ಮಾರುತಿ ಸುಜುಕಿ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ಬಿಡುಗಡೆ

By Nagaraja

ದೇಶದ ಅತ್ಯಂತ ಜನಪ್ರಿಯ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಅತಿ ನೂತನ ಎರ್ಟಿಗಾ ಬಹು ಬಳಕೆಯ ವಾಹನವನ್ನು (ಎಂಪಿವಿ) ಬಿಡುಗಡೆ ಮಾಡಿದೆ.

ಪ್ರಾರಂಭಿಕ ಬೆಲೆ: 5.99 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ನೂತನ ಮಾರುತಿ ಎರ್ಟಿಗಾ ವೆಹಿಕಲ್ (ಎಸ್‌ಎಚ್‌ವಿಎಸ್) ತಂತ್ರಜ್ಞಾನವನ್ನುಮಾದರಿಯಲ್ಲೂ ಲಭ್ಯವಾಗಲಿದೆ.

ಪ್ರಾರಂಭಿಕ ಬೆಲೆ: 9.25 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಎಂಜಿನ್, ಮೈಲೇಜ್

ಎಂಜಿನ್, ಮೈಲೇಜ್

ಪೆಟ್ರೋಲ್ ಕೆ14ಬಿ: 17.5 kmpl

ಡಿಡಿಐಎಸ್ 200 ಡೀಸೆಲ್: 24.52 kmpl

 ಪೆಟ್ರೋಲ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಲ್‌ಎಕ್ಸ್‌ಐ: 5.99 ಲಕ್ಷ ರು.
  • ಎಲ್‌ಎಕ್ಸ್‌ಐ (ಐಚ್ಛಿಕ): 6.35 ಲಕ್ಷ ರು.
  • ವಿಎಕ್ಸ್‌ಐ: 7.26 ಲಕ್ಷ ರು.
  • ಝಡ್‌ಎಕ್ಸ್‌ಐ: 7.85 ಲಕ್ಷ ರು.
  • ಝಡ್‌ಎಕ್ಸ್‌ಐ ಪ್ಲಸ್: 8.42 ಲಕ್ಷ ರು.
  • ವಿಎಕ್ಸ್‌ಐ ಆಟೋಮ್ಯಾಟಿಕ್: 8.26 ಲಕ್ಷ ರು.
  • ಡೀಸೆಲ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಡೀಸೆಲ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    • ಸ್ಮಾರ್ಟ್ ಹೈಬ್ರಿಡ್ ಎಲ್‌ಡಿಐ: 7.55 ಲಕ್ಷ ರು.
    • ಸ್ಮಾರ್ಟ್ ಹೈಬ್ರಿಡ್ ಎಲ್‌ಡಿಐ (ಐಚ್ಛಿಕ): 7.62 ಲಕ್ಷ ರು.
    • ಸ್ಮಾರ್ಟ್ ಹೈಬ್ರಿಡ್ ವಿಡಿಐ: 8.26 ಲಕ್ಷ ರು.
    • ಸ್ಮಾರ್ಟ್ ಹೈಬ್ರಿಡ್ ಝಡ್‌ಡಿಐ: 8.82 ಲಕ್ಷ ರು.
    • ಸ್ಮಾರ್ಟ್ ಹೈಬ್ರಿಡ್ ಝಢ್‌ಡಿಐ ಪ್ಲಸ್: 9.25 ಲಕ್ಷ ರು.
    • ಮಾರುತಿ ಸುಜುಕಿ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ಬಿಡುಗಡೆ

      ನೂತನ ಎರ್ಟಿಗಾ ಎರಡು ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ನೀಲಿ ಮತ್ತು ಬೀಜ್. ಅಲ್ಲದೆ ಹೆಚ್ಚಿನ ಕ್ರೋಮ್ ಸ್ಪರ್ಶದ ಅನುಭವವಾಗಲಿದೆ.

      ಮಾರುತಿ ಸುಜುಕಿ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ಬಿಡುಗಡೆ

      ಬಹು ಬಳಕೆಯ ವಿಬಾಗಳಲ್ಲಿ ಪರಿಪೂರ್ಣ ಫ್ಯಾಮಿಲಿ ಕಾರು ಎಂದೆನಿಸಿಕೊಂಡಿರುವ ಎರ್ಟಿಗಾ ಕಾರಿನೊಳಗೂ ಹೆಚ್ಚು ಆಕರ್ಷಣೆಯನ್ನು ಕಾಪಾಡಿಕೊಂಡಿದೆ.

      ಮಾರುತಿ ಸುಜುಕಿ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ಬಿಡುಗಡೆ

      ಇದು ರಿವರ್ಸ್ ಕ್ಯಾಮೆರಾ, ನೇವಿಗೇಷನ್, ಬ್ಲೂಟೂತ್, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂಗಳಂತಹ ಹೊಸ ವೈಶಿಷ್ಟ್ಯಗಳನ್ನು ಪಡೆಯಲಿದೆ.

      ಭದ್ರತೆ

      ಭದ್ರತೆ

      ಎರ್ಟಿಗಾ ಬೇಸ್ ವೆರಿಯಂಟ್ ನಲ್ಲಿ ಐಚ್ಛಿಕ ಏರ್ ಬ್ಯಾಗ್ ಸೌಲಭ್ಯ ಲಭ್ಯವಾಗಲಿದೆ. ಇನ್ನುಳಿದಂತೆ ಡ್ಯುಯಲ್ ಫ್ರಂಟ್ ಏರ್ ಬ್ಯಾಕ್, ಎಬಿಎಸ್ ಜೊತೆ ಇಬಿಡಿ, ಸೀಟು ಬೆಲ್ಟ್ ಹಾಗೂ ಪ್ರಿ ಟೆನ್ಫನರ್ (ಢಿಕ್ಕಿ ಸಂದರ್ಭದಲ್ಲಿ ಸೀಟ್ ಬೆಲ್ಟ್ ಮತ್ತಷ್ಟು ಬಿಗಿಗೊಳ್ಳಲಿದೆ) ಆಯ್ಕೆಯೂ ಲಭ್ಯವಾಗಲಿದೆ.

      ಮಾರುತಿ ಸುಜುಕಿ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ಬಿಡುಗಡೆ

      ಅಂತೆಯೇ ಮೂರನೇ ಸಾಲಿನ ಸೀಟನ್ನು 50:50 ಅನುಪಾತದಲ್ಲಿ ಬಾಗಿಸಬಹುದಾಗಿದೆ. ಅಂತೆಯೇ ಎರಡನೇ ಸಾಲನ್ನು 60:40 ಅನುಪಾತದಲ್ಲಿ ಬಾಗಿಸಬಹುದಾಗಿದೆ. ಇದರೊಂದಿಗೆ ಹೆಚ್ಚಿನ ಢಿಕ್ಕಿ ಜಾಗ ಲಭ್ಯವಾಗಲಿದೆ.

      ಮಾರುತಿ ಸುಜುಕಿ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ಬಿಡುಗಡೆ

      ಪ್ರಮುಖವಾಗಿಯೂ ಹೋಂಡಾ ಮೊಬಿಲಿಯೊ, ಷೆವರ್ಲೆ ಎಂಜಾಯ್ ಮತ್ತು ಇನ್ನಷ್ಟೇ ಆಗಮನವಾಗಲಿರುವ ನೂತನ ಹ್ಯುಂಡೈ ಎಂಪಿವಿಗಳಿಗೆ ನೂತನ ಎರ್ಟಿಗಾ ಫೇಸ್ ಲಿಫ್ಟ್ ಮಾದರಿಯು ಪ್ರತಿಸ್ಪರ್ಧಿಯಾಗಲಿದೆ.

      ಮಾರುತಿ ಸುಜುಕಿ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ಬಿಡುಗಡೆ

      ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದ ಮುಖಾಂತರ ಸ್ಟ್ಯಾರ್ಟ್ ಸ್ಟಾಪ್ ಮತ್ತು ಪುನರುತ್ಪಾದಕ ಬ್ರೇಕ್ ವ್ಯವಸ್ಥೆಯ ಲಿಥಿಯಂ ಇಯಾನ್ ಬ್ಯಾಟರಿ ಇರಲಿದೆ.


Article Published On: Saturday, October 17, 2015, 11:52 [IST]
English summary
Maruti Suzuki Ertiga facelift launches in India during 2015 festive season. New Ertiga MPV is priced at a starting price of INR 5,99,907 ex-showroom, Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+