ಬಂದೇ ಬಿಡ್ತು ಹ್ಯುಂಡೈ ಕ್ರೆಟಾ ಮಿನಿ ಎಸ್‌ಯುವಿ

By Nagaraja

ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಇದರ ಪ್ರಾರಂಭಿಕ ದೆಹಲಿ ಎಕ್ಸ್ ಶೋ ರೂಂ ಬೆಲೆ 8.59 ಲಕ್ಷ ರು.ಗಳಾಗಿರಲಿದೆ.

ಮೈಲೇಜ್:

  • ಕ್ರೆಟಾ ಪೆಟ್ರೋಲ್ 1.6: 15.29 km/l
  • ಕ್ರೆಟಾ ಡೀಸೆಲ್ 1.4: 21.38 km/l
  • ಕ್ರೆಟಾ ಡೀಸೆಲ್ 1.6 ಮ್ಯಾನುವಲ್: 19.67 km/l
  • ಕ್ರೆಟಾ ಡೀಸೆಲ್ 1.6 ಆಟೋಮ್ಯಾಟಿಕ್: 17.01 km/l

ಎಂಜಿನ್ ತಾಂತ್ರಿಕತೆ

1.6 ಲೀಟರ್ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್

  • 123 ಅಶ್ವಶಕ್ತಿ, 151 ಎನ್‌ಎಂ ತಿರುಗುಬಲ
  • 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್

1.4 ಲೀಟರ್ ಸಿಆರ್‌ಡಿಐ

  • 90 ಅಶ್ವಶಕ್ತಿ, 220 ಎನ್ ಎಂ ತಿರುಗುಬಲ
  • 6 ಸ್ಪೀಡ್ ಮ್ಯಾನುವಲ್

1.6 ಲೀಟರ್ ಸಿಆರ್ ಡಿಐ ವಿಜಿಟಿ

  • 128 ಅಶ್ವಶಕ್ತಿ, 259 ಎನ್ ಎಂ ತಿರುಗುಬಲ
  • 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್

ಹ್ಯುಂಡೈ ಕ್ರೆಟಾ
ಸುರಕ್ಷತೆ
ಎಬಿಎಸ್ ಮತ್ತು ಇಬಿಡಿ ಸುರಕ್ಷತಾ ವೈಶಿಷ್ಟ್ಯಗಳು ಎಲ್ಲ ವೆರಿಯಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ. ಅಲ್ಲದೆ ಟಾಪ್ ಎಂಡ್ ವೆರಿಯಂಟ್ ನಲ್ಲಿ ಎಸ್ ಎಕ್ಸ್(ಐಚ್ಛಿಕ) ಬದಿ ಹಾಗೂ ಕರ್ಟೈನ್ ಏರ್ ಬ್ಯಾಗ್ ಜೊತೆಗೆ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಇಎಸ್ ಸಿ, ವಿಎಸ್ ಎಂ, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಮತ್ತು 17 ಇಂಚುಗಳ ಡೈಮಂಡ್ ಕಟ್ ಅಲಾಯ್ ವೀಲ್ ಸೌಲಭ್ಯವೂ ಇರಲಿದೆ. ಹಾಗೆಯೇ 190 ಎಂಎಂ ಗ್ರೌಂಡ್ ಕ್ಲಿಯರನ್ಸ್ ಇರಲಿದೆ.

ಸಮಗ್ರ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಹ್ಯುಂಡೈ ಕ್ರೆಟಾ ಪೆಟ್ರೋಲ್

  • 1.6 ಲೀಟರ್ ಪೆಟ್ರೋಲ್ ಬೇಸ್ - 8.59 ಲಕ್ಷ ರು.
  • 1.6 ಲೀಟರ್ ಪೆಟ್ರೋಲ್ ಎಸ್ - 9.57 ಲಕ್ಷ ರು.
  • 1.6 ಲೀಟರ್ ಪೆಟ್ರೋಲ್ ಎಸ್‌ಎಕ್ಸ್ ಪ್ಲಸ್ - 11.19 ಲಕ್ಷ ರು.

1.4 ಲೀಟರ್ ಡೀಸೆಲ್

  • 1.4 ಲೀಟರ್ ಸಿಆರ್ ಡಿಐ ಬೇಸ್ - 9.46 ಲಕ್ಷ ರು.
  • 1.4 ಲೀಟರ್ ಸಿಆರ್ ಡಿಐ ಎಸ್ - 10.42 ಲಕ್ಷ ರು.
  • 1.4 ಲೀಟರ್ ಸಿಆರ್ ಡಿಐ ಎಸ್ ಪ್ಲಸ್ - 11.45 ಲಕ್ಷ ರು.

1.6 ಲೀಟರ್ ಡೀಸೆಲ್

  • 1.6 ಲೀಟರ್ ಡೀಸೆಲ್ ಸಿಆರ್ ಡಿಐ ಎಸ್ ಎಕ್ಸ್ - 11.59 ಲಕ್ಷ ರು.
  • 1.6 ಲೀಟರ್ ಡೀಸೆಲ್ ಸಿಆರ್ ಡಿಐ ಎಸ್ ಎಕ್ಸ್ ಪ್ಲಸ್ - 12.67 ಲಕ್ಷ ರು.
  • 1.6 ಲೀಟರ್ ಡೀಸೆಲ್ ಸಿಆರ್ ಡಿಐ ಎಸ್ ಎಕ್ಸ್ ಪ್ಲಸ್ (ಆಟೋಮ್ಯಾಟಿಕ್) - 13.57 ಲಕ್ಷ ರು.
  • 1.6 ಲೀಟರ್ ಡೀಸೆಲ್ ಸಿಆರ್ ಡಿಐ ಎಸ್ ಎಕ್ಸ್ (ಐಚ್ಛಿಕ) - 13.60 ಲಕ್ಷ ರು.

More from DriveSpark

Article Published On: Tuesday, July 21, 2015, 13:26 [IST]
English summary
The Korean manufacturer has launched this global model in India and Creta will be offered in other countries as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+