ಮಾರುತಿ ಎಸ್-ಕ್ರಾಸ್ ಅಮೋಘ ಬಿಡುಗಡೆ; ಬೆಲೆ, ವೈಶಿಷ್ಟ್ಯ!
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಬಹುನಿರೀಕ್ಷಿತ ಎಸ್-ಕ್ರಾಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಮುಖ್ಯಾಂಶಗಳು
- ಹೊಚ್ಚ ಹೊಸ ಕಾರು
- ಮಾರುತಿಯ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ಮಾತ್ರ ಎಸ್-ಕ್ರಾಸ್ ಮಾರಾಟಕ್ಕೆ ಲಭ್ಯ.
- ಸಣ್ಣ ಕಾರು ವಿಭಾಗದಿಂದ ಪ್ರೀಮಿಯಂ ಕಾರುಗಳ ವಿಭಾಗಕ್ಕೆ ಮಾರುತಿ ಲಗ್ಗೆ
ಎಸ್-ಕ್ರಾಸ್ ಬೆಲೆ, ಎಂಜಿನ್, ವೈಶಿಷ್ಟ್ಯ ಹಾಗೂ ಇನ್ನಿತರ ಕುತೂಹಲಕಾರಿ ಮಾಹಿತಿಗಳಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ

ಮಾರುತಿ ಎಸ್-ಕ್ರಾಸ್ ಅಮೋಘ ಬಿಡುಗಡೆ; ಬೆಲೆ, ವೈಶಿಷ್ಟ್ಯ!
ಡಿಡಿಐಎಸ್ 200
- ಸಿಗ್ನಾ: 8.34 ಲಕ್ಷ ರು.
- ಡೆಲ್ಟಾ: 9.15 ಲಕ್ಷ ರು.
- ಝೆಟಾ: 9.99 ಲಕ್ಷ ರು.
- ಆಲ್ಪಾ: 10.75 ಲಕ್ಷ ರು.
- ಡೆಲ್ಟಾ: 11.99 ಲಕ್ಷ ರು.
- ಝೆಟಾ: 12.99 ಲಕ್ಷ ರು.
- ಆಲ್ಪಾ: 13.74 ಲಕ್ಷ ರು.
- 1.6 ಲೀಟರ್ ಡಿಡಿಐಎಸ್ 320 ಡೀಸೆಲ್ ಎಂಜಿನ್ - 118 ಅಶ್ವಶಕ್ತಿ
- 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
- ಮೈಲೇಜ್ - 22.70 kmpl
- 1.3 ಲೀಟರ್ ಡಿಡಿಐಎಸ್ 200 ಡೀಸೆಲ್ ಎಂಜಿನ್ - 89 ಅಶ್ವಶಕ್ತಿ
- 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
- ಮೈಲೇಜ್ - 23.65 kmpl
- ಫ್ರಂಟ್ ಸ್ಕಿಡ್ ಪ್ಲೇಟ್ ಗಾರ್ನಿಶ್,
- ಆಟೋ ರೈನ್ ಸೆನ್ಸಿಂಗ್ ವೈಪರ್,
- ಆಟೋ ಎಚ್ ಐಡಿ (High intensity discharge)
- ಪ್ರೊಜೆಕ್ಟರ್ ಹೆಡ್ ಲ್ಯಾಂಪ್
- ರಿಯರ್ ಸ್ಕಿಡ್ ಪ್ಲೇಟ್ ಗಾರ್ನಿಶ್,
- ಪ್ರೀಮಿಯಂ ಇಂಟೇಗ್ರೆಟಡ್ ರೂಫ್ ರೈಲ್,
- ಆಟೋಮ್ಯಾಟಿಕ್ ಔಟ್ ಸೈಡ್ ರಿಯರ್ ವ್ಯೂ ಮಿರರ್,
- ಬದಿಯಲ್ಲಿ ಸ್ಕಿಡ್ ಪ್ಲೇಟ್ ಗಾರ್ನಿಶ್,
- ವಿಸ್ತರಿತ ವೀಲ್-ಆರ್ಚ್,
- ಸ್ಟೈಲಿಷ್ ಅಲಾಯ್ ವೀಲ್
- ಬಹು ಮಾಹಿತಿ ಪರದೆ,
- ಹೈ ಡೆಫಿನೇಷನ್ ಟಿಎಫ್ ಟಿ ಸ್ಕ್ರೀನ್,
- ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ವಾಯ್ಸ್ ಕಂಟ್ರೋಲ್,
- ರಿವರ್ಸ್ ಪಾರ್ಕಿಂಗ್ ಡಿಸ್ ಪ್ಲೇ,
- ರಿಯರ್ ಸೆಂಟರ್ ಆರ್ಮ್ ರೆಸ್ಟ್ ಜೊತೆ ಕಪ್ ಹೋಲ್ಡರ್,
- ಓವರ್ ಹೆಡ್ ಕನ್ಸೋಲ್,
- ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ
- ಟಿಎಫ್ ಟಿ ಡಿಸ್ ಪ್ಲೇ ಜೊತೆ ಬ್ಲೂಟೂತ್ ಕನೆಕ್ಟಿವಿಟಿ,
- ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮತ್ತು ಮೀಡಿಯಾ ಕನೆಕ್ಟಿವಿಟಿ.
- ಸುಪೀರಿಯರ್ ಗೋಚರತೆ,
- ಸಾಫ್ಟ್ ಟಚ್ ಡ್ಯಾಶ್ ಬೋರ್ಡ್,
- ಗುಣಮಟ್ಟದ ಸೀಟು ಹೋದಿಕೆ,
- ಹೊಂದಾಣಿಸಬಹುದಾದ ಹಿಂಬದಿಯ ಸೀಟು
- ಏರ್ ಬ್ಯಾಗ್,
- ಕಡಿಮೆ ತೂಕದ ಜೊತೆಗೆ ಸುಪೀರಿಯರ್ ಇಂಪಾಕ್ಟ್ ಸೇಫ್ಟಿ
- ಸುಜುಕಿಯ ಟೋಟಲ್ ಎಫೆಕ್ಟಿವ್ ಕಂಟ್ರೋಲ್ ತಂತ್ರಜ್ಞಾನ (ಟಿಇಸಿಟಿ),
- ಕಂಪ್ಯೂಟರ್ ಏಡಡ್ ಎಂಜಿನಿಯರಿಂಗ್ (ಸಿಎಇ)
- ಕಡಿಮೆ ಇಂಧನ ಬಳಕೆಗಾಗಿ ನಾವೀನ್ಯತೆಯ ದೇಹ ವಿನ್ಯಾಸ
- ಏರೋಡೈನಾಮಿಕ್ ವಿನ್ಯಾಸ,
- ಅರ್ಬನ್ ಬ್ಲೂ ಕೆಫೈನ್ ಬ್ರೌನ್,
- ಪಿಯರ್ಲ್ ಆರ್ಕಟಿಕ್ ವೈಟ್,
- ಗ್ರ್ಯಾನೈಟ್ ಗ್ರೇ,
- ಪ್ರೀಮಿಯಂ ಸಿಲ್ವರ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಡಿಡಿಐಎಸ್ 320

ಎಂಜಿನ್, ಗೇರ್ ಬಾಕ್ಸ್, ಮೈಲೇಜ್

ಎಂಜಿನ್, ಗೇರ್ ಬಾಕ್ಸ್, ಮೈಲೇಜ್

ಹೊರಮೈ
ಮುಂಭಾಗ

ಹೊರಮೈ - ಹಿಂಭಾಗ

ಹೊರಮೈ - ಬದಿ

ಒಳಮೈ

ಒಳಮೈ

ಸುರಕ್ಷತೆ



Click it and Unblock the Notifications