ಮುಂದಿನ ತಲೆಮಾರಿನ ಎಲಂಟ್ರಾ ಹೇಗಿರಬಹುದು?

By Nagaraja

ಮುಂದಿನ ತಲೆಮಾರಿನ ಎಲಂಟ್ರಾ ಹೇಗಿರಬೇಕು ಹೇಗಿರಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಲಭ್ಯವಾಗಿದೆ. ಹೌದು, ಕೊರಿಯಾ ಮೂಲದ ವಾಹನ ತಯಾರಿಕ ಸಂಸ್ಥೆ ಹ್ಯುಂಡೈ, ನೆಕ್ಸ್ಟ್ ಜನರೇಷನ್ ಎಲಂಟ್ರಾ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದೆ.

ಆಧುನಿಕ ನೋಟ ಹಾಗೂ ವಿಶಿಷ್ಟ ವಿನ್ಯಾಸವು ಆಲ್ ನ್ಯೂ ಎಲಂಟ್ರಾದ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡುವ ಬಗ್ಗೆಯೂ ಸಂಸ್ಥೆ ಸೂಚನೆ ನೀಡಿದೆ.

ಹ್ಯುಂಡೈ ಎಲಂಟ್ರಾ

ಭಾರತದಲ್ಲೂ ಹ್ಯುಂಡೈ ಕಾರುಗಳಿಗೆ ಹೆಚ್ಚಿನ ಬೇಡಿಯಿರುವುದರಿಂದಲೂ ಎಲಂಟ್ರಾ ಸಾಮಾನ್ಯ ಉತ್ತಮ ಮಾರಾಟ ಕಂಡಿರುವುದರ ಹಿನ್ನೆಲೆಯಲ್ಲಿ ಹೊಸ ಮಾದರಿಯು ದೇಶದಲ್ಲೂ ಮೋಡಿ ಮಾಡುವ ನಿರೀಕ್ಷೆಯಿದೆ.

ಅಷ್ಟಕ್ಕೂ ಹೊಸ ಎಲಂಟ್ರಾ ರೇಖಾಚಿತ್ರ ನಿಮ್ಮ ಗಮನ ಸೆಳೆಯಿತೇ ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯಿದಿರಿ. ತಾಜಾ ವಾಹನ ಸುದ್ದಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ.

Article Published On: Friday, August 21, 2015, 17:23 [IST]
English summary
Hyundai Next-Gen Elantra Revealed In All-New Sleek Design Sketch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+