ಮಾ.20ರಿಂದ 26ರ ವರೆಗೆ ದೇಶದ್ಯಾಂತ ಟಾಟಾ ಸರ್ವೀಸ್ ಕ್ಯಾಂಪ್

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ದೇಶದ್ಯಾಂತ ಸ್ಥಿತಗೊಂಡಿರುವ ತನ್ನ ಗ್ರಾಹಕರಿಗೆ ವಿಶೇಷ ಸರ್ವೀಸ್ ಕ್ಯಾಂಪ್‌ಗಳನ್ನು ಆಯೋಜಿಸಿದೆ.

ಟಾಟಾ ಸರ್ವೀಸ್ ಕ್ಯಾಂಪ್ 2015 ಮಾರ್ಚ್ 20ರಿಂದ 26ರ ವರೆಗೆ ಮುಂದುವರಿಯಲಿದೆ. ದೇಶದ್ಯಾಂತ ಸ್ಥಿತಗೊಂಡಿರುವ ಟಾಟಾದ 570 ಡೀಲರ್ ಶಿಪ್ ಗಳಲ್ಲಿ ಇದನ್ನು ಹಮ್ಮಿಕೊಳ್ಳಲಾಗುವುದು.

Tata Zest

ಟಾಟಾ ಪ್ರಯಾಣಿಕ ವಾಹನಗಳಿಗೆ ಮಾತ್ರ ಇದು ಮೀಸಲಾಗಿರಲಿದೆ. ಅಂತೆಯೇ ಟಾಟಾ ಸರ್ವೀಸ್ ಕ್ಯಾಂಪ್‌ನಲ್ಲಿ 51 ಅಂಶಗಳ ತಪಾಸಣೆ ನಡೆಯಲಿದೆ. ಅಷ್ಟೇ ಅಲ್ಲದೆ ಟಾಟಾ ಬಿಡಿಭಾಗ, ಆಕ್ಸೆಸರಿ, ಒಯಿಲ್, ಲ್ಯೂಬ್ರಿಕ್ಯಾಂಟ್ಸ್ ಮುಂತಾದವುಗಳು ರಿಯಾಯಿತಿ ಕೂಡಾ ನೀಡಲಾಗುವುದು.

ಎಕ್ಸ್ ಚೇಂಜ್ ಬೋನಸ್ ಆಫರ್ ಅನ್ನು ಕೂಡಾ ಟಾಟಾ ನೀಡುತ್ತಿದೆ. ಟಾಟಾ ವಾಹನಗಳನ್ನು ಎಕ್ಸ್ ಚೇಂಜ್ ಮಾಡಲು ಬಯಸುವವರಿಗೆ ಸ್ಥಳದಲ್ಲೇ ಸಾಲದ ನೆರವನ್ನು ನೀಡಲಿದೆ.

ಇನ್ನು ಆಯ್ದ ವರ್ಕ್ ಶಾಪ್ ಗಳಲ್ಲಿ ಟಾಟಾದ ಹೊಸ ಕಾರುಗಳನ್ನು ಟೆಸ್ಟ್ ಡ್ರೈವ್ ಮಾಡುವ ಅವಕಾಶವೂ ಇರಲಿದೆ. ಟಾಟಾ ಬೋಲ್ಟ್ ಹಾಗೂ ಜೆಸ್ಟ್ ಕಾರುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.

More from DriveSpark

Article Published On: Tuesday, March 17, 2015, 12:44 [IST]
English summary
Tata Motors will be organising a service camp across India from 20th to 26th of March, 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+