ಸ್ಕೋಡಾ ರಾಪಿಡ್ ಮಾದರಿಗೆ ವಿಶೇಷ ಜನವರಿ ಆಫರ್

By Nagaraja

ಜೆಕ್ ಗಣರಾಜ್ಯದ ಸ್ಕೋಡಾ ಸಂಸ್ಥೆಯು ಈ ಜನವರಿ ತಿಂಗಳಲ್ಲಿ ತನ್ನ ಜನಪ್ರಿಯ ಮಾದರಿ ರಾಪಿಡ್‌ಗೆ ವಿಶೇಷ ಆಫರ್ ಮುಂದಿಡುತ್ತಿದೆ. ಹಾಗೊಂದು ವೇಳೆ ನೀವು ಕೂಡಾ ಗರಿಷ್ಠ ಗುಣಮಟ್ಟದ ಸ್ಕೋಡಾ ರಾಪಿಡ್ ಕಾರನ್ನು ಖರೀದಿಸಲು ಬಯಸುವುದಾದ್ದಲ್ಲಿ ಇದೇ ಸುಸಂದರ್ಭವಾಗಿದೆ.

ರಾಪಿಡ್ ಸೆಡಾನ್ ಮಾದರಿಗೆ ವಿಶೇಷ ಆಫರ್ ಮುಂದಿಟ್ಟಿರುವ ಸ್ಕೋಡಾ ಈ ಮೂಲಕ ಗರಿಷ್ಠ ಮಾರಾಟವನ್ನು ಸಂಸ್ಥೆಯು ಗುರಿಯಿರಿಸಿಕೊಂಡಿದೆ. ಇದರಲ್ಲಿ ಉಚಿತ ಸರ್ವೀಸ್, ಟು ಪ್ಲಸ್ ಟು ವರ್ಧಿತ ವಾರಂಟಿ ಹಾಗೂ ಒಂದು ವರ್ಷಗಳ ಉಚಿತ ವಿಮೆ ಸೌಲಭ್ಯಗಳು ಸೇರಿರಲಿದೆ.

Skoda Rapid

ಇವೆಲ್ಲದಕ್ಕೂ ಮಿಗಿಲಾಗಿ ಸಂಸ್ಥೆಯು ಶೇಕಡಾ 7.99 ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ಫೋಕ್ಸ್‌ವ್ಯಾಗನ್ ಫಿನಾನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದಕ್ಕೆ ಅನುಮೋದನೆ ನೀಡಲಿದೆ.

ಸ್ಕೋಡಾ ರಾಪಿಡ್ ವಿಶಿಷ್ಟತೆ
ಹೊಸ 1.5 ಲೀಟರ್ ಟಿಡಿಐ ಎಂಜಿನ್,
ಹೊಸ 7 ಸ್ಪೀಡ್ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್ ಬಾಕ್ಸ್ (ಡೀಸೆಲ್),
ಕಪ್ಪು ಅಲಾಯ್ ವೀಲ್,
ಕ್ಲೈಮಟ್ರಾನಿಕ್-ಆಟೋಮ್ಯಾಟಿಕ್ ಎಸಿ,
ಕ್ರೂಸ್ ಕಂಟ್ರೋಲ್,
ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಕಪ್ಪು ಛಾಯೆ,
ಫ್ರಂಟ್ ಫಾಗ್ ಲ್ಯಾಂಪ್

More from DriveSpark

Article Published On: Friday, January 23, 2015, 14:08 [IST]
English summary
Now Skoda India has decided to offer a January special offer on its Rapid sedan. The Czech manufacturer will not be providing offers on their other products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+