ಮಾರುಕಟ್ಟೆ ಎಂಟ್ರಿ ಕೊಟ್ಟ ಮಾರುತಿ ವ್ಯಾಗನಾರ್ ಅವಾನ್ಸ್
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ತನ್ನ ಜನಪ್ರಿಯ ವ್ಯಾಗನಾರ್ ಮಾದರಿಯ ನೂತನ ಅವಾನ್ಸ್ (Avance) ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಪ್ರಾರಂಭಿಕ ಬೆಲೆ: 4.30 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಎರಡು ವೆರಿಯಂಟ್ ಗಳಲ್ಲಿ ಲಭ್ಯ: ಎಲ್‌ಎಕ್ಸ್‌ಐ ಪೆಟ್ರೋಲ್ ಮತ್ತು ಎಲ್‌ಎಕ್ಸ್‌ಐ ಸಿಎನ್‌ಜಿ
ನೂತನ ವ್ಯಾಗನಾರ್ ಅವಾನ್ಸ್ ಮಾದರಿಯು ಮುಂಬರುವ ಹಬ್ಬದ ಆವೃತ್ತಿಗೆ ಮತ್ತಷ್ಟು ಮೆರಗು ತುಂಬಲಿದೆ. ಅಲ್ಲದೆ ಮುಂದಿನ ಮೂರು ತಿಂಗಳ ವರೆಗೂ ಮಾರಾಟದಲ್ಲಿರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಎಲ್‌ಎಕ್ಸ್‌ಐ ಪೆಟ್ರೋಲ್: 4.30 ಲಕ್ಷ ರು
- ಎಲ್‌ಎಕ್ಸ್‌ಐ ಸಿಎನ್‌ಜಿ: 4.84 ಲಕ್ಷ ರು.
- ಡಬಲ್ ಡಿನ್ ಸ್ಟೀರಿಯೊ ಜೊತೆ ಬ್ಲೂಟೂತ್,
- ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್,
- ಹೊಸ ಬೀಜ್ ಬಣ್ಣ,
- ಪ್ರೀಮಿಯಂ ಸೀಟು ಫ್ಯಾಬ್ರಿಕ್
- ಸುಪೀರಿಯರ್ ವೈಟ್,
- ಗ್ಲಿಸ್ಟೆನಿಂಗ್ ಗ್ರೇ,
- ಸಿಲ್ಕಿ ಸಿಲ್ವರ್
- ಎಲ್‌ಎಕ್ಸ್‌ಐ ಪೆಟ್ರೋಲ್: 20.5 km/l
- ಎಲ್‌ಎಕ್ಸ್‌ಐ ಸಿಎನ್‌ಜಿ: 26.6 km/l
- ಸೆಂಟ್ರಲ್ ಲಾಕಿಂಗ್ ಜೊತೆ ಕೀಲೆಸ್ ಎಂಟ್ರಿ ಮತ್ತು ಸೆಕ್ಯೂರಿಟಿ ಅಲರಾಂ,
- ಡಬಲ್ ಡಿನ್ ಸ್ಟೀರಿಯೊ ಜೊತೆ ಬ್ಲೂಟೂತ್,
- ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಜೊತೆ ನ್ಯೂ ಬೀಜ್,
- ರಿಯರ್ ಪವರ್ ವಿಂಡೋ,
- ಪ್ರೀಮಿಯಂ ಸೀಟು ಫ್ಯಾಬ್ರಿಕ್ ಮತ್ತು ಡೋರ್ ಟ್ರಿಮ್ ಫ್ಯಾಬ್ರಿಕ್,
- ಹೊಸ ಗೇರ್ ನಾಬ್
- ದೇಹ ಬಣ್ಣದ ಎಲೆಕ್ಟ್ರಿಕ್ ಓಆರ್‌ವಿಎಂ (ಹೊರಗಿನ ರಿಯರ್ ವ್ಯೂ ಮಿರರ್),
- ದೇಹ ಬಣ್ಣದ ಡೋರ್ ಹ್ಯಾಂಡಲ್,
- ಸ್ಟ್ರೈಲಿಷ್ ಬಾಡಿ ಗ್ರಾಫಿಕ್ಸ್,
- ಹೊಸ ಗನ್ ಮೆಟಲ್ ಗ್ರೇ ಬಣ್ಣದ ರೂಫ್ ರೈಲ್,
- ಸ್ಟೈಲಿಷ್ ಬ್ಯಾಕ್ ಡೋರ್ ಸ್ಪಾಯ್ಲರ್

ವಿಶಿಷ್ಟತೆಗಳು

ಮೂರು ಆಕರ್ಷಕ ಬಣ್ಣಗಳು

ಮೈಲೇಜ್

ಒಳಮೈ



Click it and Unblock the Notifications








