ಬಿಡುಗಡೆಗೆ ಸಜ್ಜಾಗಿರುವ ಮಗದೊಂದು ಬೆಂಝ್ ಐಷಾರಾಮಿ ಕಾರು

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಭಾರತಕ್ಕೆ ಮಗದೊಂದು ಐಷಾರಾಮಿ ಕಾರನ್ನು ಪರಿಚಯಿಸಲಿದೆ. ಅದುವೇ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್.

ಮರ್ಸಿಡಿಸ್ ಬೆಂಝ್ ಪರಿಷ್ಕೃತ ಬಿ ಕ್ಲಾಸ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದ್ದು, ಇದೇ ತಿಂಗಳ 11ರಂದು ಭರ್ಜರಿ ಲಾಂಚ್ ಕಾಣಲಿದೆ. ಇದು ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡಲಿರುವ 15 ಮಾದರಿಗಳ ಭಾಗವಾಗಿರಲಿದೆ.

Mercedes Benz B class

2012ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಬೆಂಝ್ ಬಿ ಕ್ಲಾಸ್ ಪರಿಷ್ಕೃತ ಮಾದರಿಯು 2014 ಪ್ಯಾರಿಸ್ ಮೋಟಾರು ಶೋದಲ್ಲಿ ಅನಾವರಣಗೊಂಡಿತ್ತು. ಈಗ ದೇಶದ ಮಾರುಕಟ್ಟೆಯತ್ತ ತನ್ನ ಪಯಣ ಬೆಳೆಸಿದೆ.

ಎಂಜಿನ್ ತಾಂತ್ರಿಕತೆ
2143 ಸಿಸಿ ಡೀಸೆಲ್ - 107 ಅಶ್ವಶಕ್ತಿ, 250 ತಿರುಗುಬಲ, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.
1595ಸಿಸಿ ಪೆಟ್ರೋಲ್ - 120 ಅಶ್ವಶಕ್ತಿ, 200 ತಿರುಗುಬಲ, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.

Mercedes Benz B class

ಪರಿಷ್ಕೃತ ಬೆಂಝ್ ಬಿ ಕ್ಲಾಸ್ ಕಾರಿನ ಹೊರಮೈ ಹಾಗೂ ಒಳಮೈಯಲ್ಲಿ ಬದಲಾವಣೆ ಕಂಡುಬರಲಿದೆ. ಇದರಲ್ಲಿ ಎಲ್‌ಇಡಿ ಡೈ ಟೈಮ್ ರನ್ನಿಂಗ್ ಲೈಟ್ಸ್ ಕೂಡಾ ಇರಲಿದೆ.

More from DriveSpark

Article Published On: Tuesday, March 3, 2015, 12:28 [IST]
English summary
German luxury car maker, Mercedes-Benz has promised to launch 15 vehicles in 2015. The manufacturer has confirmed a few of these products, while the others are expected to be surprises. They have now confirmed the launch of their refreshed luxury touring vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+