ಫೆಬ್ರವರಿಯಲ್ಲೂ ಟಾಟಾ ಕಾರುಗಳಿಗೆ ಭಾರಿ ಆಫರ್

By Nagaraja

ಪ್ರತಿ ತಿಂಗಳಲ್ಲೂ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡಿಕೊಂಡು ಬರುತ್ತಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 2015 ಫೆಬ್ರವರಿ ತಿಂಗಳಲ್ಲೂ ಎಕ್ಸ್ ಕ್ಲೂಸಿವ್ ಆಫರುಗಳನ್ನು ಮುಂದುವರಿಸಿದೆ.

ಹಾಗಿದ್ದರೂ ಟಾಟಾ ಆಫರುಗಳಿಂದ ಪಟ್ಟಿಯಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಕಾರುಗಳನ್ನು ಹೊರತುಪಡಿಸಲಾಗಿದೆ. ಹಾಗಿದ್ದರೆ ಇನ್ಯಾಕೆ ತಡ? ಟಾಟಾ ಕಾರು ನಿಮ್ಮದಾಗಿಸಲು ಆಫರುಗಳನ್ನು ತಿಳಿಯಿರಿ.

ಟಾಟಾ ಸಂಸ್ಥೆಯ ಈ ವಿಶೇಷ ಆಫರ್ ಫೆಬ್ರವರಿ 28ರ ವರೆಗೆ ಮುಂದುವರಿಯಲಿದ್ದು, ಗರಿಷ್ಠ 1,00,000 ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಇದಕ್ಕಾಗಿ ಟಾಟಾ ಅಧಿಕೃತ ಡೀಲರುಗಳನ್ನು ಸಂಪರ್ಕಿಸಿರಿ.

ನ್ಯಾನೋ ಟ್ವಿಸ್ಟ್

ನ್ಯಾನೋ ಟ್ವಿಸ್ಟ್

ಗರಿಷ್ಠ ಪ್ರಯೋಜನ: 60,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

  • ಬೆಸ್ಟ್ ಇನ್ ಕ್ಲಾಸ್ ಎಸಿ,
  • ಮೈಲೆಜ್ - 25 kpl
  • 4 ವರ್ಷ ಅಥವಾ 60,000 ಕೀ.ಮೀ.ಗಳ ವಾರಂಟಿ

 

ಇಂಡಿಕಾ

ಇಂಡಿಕಾ

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

  • ಸಂಸ್ಕರಿಸಿದ ಸಿಆರ್4 ಎಂಜಿನ್
  • ಮೈಲೆಜ್ - 25 kpl
  • ಹೊಸತಾದ ಎಫ್ ಶಿಫ್ಟ್ ಗೇರ್ ಬಾಕ್ಸ್,
  • ಡ್ಯುಯಲ್ ಫ್ಲೋಟ್ ಸಸ್ಪೆನ್ಷನ್,
  • ಹೆಚ್ಚು ಸ್ಥಳಾವಕಾಶಯುಕ್ತ ಇಂಟಿರಿಯರ್

 

ವಿಸ್ಟಾ

ವಿಸ್ಟಾ

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

  • ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಸಿಸ್ಟಂ ಜೊತೆ ಜಿಪಿಎಸ್
  • ಸಂಸ್ಕರಿಸಿದ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ - 75 ಅಶ್ವಶಕ್ತಿ
  • ಡ್ರೈವ್ ಪ್ರೊ ಕನ್ಸಾಲ್ ಮತ್ತು ಮುಂದುವರಿದ ಡಿಐಎಸ್.

 

ಇಂಡಿಗೊ ಇಸಿಎಸ್

ಇಂಡಿಗೊ ಇಸಿಎಸ್

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

  • ಸಂಸ್ಕರಿಸಿದ ಸಿಆರ್4 ಎಂಜಿನ್
  • ಮೈಲೆಜ್ - 25 kpl
  • ಹೊಸ ಡ್ಯು ಫ್ಲೋಟ್ ಸಸ್ಪೆನ್ಷನ್,
  • ಮ್ಯೂಸಿಕ್ ಸಿಸ್ಟಂ.

 

ಸುಮೋ ಗೋಲ್ಡ್

ಸುಮೋ ಗೋಲ್ಡ್

ಗರಿಷ್ಠ ಪ್ರಯೋಜನ: 55,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

  • ಶಕ್ತಿಶಾಲಿ 3 ಲೀಟರ್ ಸಿಆರ್4 ಎಂಜಿನ್,
  • ರೂಫ್ ಮೌಂಟೆಡ್ ಡ್ಯುಯಲ್ ಎಸಿ,
  • ಡಬಲ್ ವಿಶ್ ಬೋನ್ ಸಸ್ಪೆನ್ಷನ್

 

ಮೂವಸ್

ಮೂವಸ್

7.76 ಲಕ್ಷ ರು.ಗಳಿಂದ ಬೆಲೆ ಪ್ರಾರಂಭ

ಅಗ್ರ ವೈಶಿಷ್ಟ್ಯಗಳು

  • 2.2 ವ್ಯಾರಿಕೋರ್ ಎಂಜಿನ್ - 120 ಅಶ್ವಶಕ್ತಿ,
  • ಮೈಲೆಜ್ - 15.16 kpl
  • 7/8/9 ಸೀಟುಗಳ ಹೊಂದಿಕೊಳ್ಳಬಹುದಾದ ಆಸನ ವ್ಯವಸ್ಥೆ

 

ಸಫಾರಿ ಸ್ಟ್ರೋಮ್

ಸಫಾರಿ ಸ್ಟ್ರೋಮ್

ಗರಿಷ್ಠ ಪ್ರಯೋಜನ: 100,000 ರು. ವರೆಗೆ

ಅಗ್ರ ವೈಶಿಷ್ಟ್ಯಗಳು

  • ಶಕ್ತಿಶಾಲಿ 2.2 ಲೀಟರ್ ವ್ಯಾರಿಕೋರ್ ಎಂಜಿನ್ - 140 ಅಶ್ವಖಸ್ತಿ, 320 ತಿರುಗುಬಲ
  • 4x4 ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಲೈ
  • 3 ವರ್ಷ ಅಥವಾ 100,000 ಕೀ.ಮೀ.ಗಳ ವಾರಂಟಿ

 

ಆರಿಯಾ

ಆರಿಯಾ

9.99 ಲಕ್ಷ ರು.ಗಳಿಂದ ಬೆಲೆ ಪ್ರಾರಂಭ

ಅಗ್ರ ವೈಶಿಷ್ಟ್ಯಗಳು

  • ಹೊಸ 2.2 ಲೀಟರ್ ವ್ಯಾರಿಕೋರ್ ಎಂಜಿನ್ - 150 ಅಶ್ವಶಕ್ತಿ, 320 ತಿರುಗುಬಲ
  • ಮೈಲೆಜ್ - 15.05 kpl
  • 3 ವರ್ಷ ಅಥವಾ 100,000 ಕೀ.ಮೀ.ಗಳ ವಾರಂಟಿ

 


 
English summary
Tata Motors February Offer; Get benefits upto Rs 100,000
Please Wait while comments are loading...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+