ಬಲೆನೊ ಭಲ್ಲೇ..ಭಲ್ಲೇ; 2 ದಿನಗಳಲ್ಲಿ 4500 ಬುಕ್ಕಿಂಗ್ಸ್

By Nagaraja

ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಎರಡೇ ದಿನಗಳಲ್ಲಿ ದಾಖಲೆ ಸಂಖ್ಯೆಯ 4,500ರಷ್ಟು ಮುಂಗಡ ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಯಶಸ್ವಿಯಾಗಿದೆ.

Also Read: ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಭರ್ಜರಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ ?

ಈ ಮುಖಾಂತರ ಎಸ್-ಕ್ರಾಸ್ ಮುಖಾಂತರ ಸ್ವಲ್ಪ ಹಿನ್ನೆಡೆ ಅನುಭವಿಸಿದ್ದ ಮಾರುತಿ ಭರ್ಜರಿ ಪುನರಾಗಮನ ಮಾಡಿಕೊಂಡಿದೆ. ನಿಮ್ಮ ಮಾಹಿತಿಗಾಗಿ ಮಾರುತಿ ಬಲೆನೊ 2015 ಅಕ್ಟೋಬರ್ 26ರಂದು ಭರ್ಜರಿ ಬಿಡುಗಡೆ ಕಂಡಿತ್ತು. ಇದು ಸಂಸ್ಥೆಯ ನೆಕ್ಸಾ ಎಕ್ಸ್ ಕ್ಲೂಸಿವ್ ಶೋ ರೂಂ ಮುಖಾಂತರ ಮಾರಾಟ ಕಾಣುತ್ತಿದೆ.

ಬಲೆನೊ ಭಲ್ಲೇ..ಭಲ್ಲೇ; 2 ದಿನಗಳಲ್ಲಿ 4500 ಬುಕ್ಕಿಂಗ್ಸ್

ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಕಾಯ್ದುಕೊಂಡಿರುವ ಹ್ಯುಂಡೈ ಎಲೈಟ್ ಐ20 ಹಾಗೂ ಹೋಂಡಾ ಜಾಝ್ ಮತ್ತು ಫೋಕ್ಸ್ ವ್ಯಾಗನ್ ಪೊಲೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಪೆಟ್ರೋಲ್

  • 1.2 ಲೀಟರ್ ಕೆ ಸಿರೀಸ್,
  • 5 ಸ್ಪೀಡ್ ಮ್ಯಾನುವಲ್ ಹಾಗೂ ಸಿಟಿವಿ ಗೇರ್ ಬಾಕ್ಸ್,
  • 84.3 ಅಶ್ವಶಕ್ತಿ, 115 ಎನ್‍ಎಂ ಟಾರ್ಕ್
  • ಡೀಸೆಲ್

    • 1.3 ಲೀಟರ್ ಡಿಡಿಐಎಸ್,
    • 75 ಅಶ್ವಶಕ್ತಿ, 190 ಎನ್‌ಎಂ ತಿರುಗುಬಲ,
    • 5 ಸ್ಪೀಡ್ ಮ್ಯಾನುವಲ್ ಗೇರ ಬಾಕ್ಸ್
    • ಭದ್ರತೆ

      ಭದ್ರತೆ

      • ಟೋಟಲ್ ಎಫೆಕ್ಟಿವ್ ಕಂಟ್ರೋಲ್ ಟೆಕ್ನಾಲಜಿ (TECT),
      • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
      • ಸೀಟ್ ಬೆಲ್ಟ್ ಪ್ರಿ ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್,
      • ಡ್ಯುಯಲ್ ಏರ್ ಬ್ಯಾಗ್
      • ಮನರಂಜನೆ

        ಮನರಂಜನೆ

        • 7 ಇಂಚುಗಳ ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ ಜೊತೆಗೆ ಆಪಲ್ ಕಾರ್ ಪ್ಲೇ,
        • ಬ್ಲೂಟೂತ್ ಕನೆಕ್ಟಿವಿಟಿ,
        • ನೇವಿಗೇಷನ್,
        • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
        •  ಬಲೆನೊ: ವಿಶಿಷ್ಟತೆಗಳೇನು?

          ಬಲೆನೊ: ವಿಶಿಷ್ಟತೆಗಳೇನು?

          • ನ್ಯೂ ಜನರೇಷನ್ ಫ್ಲ್ಯಾಟ್ ಫಾರ್ಟ್,
          • ಹಗುರ ಹಾಗೂ ಶಕ್ತಿಯುತ,
          • ಸುಪಿರಿಯರ್ ಎನ್‌ವಿಎಚ್ ನಿರ್ವಹಣೆ,
          • ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಜೊತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
          • ಎಲೆಗಂಟ್ ಕ್ರೋಮ್ ಗ್ರಿಲ್,
          • ಎಲ್‌ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್,
          • ಸ್ಟೈಲಿಷ್ ಅಲಾಯ್ ವೀಲ್,
          • ಏರೋಡೈನಾಮಿಕ್ ಔಟ್ ಸೈಡ್ ರಿಯರ್ ವ್ಯೂ ಮಿರರ್,
          • ಚಾಲಕ ಬದಿಯಲ್ಲಿ ಆ್ಯಂಟಿ ಪಿಂಚ್ ವಿಂಡೋ,
          • ಪ್ರೀಮಿಯಂ ಬ್ಲ್ಯಾಕ್ ಇಂಟಿರಿಯರ್,
          • 18 ಸೆಂಟಿಮೀಟರ್ ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಜೊತೆ ಆಪಲ್ ಕಾರ್ ಪ್ಲೇ,
          • ಇನ್ ಬಿಲ್ಟ್ ನೇವಿಗೇಷನ್,
          • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
          • ಬಹು ಮಾಹಿತಿ ಜೊತೆ ಕಲರ್ ಟಿಎಫ್‌ಟಿ,
          • ಆಟೋ ಎಸಿ, ಟಿಲ್ಟ್ ಆಂಡ್ ಟೆಲಿಸ್ಕಾಪಿಕ್ ಸ್ಟೀರಿಂಗ್,
          • ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,
          • 339 ಲೀಟರ್ ಢಿಕ್ಕಿ ಜಾಗ,
          • ಮೈಲೇಜ್

            ಮೈಲೇಜ್

            • ಪೆಟ್ರೋಲ್: 21.4 ಕೀ.ಮೀ.
            • ಡೀಸೆಲ್: 27.39 ಕೀ.ಮೀ.
            • ಬಲೆನೊ ಭಲ್ಲೇ..ಭಲ್ಲೇ; 2 ದಿನಗಳಲ್ಲಿ 4500 ಬುಕ್ಕಿಂಗ್ಸ್

              ಮಾರುತಿ ಬಲೆನೊ: ನೀವು ತಿಳಿದುಕೊಳ್ಳಬೇಕಾದ ಅಂಶಗಳು ಮುಂದಕ್ಕೆ ಓದಿ

Most Read Articles

Kannada
English summary
Maruti Suzuki Baleno Records 4500 Bookings Within Two Days
Story first published: Thursday, October 29, 2015, 12:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X