ಮಾರುತಿ ಎಸ್-ಕ್ರಾಸ್; ಬಿಡುಗಡೆಗೂ ಮೊದಲೇ ಫುಲ್ ಬಾಡಿ ಸ್ಕ್ಯಾನಿಂಗ್
ದೇಶದ ಅತಿ ದೊಡ್ಡ ಪ್ರಯಾಣಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಅತಿ ಶೀಘ್ರದಲ್ಲೇ ಎಸ್-ಕ್ರಾಸ್ ಕ್ರಾಸೋವರ್ ಕಾರನ್ನು (2015 ಆಗಸ್ಟ್ 05) ಬಿಡುಗಡೆ ಮಾಡಲಿದೆ. ಇದರಂತೆ ಬಿಡುಗಡೆಗೂ ಮೊದಲೇ ಈ ಬಹುನಿರೀಕ್ಷಿತ ಕಾರಿನ ಸಂಪೂರ್ಣ ಬಾಡಿ ಸ್ಕ್ಯಾನಿಂಗ್ ಮಾಡುವಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಯಶಸ್ವಿಯಾಗಿದೆ.
ನಿಮ್ಮ ಮಾಹಿತಿಗಾಗಿ, ಮಾರುತಿ ಈಗಷ್ಟೇ ಆರಂಭಿಸಿರುವ ನೆಕ್ಸಾ ಪ್ರೀಮಿಯಂ ಡೀಲರ್ ಶಿಪ್ ಗಳ ಮುಖಾಂತರ ಮಾರುತಿ ಎಸ್-ಕ್ರಾಸ್ ಮಾರಾಟ ನಡೆಯಲಿದೆ. ಅಷ್ಟಕ್ಕೂ ಎಸ್-ಕ್ರಾಸ್ ಕಾರಿನಲ್ಲಿನ ವಿಶಿಷ್ಟತೆಗಳನ್ನು ತಿಳಿದುಕೊಳ್ಳಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ..

ಹೊರಮೈ - ಮುಂಭಾಗ
- ಫ್ರಂಟ್ ಸ್ಕಿಡ್ ಪ್ಲೇಟ್ ಗಾರ್ನಿಶ್,
- ಆಟೋ ರೈನ್ ಸೆನ್ಸಿಂಗ್ ವೈಪರ್,
- ಆಟೋ ಎಚ್ ಐಡಿ (High intensity discharge) ಪ್ರೊಜೆಕ್ಟರ್ ಹೆಡ್ ಲ್ಯಾಂಪ್
- ರಿಯರ್ ಸ್ಕಿಡ್ ಪ್ಲೇಟ್ ಗಾರ್ನಿಶ್,
- ಪ್ರೀಮಿಯಂ ಇಂಟೇಗ್ರೆಟಡ್ ರೂಫ್ ರೈಲ್,
- ಆಟೋಮ್ಯಾಟಿಕ್ ಔಟ್ ಸೈಡ್ ರಿಯರ್ ವ್ಯೂ ಮಿರರ್,
- ಬದಿಯಲ್ಲಿ ಸ್ಕಿಡ್ ಪ್ಲೇಟ್ ಗಾರ್ನಿಶ್,
- ವಿಸ್ತರಿತ ವೀಲ್-ಆರ್ಚ್,
- ಸ್ಟೈಲಿಷ್ ಅಲಾಯ್ ವೀಲ್
- ಬಹು ಮಾಹಿತಿ ಪರದೆ,
- ಹೈ ಡೆಫಿನೇಷನ್ ಟಿಎಫ್ ಟಿ ಸ್ಕ್ರೀನ್,
- ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ವಾಯ್ಸ್ ಕಂಟ್ರೋಲ್,
- ರಿವರ್ಸ್ ಪಾರ್ಕಿಂಗ್ ಡಿಸ್ ಪ್ಲೇ,
- ರಿಯರ್ ಸೆಂಟರ್ ಆರ್ಮ್ ರೆಸ್ಟ್ ಜೊತೆ ಕಪ್ ಹೋಲ್ಡರ್,
- ಓವರ್ ಹೆಡ್ ಕನ್ಸೋಲ್,
- ಸುಪೀರಿಯರ್ ಗೋಚರತೆ,
- ಸಾಫ್ಟ್ ಟಚ್ ಡ್ಯಾಶ್ ಬೋರ್ಡ್,
- ಗುಣಮಟ್ಟದ ಸೀಟು ಹೋದಿಕೆ,
- ಹೊಂದಾಣಿಸಬಹುದಾದ ಹಿಂಬದಿಯ ಸೀಟು
- ಏರ್ ಬ್ಯಾಗ್,
- ಕಡಿಮೆ ತೂಕದ ಜೊತೆಗೆ ಸುಪೀರಿಯರ್ ಇಂಪಾಕ್ಟ್ ಸೇಫ್ಟಿ
- ಸುಜುಕಿಯ ಟೋಟಲ್ ಎಫೆಕ್ಟಿವ್ ಕಂಟ್ರೋಲ್ ತಂತ್ರಜ್ಞಾನ (ಟಿಇಸಿಟಿ),
- ಕಂಪ್ಯೂಟರ್ ಏಡಡ್ ಎಂಜಿನಿಯರಿಂಗ್ (ಸಿಎಇ)
- ಕಡಿಮೆ ಇಂಧನ ಬಳಕೆಗಾಗಿ ನಾವೀನ್ಯತೆಯ ದೇಹ ವಿನ್ಯಾಸ
- ಏರೋಡೈನಾಮಿಕ್ ವಿನ್ಯಾಸ,
- 1.6 ಲೀಟರ್ ಡಿಡಿಐಎಸ್ 320 ಡೀಸೆಲ್ ಎಂಜಿನ್ - 118 ಅಶ್ವಶಕ್ತಿ
- 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
- ಮೈಲೇಜ್ - 22.70 kmpl
- 1.3 ಲೀಟರ್ ಡಿಡಿಐಎಸ್ 200 ಡೀಸೆಲ್ ಎಂಜಿನ್ - 89 ಅಶ್ವಶಕ್ತಿ
- 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
- ಮೈಲೇಜ್ - 23.65 kmpl
- ಅರ್ಬನ್ ಬ್ಲೂ
- ಕೆಫೈನ್ ಬ್ರೌನ್,
- ಪಿಯರ್ಲ್ ಆರ್ಕಟಿಕ್ ವೈಟ್,
- ಗ್ರ್ಯಾನೈಟ್ ಗ್ರೇ,
- ಪ್ರೀಮಿಯಂ ಸಿಲ್ವರ್
- ನಿರೀಕ್ಷಿತ ಬೆಲೆ: 8ರಿಂದ 11 ಲಕ್ಷ ರು.
- ಪ್ರತಿಸ್ಪರ್ಧಿಗಳು: ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್

ಹೊರಮೈ - ಹಿಂಭಾಗ

ಹೊರಮೈ - ಬದಿ

ಒಳಮೈ

ಒಳಮೈ

ಒಳಮೈ
ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ - ಟಿಎಫ್ ಟಿ ಡಿಸ್ ಪ್ಲೇ ಜೊತೆ ಬ್ಲೂಟೂತ್ ಕನೆಕ್ಟಿವಿಟಿ, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮತ್ತು ಮೀಡಿಯಾ ಕನೆಕ್ಟಿವಿಟಿ.

ಒಳಮೈ

ಸುರಕ್ಷತೆ

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಬಣ್ಣಗಳು



Click it and Unblock the Notifications