ಹ್ಯುಂಡೈ ಐ20 ಆಕ್ಟಿವ್ ಬೆಂಗಳೂರು ಲಾಂಚ್; ಬೆಲೆ 6.49 ಲಕ್ಷ ರು.

By Nagaraja

ಕಳೆದ ದಿನ ನವದೆಹಲಿಯಲ್ಲಿ ಜಾಗತಿಕ ಬಿಡುಗಡೆ ಕಂಡಿದ್ದ ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಕಾರು ಇಂದು (2015 ಫೆಬ್ರವರಿ 18, ಬುಧವಾರ) ಬೆಂಗಳೂರು ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಇದರೊಂದಿಗೆ ಕ್ರಾಸೋವರ್ ಎಂಬ ಹೊಸ ವಿಭಾಗದತ್ತ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ದಾಪುಗಾಲನ್ನಿಟ್ಟಿದೆ.

hyundai i20 active

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್

  • 1.2 - 6.49 ಲಕ್ಷ ರು.
  • 1.2 ಎಸ್ - 7.22 ಲಕ್ಷ ರು.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್

  • 1.4 - 7.76 ಲಕ್ಷ ರು.
  • 1.4 ಎಸ್ - 8.49 ಲಕ್ಷ ರು.
  • 1.4 ಎಸ್ ‌ಎಕ್ಸ್ - 9.05 ಲಕ್ಷ ರು.

ಎಂಜಿನ್ ತಾಂತ್ರಿಕತೆ

ಡೀಸೆಲ್

  • 1.4 ಲೀಟರ್ ಎಂಜಿನ್,
  • 88.73 ಅಶ್ವಶಕ್ತಿ,
  • 200 ತಿರುಗುಬಲ,
  • 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್

ಪೆಟ್ರೋಲ್

  • 1.2 ಲೀಟರ್ ಎಂಜಿನ್,
  • 81.83 ಅಶ್ವಶಕ್ತಿ,
  • 14 ತಿರುಗುಬಲ,
  • 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್

ವಿಶೇಷತೆ

  • ರೂಫ್ ರೈಲ್,
  • ಫ್ರಂಟ್ ಏರ್ ಡ್ಯಾಮ್, ಟು ಟೋನ್ ಬಂಪರ್,
  • ಎಲ್‌ಇಡಿ ಡೇಲೈಟ್ ರನ್ನಿಂಗ್ ಲೈಟ್ಸ್,
  • 10 ಸ್ಪೋಕ್ ಡೈಮಾಂಡ್ ಕಟ್ ಅಲಾಯ್ ವೀಲ್,
  • ಟೈಲ್ ಗೇಟ್ ಸ್ಪಾಯ್ಲರ್,
  • ಟು ಟೋನ್ ಇಂಡಿರಿಯರ್, ಡ್ಯಾಶ್ ಬೋರ್ಡ್,
  • ಸನ್ ಗ್ಲಾಸ್ ಹೋಲ್ಡರ್,
  • ಸ್ಮಾರ್ಟ್ ಕೀ ಜೊತೆ ಪುಶ್ ಸ್ಟ್ಯಾಟ್/ಸ್ಟಾಪ್ ಬಟನ್,
  • ರಿಯರ್ ಎಸಿ ವೆಂಟ್ಸ್,
  • ವಿದ್ಯುನ್ಮಾನವಾಗಿ ಮಡಚಬಹುದಾದ ಎಲೆಕ್ಟ್ರಿಕ್ ಗಾಜು,
  • 2 ಡಿನ್ ಆಡಿಯೋ ಸಿಸ್ಟಂ ಜೊತೆ 1 ಜಿಬಿ ಇಂಟರ್ನಲ್ ಮೆಮರಿ.

hyundai i20 active
ಸುರಕ್ಷತೆ
  • ಆ್ಯಂಟಿ ಪಿಂಚ್ ಪವರ್ ವಿಂಡೋ,
  • ಹೆಡ್ ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್,
  • ಇಂಪಾಕ್ಟ್ ಸೆನ್ಸಿಂಗ್ ಡೋರ್ ಅನ್ ಲಾಕ್,
  • ರಿಯರ್ ಡಿಫಾಗರ್ ಲೈನ್,
  • ಸ್ಮಾರ್ಟ್ ಪೆಡಲ್,
  • ರಿಯರ್ ಪಾರ್ಕಿಂಗ್ ಸೆನ್ಸರ್,
  • ಎಬಿಎಸ್,
  • ಪಾರ್ಕಿಂಗ್ ಅಸಿಸ್ಟ್,
  • ಕ್ಲಚ್ ಲಾಕ್,

More from DriveSpark

Article Published On: Wednesday, March 18, 2015, 14:30 [IST]
English summary
The Hyundai i20 Active has been launched in Bangalore today. This is Hyundai's first crossover for the Indian market, based on one of the company's most successful hatchback, the Elite i20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+