ಮಾರುತಿ ಬಲೆನೊ; ನಿಮ್ಮ ನಿರೀಕ್ಷೆ ಏನು?

By Nagaraja

ಅತಿ ನೂತನ ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿಶೇಷ ಜಾಹೀರಾತುವೊಂದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹೊಸ ಬಲೆನೊದಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿದೆ ಎಂಬುದಕ್ಕೆ ಉತ್ತರ ದೊರಕಿದೆ.

ಮಾರುತಿ ಹೊಸದಾಗಿ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಶೋ ರೂಂಗಳ ಮುಖಾಂತರ ಬಲೆನೊ ಮಾರಾಟವಾಗಲಿದೆ. ಇದಕ್ಕೂ ಮೊದಲು ಎಸ್-ಕ್ರಾಸ್ ಮಾರಾಟವನ್ನು ನೆಕ್ಸಾ ಶೋ ರೂಂ ಮುಖಾಂತರವೇ ಪ್ರಾರಂಭಿಸಲಾಗಿತ್ತು. ಅಲ್ಲದೆ ವರ್ಷಾಂತ್ಯದೊಳಗೆ 100ರಷ್ಟು ನೆಕ್ಸಾ ಡೀಲರ್ ಶಿಪ್ ಗಳನ್ನು ತೆರೆದುಕೊಳ್ಳುವ ಇರಾದೆಯಲ್ಲಿದೆ.

ಮಾರುತಿ ಬಲೆನೊ

ಬಲೆನೊ: ವಿಶಿಷ್ಟತೆಗಳೇನು?
  • ನ್ಯೂ ಜನರೇಷನ್ ಫ್ಲ್ಯಾಟ್ ಫಾರ್ಟ್,
  • ಹಗುರ ಹಾಗೂ ಶಕ್ತಿಯುತ,
  • ಸುಪಿರಿಯರ್ ಎನ್‌ವಿಎಚ್ ನಿರ್ವಹಣೆ
  • ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಜೊತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
  • ಎಲೆಗಂಟ್ ಕ್ರೋಮ್ ಗ್ರಿಲ್,
  • ಎಲ್‌ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್,
  • ಸ್ಟೈಲಿಷ್ ಅಲಾಯ್ ವೀಲ್,
  • ಏರೋಡೈನಾಮಿಕ್ ಔಟ್ ಸೈಡ್ ರಿಯರ್ ವ್ಯೂ ಮಿರರ್,
  • ಚಾಲಕ ಬದಿಯಲ್ಲಿ ಆ್ಯಂಟಿ ಪಿಂಚ್ ವಿಂಡೋ,
  • ಪ್ರೀಮಿಯಂ ಬ್ಲ್ಯಾಕ್ ಇಂಟಿರಿಯರ್,
  • 18 ಸೆಂಟಿಮೀಟರ್ ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಜೊತೆ ಆಪಲ್ ಕಾರ್ ಪ್ಲೇ,
  • ಇನ್ ಬಿಲ್ಟ್ ನೇವಿಗೇಷನ್,
  • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
  • ಬಹು ಮಾಹಿತಿ ಜೊತೆ ಕಲರ್ ಟಿಎಫ್‌ಟಿ,
  • ಆಟೋ ಎಸಿ,
  • ಟಿಲ್ಟ್ ಆಂಡ್ ಟೆಲಿಸ್ಕಾಪಿಕ್ ಸ್ಟೀರಿಂಗ್,
  • ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,
  • 339 ಲೀಟರ್ ಢಿಕ್ಕಿ ಜಾಗ,

ಎಂಜಿನ್ ತಾಂತ್ರಿಕತೆ

ವಿವಿಟಿ ಪೆಟ್ರೋಲ್ ಎಂಜಿನ್ (1.2 ಲೀಟರ್ )

  • ಗೇರ್ ಬಾಕ್ಸ್: 5 ಮ್ಯಾನುವಲ್, ಸಿವಿಟಿ
  • ಪವರ್: 62 ಕೆಡಬ್ಲ್ಯು/6000 ಆರ್‌ಪಿಎಂ
  • ತಿರುಗುಬಲ: 115 ಎನ್‌ಎಂ/4000 ಆರ್‌ಪಿಎಂ

ಡಿಡಿಐಎಸ್ 190 ಡೀಸೆಲ್ ಎಂಜಿನ್ (1.3 ಲೀಟರ್ )

  • ಗೇರ್ ಬಾಕ್ಸ್: 5 ಮ್ಯಾನುವಲ್
  • ಪವರ್: 55.2 ಕೆಡಬ್ಲ್ಯು/4000 ಆರ್‌ಪಿಎಂ
  • ತಿರುಗುಬಲ: 190 ಎನ್‌ಎಂ/2000 ಆರ್‌ಪಿಎಂ

ಭದ್ರತೆ

  • ಟೋಟಲ್ ಎಫೆಕ್ಟಿವ್ ಕಂಟ್ರೋಲ್ ಟೆಕ್ನಾಲಜಿ (TECT),
  • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
  • ಸೀಟ್ ಬೆಲ್ಟ್ ಪ್ರಿ ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್,
  • ಡ್ಯುಯಲ್ ಏರ್ ಬ್ಯಾಗ್

ಮಾರುತಿ ಬಲೆನೊ - ವಿಡಿಯೋ ವೀಕ್ಷಿಸಿ


Article Published On: Monday, October 19, 2015, 12:39 [IST]
English summary
Maruti Baleno Revealed Through Nexa Experience TVC
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+