2015ನೇ ಸಾಲಿನ ಟಾಪ್ 20 ಕಾರುಗಳು

By Nagaraja

2015ನೇ ಸಾಲಿನಲ್ಲಿ ಭಾರತ ಪ್ರಯಾಣಿಕ ಮಾರುಕಟ್ಟೆಗೆ ಅನೇಕ ಹೊಸ ಕಾರುಗಳ ಎಂಟ್ರಿಯಾಗಿವೆ. ವಾಹನೋದ್ಯಮ ದೃಷ್ಟಿಕೋನದಿಂದ ಇದೊಂದು ಅತ್ಯುತ್ತಮ ಬೆಳವಣಿಗೆಯಾಗಿದೆ.

ಪ್ರಸ್ತುತ ಲೇಖನದಲ್ಲಿ ಕಳೆದ ವರ್ಷಕ್ಕೆ (2014) ಹೋಲಿಸಿದಾಗ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿರುವ ಅಗ್ರ 20 ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ. ಡಿಸೆಂಬರ್ ತಿಂಗಳ ಮಾರಾಟ ಅಂಕಿಅಂಶಗಳನ್ನು ಇನ್ನಷ್ಟೇ ಲಭ್ಯವಾಗಿರಬೇಕಾಗಿರುವುದರಿಂದ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರಲಿದೆ.

20. ಟಾಟಾ ಇಂಡಿಕಾ/ವಿಸ್ಟಾ

20. ಟಾಟಾ ಇಂಡಿಕಾ/ವಿಸ್ಟಾ

2015 ಮಾರಾಟ ಸಂಖ್ಯೆ: 30,444

2015 ಮಾರಾಟ ಸಂಖ್ಯೆ: 31,640

ಏರಿಕೆ-ಇಳಿಕೆ(9%): -3.8

19. ಮಹೀಂದ್ರ ಎಕ್ಸ್‌ಯುವಿ500

19. ಮಹೀಂದ್ರ ಎಕ್ಸ್‌ಯುವಿ500

2015 ಮಾರಾಟ ಸಂಖ್ಯೆ: 31,850

2015 ಮಾರಾಟ ಸಂಖ್ಯೆ: 30,535

ಏರಿಕೆ-ಇಳಿಕೆ(9%): 4.3

18. ಫೋರ್ಡ್ ಇಕೊಸ್ಪೋರ್ಟ್

18. ಫೋರ್ಡ್ ಇಕೊಸ್ಪೋರ್ಟ್

2015 ಮಾರಾಟ ಸಂಖ್ಯೆ: 37,305

2015 ಮಾರಾಟ ಸಂಖ್ಯೆ: 43,861

ಏರಿಕೆ-ಇಳಿಕೆ(9%): -14.9

17. ಹ್ಯುಂಡೈ ಎಕ್ಸ್‌ಸೆಂಟ್

17. ಹ್ಯುಂಡೈ ಎಕ್ಸ್‌ಸೆಂಟ್

2015 ಮಾರಾಟ ಸಂಖ್ಯೆ: 42,496

2015 ಮಾರಾಟ ಸಂಖ್ಯೆ: 44,711

ಏರಿಕೆ-ಇಳಿಕೆ(9%): -5.0

 16. ಮಹೀಂದ್ರ ಸ್ಕಾರ್ಪಿಯೊ

16. ಮಹೀಂದ್ರ ಸ್ಕಾರ್ಪಿಯೊ

2015 ಮಾರಾಟ ಸಂಖ್ಯೆ: 43,584

2015 ಮಾರಾಟ ಸಂಖ್ಯೆ: 43,291

ಏರಿಕೆ-ಇಳಿಕೆ(9%): 0.7

15. ಮಾರುತಿ ಎರ್ಟಿಗಾ

15. ಮಾರುತಿ ಎರ್ಟಿಗಾ

2015 ಮಾರಾಟ ಸಂಖ್ಯೆ: 48,575

2015 ಮಾರಾಟ ಸಂಖ್ಯೆ: 51,270

ಏರಿಕೆ-ಇಳಿಕೆ(9%): -5.3

14. ಮಾರುತಿ ಇಕೊ

14. ಮಾರುತಿ ಇಕೊ

2015 ಮಾರಾಟ ಸಂಖ್ಯೆ: 50,951

2015 ಮಾರಾಟ ಸಂಖ್ಯೆ: 40,814

ಏರಿಕೆ-ಇಳಿಕೆ(9%): 24.8

13. ಟೊಯೊಟಾ ಇನ್ನೋವಾ

13. ಟೊಯೊಟಾ ಇನ್ನೋವಾ

2015 ಮಾರಾಟ ಸಂಖ್ಯೆ: 52,624

2015 ಮಾರಾಟ ಸಂಖ್ಯೆ: 49,278

ಏರಿಕೆ-ಇಳಿಕೆ(9%): 6.8

12. ಹೋಂಡಾ ಅಮೇಜ್

12. ಹೋಂಡಾ ಅಮೇಜ್

2015 ಮಾರಾಟ ಸಂಖ್ಯೆ: 56,792

2015 ಮಾರಾಟ ಸಂಖ್ಯೆ: 57,377

ಏರಿಕೆ-ಇಳಿಕೆ(9%): -1.0

11. ಹ್ಯುಂಡೈ ಇಯಾನ್

11. ಹ್ಯುಂಡೈ ಇಯಾನ್

2015 ಮಾರಾಟ ಸಂಖ್ಯೆ: 56,792

2015 ಮಾರಾಟ ಸಂಖ್ಯೆ: 57,377

ಏರಿಕೆ-ಇಳಿಕೆ(9%): -1.0

10. ಮಾರುತಿ ಓಮ್ನಿ

10. ಮಾರುತಿ ಓಮ್ನಿ

2015 ಮಾರಾಟ ಸಂಖ್ಯೆ: 66,258

2015 ಮಾರಾಟ ಸಂಖ್ಯೆ: 61.032

ಏರಿಕೆ-ಇಳಿಕೆ(9%): 8.6

09. ಮಾರುತಿ ಸೆಲೆರಿಯೊ

09. ಮಾರುತಿ ಸೆಲೆರಿಯೊ

2015 ಮಾರಾಟ ಸಂಖ್ಯೆ: 67,258

2015 ಮಾರಾಟ ಸಂಖ್ಯೆ: 57,839

ಏರಿಕೆ-ಇಳಿಕೆ(9%): 17.5

08. ಹೋಂಡಾ ಸಿಟಿ

08. ಹೋಂಡಾ ಸಿಟಿ

2015 ಮಾರಾಟ ಸಂಖ್ಯೆ: 70,204

2015 ಮಾರಾಟ ಸಂಖ್ಯೆ: 64,065

ಏರಿಕೆ-ಇಳಿಕೆ(9%): 9.6

 07. ಮಹೀಂದ್ರ ಬೊಲೆರೊ

07. ಮಹೀಂದ್ರ ಬೊಲೆರೊ

2015 ಮಾರಾಟ ಸಂಖ್ಯೆ: 70,204

2015 ಮಾರಾಟ ಸಂಖ್ಯೆ: 64,065

ಏರಿಕೆ-ಇಳಿಕೆ(9%): -13.99

 06. ಹ್ಯುಂಡೈ ಐ10 ಗ್ರಾಂಡ್

06. ಹ್ಯುಂಡೈ ಐ10 ಗ್ರಾಂಡ್

2015 ಮಾರಾಟ ಸಂಖ್ಯೆ: 98,407

2015 ಮಾರಾಟ ಸಂಖ್ಯೆ: 80,935

ಏರಿಕೆ-ಇಳಿಕೆ(9%): 21.6

05. ಹ್ಯುಂಡೈ ಐ20

05. ಹ್ಯುಂಡೈ ಐ20

2015 ಮಾರಾಟ ಸಂಖ್ಯೆ: 109,631

2015 ಮಾರಾಟ ಸಂಖ್ಯೆ: 49,219

ಏರಿಕೆ-ಇಳಿಕೆ(9%): 122.7

04. ಮಾರುತಿ ವ್ಯಾಗನಾರ್

04. ಮಾರುತಿ ವ್ಯಾಗನಾರ್

2015 ಮಾರಾಟ ಸಂಖ್ಯೆ: 141,768

2015 ಮಾರಾಟ ಸಂಖ್ಯೆ: 133,386

ಏರಿಕೆ-ಇಳಿಕೆ(9%): 6.3

03. ಮಾರುತಿ ಸ್ವಿಫ್ಟ್

03. ಮಾರುತಿ ಸ್ವಿಫ್ಟ್

2015 ಮಾರಾಟ ಸಂಖ್ಯೆ: 180,517

2015 ಮಾರಾಟ ಸಂಖ್ಯೆ: 167,521

ಏರಿಕೆ-ಇಳಿಕೆ(9%): 7.8

02. ಮಾರುತಿ ಡಿಜೈರ್

02. ಮಾರುತಿ ಡಿಜೈರ್

2015 ಮಾರಾಟ ಸಂಖ್ಯೆ: 180,517

2015 ಮಾರಾಟ ಸಂಖ್ಯೆ: 167,521

ಏರಿಕೆ-ಇಳಿಕೆ(9%): 7.8

01. ಮಾರುತಿ ಆಲ್ಟೊ

01. ಮಾರುತಿ ಆಲ್ಟೊ

2015 ಮಾರಾಟ ಸಂಖ್ಯೆ: 227,512

2015 ಮಾರಾಟ ಸಂಖ್ಯೆ: 213,400

ಏರಿಕೆ-ಇಳಿಕೆ(9%): 6.6

More from DriveSpark

Article Published On: Saturday, December 12, 2015, 14:32 [IST]
English summary
Top 20 best selling cars in 2015
Read more on ಕಾರು cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+