ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಭರ್ಜರಿ ಬಿಡುಗಡೆ
ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಭಾರತ ಮಾರುಕಟ್ಟೆಗೆ ಭರ್ಜರಿ ಬಿಡುಗಡೆ ಮಾಡಿದೆ. ಇದು ಸಂಸ್ಥೆಯು ಇತ್ತೀಚೆಗಷ್ಟೇ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಶೋ ರೂಂ ಮುಖಾಂತರ ಮಾರಾಟವಾಗಲಿದೆ.
ಪ್ರಾರಂಭಿಕ ಬೆಲೆ: 4.99 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ನೂತನ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅಂತೆಯೇ ಡೀಸೆಲ್ ಟಾಪ್ ಎಂಡ್ ವೆರಿಯಂಟ್ 8.11 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ನಾಲ್ಕು ವೆರಿಯಂಟ್
- ಸಿಗ್ಮಾ,
- ಡೆಲ್ಟಾ,
- ಝೆಟಾ,
- ಆಲ್ಪಾ
- ಸಿಗ್ಮಾ: 4.99 ಲಕ್ಷ ರು.
- ಡೆಲ್ಟಾ: 5.71 ಲಕ್ಷ ರು.
- ಝೆಟಾ: 6.31 ಲಕ್ಷ ರು.
- ಡೆಲ್ಟಾ ಸಿವಿಟಿ: 6.76 ಲಕ್ಷ ರು.
- ಆಲ್ಪಾ: 7.01 ಲಕ್ಷ ರು.
- ಸಿಗ್ಮಾ: 6.16 ಲಕ್ಷ ರು.
- ಡೆಲ್ಟಾ: 6.81 ಲಕ್ಷ ರು.
- ಝೆಟಾ: 7.41 ಲಕ್ಷ ರು.
- ಆಲ್ಪಾ: 8.11 ಲಕ್ಷ ರು.
- 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್
- 5 ಸ್ಪೀಡ್ ಮ್ಯಾನುವಲ್ ಹಾಗೂ ಸಿಟಿವಿ ಗೇರ್ ಬಾಕ್ಸ್
- 84.3 ಅಶ್ವಶಕ್ತಿ,
- 115 ಎನ್‍ಎಂ ಟಾರ್ಕ್
- 1.3 ಲೀಟರ್ ಡಿಡಿಐಎಸ್ ಡೀಸೆಲ್
- 75 ಅಶ್ವಶಕ್ತಿ,
- 190 ಎನ್‌ಎಂ ತಿರುಗುಬಲ,
- 5 ಸ್ಪೀಡ್ ಮ್ಯಾನುವಲ್ ಗೇರ ಬಾಕ್ಸ್,
- ನ್ಯೂ ಜನರೇಷನ್ ಫ್ಲ್ಯಾಟ್ ಫಾರ್ಟ್,
- ಹಗುರ ಹಾಗೂ ಶಕ್ತಿಯುತ,
- ಸುಪಿರಿಯರ್ ಎನ್‌ವಿಎಚ್ ನಿರ್ವಹಣೆ,
- ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಜೊತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
- ಎಲೆಗಂಟ್ ಕ್ರೋಮ್ ಗ್ರಿಲ್,
- ಎಲ್‌ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್,
- ಸ್ಟೈಲಿಷ್ ಅಲಾಯ್ ವೀಲ್,
- ಏರೋಡೈನಾಮಿಕ್ ಔಟ್ ಸೈಡ್ ರಿಯರ್ ವ್ಯೂ ಮಿರರ್,
- ಚಾಲಕ ಬದಿಯಲ್ಲಿ ಆ್ಯಂಟಿ ಪಿಂಚ್ ವಿಂಡೋ, ಪ್ರೀಮಿಯಂ ಬ್ಲ್ಯಾಕ್ ಇಂಟಿರಿಯರ್,
- 18 ಸೆಂಟಿಮೀಟರ್ ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಜೊತೆ ಆಪಲ್ ಕಾರ್ ಪ್ಲೇ,
- ಇನ್ ಬಿಲ್ಟ್ ನೇವಿಗೇಷನ್,
- ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
- ಬಹು ಮಾಹಿತಿ ಜೊತೆ ಕಲರ್ ಟಿಎಫ್‌ಟಿ, ಆಟೋ ಎಸಿ,
- ಟಿಲ್ಟ್ ಆಂಡ್ ಟೆಲಿಸ್ಕಾಪಿಕ್ ಸ್ಟೀರಿಂಗ್,
- ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,
- 339 ಲೀಟರ್ ಢಿಕ್ಕಿ ಜಾಗ,
- ಪೆಟ್ರೋಲ್: 21.4 ಕೀ.ಮೀ.
- ಡೀಸೆಲ್: 27.39 ಕೀ.ಮೀ.
- ಉದ್ದ: 3995 ಎಂಎಂ
- ಅಗಲ: 1745 ಎಂಎಂ
- ಎತ್ತರ: 1500 ಎಂಎಂ
- ಚಕ್ರಾಂತರ: 2500 ಎಂಎಂ
- ಟೋಟಲ್ ಎಫೆಕ್ಟಿವ್ ಕಂಟ್ರೋಲ್ ಟೆಕ್ನಾಲಜಿ (TECT),
- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
- ಸೀಟ್ ಬೆಲ್ಟ್ ಪ್ರಿ ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್,
- ಡ್ಯುಯಲ್ ಏರ್ ಬ್ಯಾಗ್
- ಹ್ಯುಂಡೈ ಎಲೈಟ್ ಐ20,
- ಹೋಂಡಾ ಜಾಝ್,
- ಫೋಕ್ಸ್‌ವ್ಯಾಗನ್ ಪೊಲೊ
ಎಲ್ಲ ವೆರಿಯಂಟ್ ಗಳಲ್ಲೂ ಎಬಿಎಸ್, ಇಬಿಡಿ ಮತ್ತು ಫ್ರಂಟ್ ಏರ್ ಬ್ಯಾಗ್ ವ್ಯವಸ್ಥೆಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಈ ಪೈಕಿ ಡೆಲ್ಟಾ ಸಿವಿಟಿ ಗೇರ್ ಬಾಕ್ಸ್ ಜೊತೆಗೆ ಆಗಮನವಾಗಲಿದೆ.

ಬೆಲೆ ಮಾಹಿತಿ: ಪೆಟ್ರೋಲ್ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ: ಡೀಸೆಲ್ (ಎಕ್ಸ್ ಶೋ ರೂಂ ದೆಹಲಿ)

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಬಲೆನೊ: ವಿಶಿಷ್ಟತೆಗಳೇನು?

ಮೈಲೇಜ್

ನೂತನ ಬಲೆನೊ ಆಪಲ್ ಕಾರ್ ಪ್ಲೇ ವ್ಯವಸ್ಥೆಯೊಂದಿಗೂ ಲಭ್ಯವಾಗಲಿದ್ದು, ನಿಮ್ಮ ಮನರಂಜನೆಯನ್ನು ಇಮ್ಮಡಿಯಾಗಿಸಲಿದೆ. ಅಲ್ಲದೆ ಬಹು ಮಾಹಿತಿ ಸ್ಪೀಡೋಮೀಟರ್, ಯುವಿ ಕಡಿಮೆ ಮಾಡುವ ಗ್ಲಾಸ್ ಮುಂತಾದ ಸೌಲಭ್ಯಗಳು ದೊರಕಲಿದೆ.

ಭಾರತದಲ್ಲೇ ಬಲೆನೊ ನಿರ್ಮಾಣ ಮಾಡಲಿರುವ ಮಾರುತಿ ಸಂಸ್ಥೆಯು 100ರಷ್ಟು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವ ಮಹತ್ತರ ಯೋಜನೆ ಹೊಂದಿದೆ. ಅಲ್ಲದೆ ವಿದೇಶಗಳಲ್ಲಿ 170 ಎನ್‌ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿ ಉತ್ಪಾದಿಸಬಲ್ಲ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಎಂಜಿನ್ ಆಯ್ಕೆಯೂ ಲಭ್ಯವಾಗಲಿದೆ.

ಆಯಾಮ

ಭದ್ರತೆ



Click it and Unblock the Notifications