ಸ್ಕೋಡಾದಿಂದ ನೂತನ ಒಕ್ಟಾವಿಕಾ 'ಸ್ಟೈಲ್ ಪ್ಲಸ್' ವೆರಿಯಂಟ್ ಬಿಡುಗಡೆ

By Nagaraja

ಜೆಕ್ ಗಣರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಸ್ಕೋಡಾ ತನ್ನ ಜನಪ್ರಿಯ ಒಕ್ಟಾವಿಯಾ ಮಾದರಿಯ 'ಸ್ಟೈಲ್ ಪ್ಲಸ್' ವೆರಿಯಂಟ್ ಬಿಡುಗಡೆ ಮಾಡಿದೆ. ಇದು ಸೆಡಾನ್ ವಿಭಾಗದಲ್ಲಿ ದೇಶದ ಗ್ರಾಹಕರಿಗೆ ಮತ್ತಷ್ಟು ತಾಜಾತನದ ಆಯ್ಕೆಯನ್ನು ನೀಡಲಿದೆ.

ಸ್ಕೋಡಾ ಒಕ್ಟಾವಿಯಾ ಸ್ಟೈಲ್ ಪ್ಲಸ್ ಟಾಪ್ ಎಂಡ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಾಗಲಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ. ಅಲ್ಲದೆ ರಿಯರ್ ಏರ್ ಬ್ಯಾಗ್ ಸಹಿತ ಎಂಟು ಏರ್ ಬ್ಯಾಗ್ ಗಳ ಭದ್ರತೆಯು ಲಭ್ಯವಾಗಲಿದೆ.

ಸ್ಕೋಡಾ ಒಕ್ಟಾವಿಯಾ ಸ್ಟೈಲ್ ಪ್ಲಸ್

ಇನ್ನುಳಿದಂತೆ ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಬಟನ್, ಕೀಲೆಸ್ ಎಂಟ್ರಿ, ಪೆಡಲ್ ಶಿಫ್ಟರ್, ರಿಯರ್ ವ್ಯೂ ಮಿರರ್, ಸ್ಮಾರ್ಟ್ ಲಿಂಕ್ ಮೊಬೈಲ್ ಫೋನ್ ಕನೆಕ್ಟಿವಿಟಿ ಮತ್ತು ಇನ್ಮೋಟೈನ್ಮೆಂಟ್ ಸೇವೆಯು ಲಭ್ಯವಾಗಲಿದೆ.

ಸಾಮಾನ್ಯ ಎಲೆಗನ್ಸ್ ಮಾದರಿಗಿಂತಲೂ ಹೊಸ ಸ್ಕೋಡಾ ಒಕ್ಟಾವಿಯಾ ಸ್ಟೈಲ್ ಪ್ಲಸ್ ವೆರಿಯಂಟ್ 70,000 ರು.ಗಳಷ್ಟು ದುಬಾರಿಯೆನಿಸಲಿದ್ದು, 19.80 ಲಕ್ಷ ರು.ಗಳ ಬೆಲೆ ಹೊಂದಿರಲಿದೆ.

Article Published On: Saturday, September 12, 2015, 11:01 [IST]
English summary
Skoda Octavia ‘Style Plus’ Variant Introduced At INR 19,80,000
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+