ಮಾರುತಿ ಬಲೆನೊ; ಯಾವ ಯಾವ ವೆರಿಯಂಟ್‌ನಲ್ಲಿ ಏನೇನಿದೆ?
ಬಹುನಿರೀಕ್ಷಿತ ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು 2015 ಅಕ್ಟೋಬರ್ 26ರಂದು ಬಿಡುಗಡೆಯಾಗಲಿರುವಂತೆಯೇ ವಾಹನ ಪ್ರೇಮಿಗಳಲ್ಲಿ ಕುತೂಹಲವು ಇಮ್ಮಡಿಯಾಗಿದೆ. ಪ್ರಸ್ತುತ ಈ ಲೇಖನದಲ್ಲಿ ಮಾರುತಿ ಬಲೆನೊ ಎಲ್ಲ ನಾಲ್ಕು ವೆರಿಯಂಟ್ ಗಳಲ್ಲಿ ಲಭ್ಯವಾಗಲಿರುವ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.
ವೆರಿಯಂಟ್: ಸಿಗ್ನಾ, ಡೆಲ್ಟಾ, ಝೆಟಾ, ಆಲ್ಪಾ
ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಇದಕ್ಕೂ ಮೊದಲು ನೆಕ್ಸಾ ಡೀಲರ್ ಶಿಪ್ ಮುಖಾಂತರವೇ ಎಸ್-ಕ್ರಾಸ್ ಮಾರಾಟವನ್ನು ಮಾರುತಿ ಪ್ರಾರಂಭಿಸಿತ್ತು. ಅಲ್ಲದೆ ದೀಪಾವಳಿ ಹಬ್ಬದ ಆವೃತ್ತಿಯಲ್ಲಿ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ಸಿಗ್ಮಾ ವೆರಿಯಂಟ್
- ಚಾಲಕ ಮತ್ತು ಪ್ರಯಾಣಿಕ ಏರ್ ಬ್ಯಾಗ್,
- ಎಬಿಎಸ್, ಇಬಿಡಿ,
- ಫ್ರಂಟ್ ಪವರ್ ವಿಂಡೋ,
- ಸೆಂಟ್ರಲ್ ಲಾಕಿಂಗ್,
- ಟಿಲ್ಟ್ ಸ್ಟೀರಿಂಗ್,
- ಡ್ಯುಯಲ್ ಹಾರ್ನ್,
- ದೇಹ ವರ್ಣದ ಬಂಪರ್,
- ಎಸಿ, ಹೀಟರ್,
- ಪವರ್ ಸ್ಟೀರಿಂಗ್,
- ಬ್ಲ್ಯಾಕ್ ಎ, ಬಿ, ಸಿ ಪಿಲ್ಲರ್,
- ಗೇರ್ ಶಿಫ್ಟ್ ಇಂಡಿಕೇಟರ್,
- ರಿಯರ್ ಪಾರ್ಸೆಲ್ ಟ್ರೇ,
- ಫ್ರಂಟ್ ಸೀಟು ಬೆಲ್ಟ್ ಜೊತೆ ಫೋರ್ಸ್ ಲಿಮಿಟರ್ ಮತ್ತು ಪ್ರಿಟೆನ್ಷನರ್,
- ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರಿಯರ್ ಕಾಂಬಿನೇಷನ್ ಲ್ಯಾಂಪ್ ಎಲ್‌ಇಡಿ
- ರಿಯರ್ ವೈಪರ್, ಡಿಫಾಗರ್,
- ಆಟೋ ಎಚ್‌ವಿಎಸ್, ಕ್ಲೈಮಾಟ್ರಾನಿಕ್,
- ಎಲೆಕ್ಟ್ರಿಕಲಿ ಫೋಲ್ಡಬಲ್ ಮತ್ತು ಹೊಂದಣಿಸಬಹುದಾದ ಔಟ್ ಸೈಟ್ ರಿಯರ್ ವ್ಯೂ ಮಿರರ್ ಜೊತೆ ಟ್ರು ಇಂಡಿಕೇಟರ್,
- ರಿಯರ್ ಪಾರ್ಕಿಂಗ್ ಸೆನ್ಸಾರ್,
- ಎಚ್‌ಯು ಜೊತೆ ಬ್ಲೂಟೂತ್,
- 60:40 ವಿಭಜಿತ ಸೀಟ್,
- ಫುಲ್ ವೀಲ್ ಕವರ್,
- ಕೀಲೆಸ್ ಎಂಟ್ರಿ,
- ಎಲ್ಲ ನಾಲ್ಕು ಡೋರ್ ಗಳಿಗೆ ಪವರ್ ವಿಂಡೋ,
- ಸಿವಿಟಿ ಆಯ್ಕೆ
- ಯುವಿ-ಕಟ್ ಗ್ಲಾಸ್,
- ಟೆಲಿಸ್ಕಾಪಿಕ್ ಸ್ಟೀರಿಂಗ್,
- ಲೇಥರ್ ಹೋದಿಕೆಯ ಸ್ಟೀರಿಂಗ್, ಗೇರ್ ನಾಬ್,
- ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
- ಆಟೋ ಐಆರ್‌ವಿಎಂ,
- ಆಟೋ ಹೆಡ್ ಲೈಟ್ ಜೊತೆ ಫಾಲೋ ಮಿ ಹೋಮ್ ಕ್ರಿಯಾತ್ಮಕತೆ,
- ಅಲಾಯ್ ವೀಲ್,
- ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು,
- ಕೀಲೆಸ್ ಎಂಟ್ರಿ ಆ್ಯಂಡ್ ಗೊ,
- ಫ್ರಂಟ್ ಫಾಗ್ ಲ್ಯಾಂಪ್
- ಪ್ರೊಜೆಕ್ಟರ್ ಹೆಡ್ ಲೈಟ್,
- ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
- ಕೊ ಡ್ರೈವರ್ ವ್ಯಾನಿಟಿ ಲ್ಯಾಂಪ್,
- ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ
- 83 ಅಶ್ವಶಕ್ತಿ, 115 ಎನ್ಎಂ ತಿರುಗುಬಲ
- ಮ್ಯಾನುವಲ್ ಹಾಗೂ ಸಿವಿಟಿ ಆಯ್ಕೆ
- 73.9 ಅಶ್ವಶಕ್ತಿ, 190 ಎನ್ಎಂ ತಿರುಗುಬಲ
- ಮ್ಯಾನುವಲ್ ಗೇರ್ ಬಾಕ್ಸ್
- ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಕ್,
- ಎಬಿಎಸ್, ಇಬಿಡಿ,
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್
- ಸಾಲಿಡ್ ಫೈರ್ ರೆಡ್,
- ಪ್ರೀಮಿಯಂ ಅರ್ಬನ್ ಬ್ಲೂ,
- ಮೆಟ್ಯಾಲಿಕ್ ಪ್ರೀಮಿಯಂ ಸಿಲ್ವರ್,
- ಆಟೋಮ್ನ್ ಆರೆಂಜ್,
- ರೇ ಬ್ಲೂ,
- ಪಿಯರ್ಲ್ ಆರ್ಕಟಿಕ್ ವೈಟ್,
- ಗ್ರಾನೈಟ್ ಗ್ರೇ
- ಎತ್ತರ: 1500 ಎಂಎಂ
- ಅಗಲ: 1745 ಎಂಎಂ
- ಚಕ್ರಾಂತರ: 2520 ಎಂಎಂ
- ಗ್ರೌಂಡ್ ಕ್ಲಿಯರನ್ಸ್: 180 ಎಂಎಂ
- ಢಿಕ್ಕಿ ಜಾಗ ಸಾಮರ್ಥ್ಯ: 355 ಲೀಟರ್

ಡೆಲ್ಟಾ

ಝೆಟಾ

ಆಲ್ಪಾ

ಎಂಜಿನ್ ತಾಂತ್ರಿಕತೆ
1.2 ಲೀಟರ್ ಪೆಟ್ರೋಲ್ ಎಂಜಿನ್,
1.3 ಲೀಟ್ ಡೀಸೆಲ್ ಎಂಜಿನ್

ಭದ್ರತೆ

ಬಣ್ಣಗಳು



Click it and Unblock the Notifications