ್
      • ಸುರಕ್ಷತೆ

        ಸುರಕ್ಷತೆ

        • ಡ್ಯುಯಲ್ ಏರ್ ಬ್ಯಾಗ್,
        • ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್,
        • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
        • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
        • ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ಇಎಸ್‌ಸಿ),
        • ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ಎಂ),
        • ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ
        • ವಿಶಿಷ್ಟತೆ

          ವಿಶಿಷ್ಟತೆ

          • ಅನುಕೂಲತೆ ಎಫ್‌ಎಟಿಸಿ (FATC) ಜೊತೆ ಕ್ಲಸ್ಟರ್ ಐಯನೈಜರ್ (Cluster ionizer),
          • ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
          • ಹಿಂದುಗಡೆಯೂ ಎಸಿ ವೆಂಟ್ಸ್,
          • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
          • ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್),
          • 5 ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ,
          • ಸೂಪರ್ ವಿಷನ್ ಕ್ಲಸ್ಟರ್,
          • ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್,
          • 17 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್,
          • ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
          • ಎಲ್‌ಇಡಿ ಸ್ಥಾನಿಕ ಲ್ಯಾಂಪ್,
          • ಲೆಥರ್ ಸೀಟು,

More from DriveSpark

Article Published On: Tuesday, September 22, 2015, 10:43 [IST]
English summary
Newly launched Hyundai Creta has managed to sell 7,437 units in August, 2015 — making it India's best selling SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+