ಯಾರು ಏನೇ ಹೇಳಿದ್ರು ಮಾರುತಿಗೆ ಸಮ ಮಾರುತಿ ಮಾತ್ರ!
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಹೊಸ ಮಾದರಿಗಳು ಬಿಡುಗಡೆಯಾಗಿದೆ. ಇವುಗಳಲ್ಲಿ ಹೊಸ ಫೋರ್ಡ್ ಫಿಗೊ ಹಾಗೂ ರೆನೊ ಕ್ವಿಡ್ ಮಾದರಿಗಳು ಪ್ರಮುಖವೆನಿಸಿವೆ. ಮುಂದಿನ ದಿನಗಳ ಮಾರಾಟ ಅಂಕಿಅಂಶಗಳಲ್ಲಿ ಇದು ಗಣನೀಯ ಬದಲಾವಣೆಗೆ ಕಾರಣವಾಗಲಿದೆಯೆಂಬ ನಿರೀಕ್ಷೆಗೆ ಕಾರಣವಾಗಿದೆ.
ಹೊಸ ಕಾರು ಕೊಂಡುಕೊಳ್ಳುವೀರಾ? ಇನ್ಯಾಕೆ ತಡ ಈ ಕೂಡಲೇ ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ
ಆದರೆ ಪ್ರಸ್ತುತ ಸ್ಥಿತಿಗತಿ ನೋಡಿದಾಗ ಯಾರು ಏನೇ ಹೇಳಿದ್ರು ಮಾರುತಿಗೆ ಸಮ ಮಾರುತಿ ಮಾತ್ರ ಎಂಬುದು ಮಗದೊಮ್ಮೆ ಸಾಬೀತಾಗುತ್ತದೆ. ಏಕೆ ಗೊತ್ತಾ ? ಈ ಲೇಖನದಲ್ಲಿ 2015 ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಅಗ್ರ 10 ಕಾರುಗಳ ಮಾರಾಟದ ಬಗ್ಗೆ ವಿವರವನ್ನು ಕೊಡಲಿದ್ದೇವೆ. ಪ್ರಸ್ತುತ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಕಾರು ಇದೆಯೇ ? ಒಮ್ಮೆ ಪರೀಕ್ಷಿಸಿ ನೋಡಿ

10. ಹೋಂಡಾ ಜಾಝ್
ಕೆಲವು ಸಮಯಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಆಲ್ ನ್ಯೂ ಹೋಂಡಾ ಜಾಝ್ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಯಶ ಕಂಡಿದೆ.
ಮಾರಾಟ ಸಂಖ್ಯೆ: 4,762
ಎಂಜಿನ್ ತಾಂತ್ರಿಕತೆ
- 1.5 ಲೀಟರ್ ಡೀಸೆಲ್ ಎಂಜಿನ್ (98 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ),
- 1.2 ಲೀಟರ್ ಪೆಟ್ರೋಲ್ ಎಂಜಿನ್ (87 ಅಶ್ವಶಕ್ತಿ, 110 ಎನ್‌ಎಂ ತಿರುಗುಬಲ)
- 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 5702
- 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 4600
- 1.5 ಲೀಟರ್ ಪೆಟ್ರೋಲ್ ಎಂಜಿನ್ (117 ಅಶ್ವಶಕ್ತಿ, 145 ಎನ್‌ಎಂ ತಿರುಗುಬಲ)
- 1.5 ಲೀಟರ್ ಡೀಸೆಲ್ ಎಂಜಿನ್ (99 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ)
- 1.2 ಲೀಟರ್ ಪೆಟ್ರೋಲ್ ಎಂಜಿನ್ (87 ಅಶ್ವಶಕ್ತಿ, 109 ಎನ್‌ಎಂ ತಿರುಗುಬಲ)
- 1.5 ಲೀಟರ್ ಡೀಸೆಲ್ ಎಂಜಿನ್ (99 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ)
- 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 8901
- 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 6382
- 1.0 ಲೀಟರ್ ಪೆಟ್ರೋಲ್ ಎಂಜಿನ್ (67 ಅಶ್ವಶಕ್ತಿ, 90 ಎನ್‌ಎಂ ತಿರುಗುಬಲ)
- 800 ಸಿಸಿ ಡೀಸೆಲ್ ಎಂಜಿನ್ (46 ಅಶ್ವಶಕ್ತಿ, 125 ಎನ್‌ಎಂ ತಿರುಗುಬಲ)
- 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 9729
- 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 8903
- 1.2 ಲೀಟರ್ ಪೆಟ್ರೋಲ್ ಎಂಜಿನ್ (82 ಅಶ್ವಶಕ್ತಿ, 115 ಎನ್‌ಎಂ ತಿರುಗುಬಲ)
- 1.4 ಸಿಸಿ ಡೀಸೆಲ್ ಎಂಜಿನ್ (89 ಅಶ್ವಶಕ್ತಿ, 220 ಎನ್‌ಎಂ ತಿರುಗುಬಲ)
- 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 11258
- 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 7285
- 1.2 ಲೀಟರ್ ಪೆಟ್ರೋಲ್ ಎಂಜಿನ್ (81 ಅಶ್ವಶಕ್ತಿ, 114 ಎನ್‌ಎಂ ತಿರುಗುಬಲ)
- 1.1 ಸಿಸಿ ಡೀಸೆಲ್ ಎಂಜಿನ್ (70 ಅಶ್ವಶಕ್ತಿ, 160 ಎನ್‌ಎಂ ತಿರುಗುಬಲ)
- 1.0 ಲೀಟರ್ ಪೆಟ್ರೋಲ್ ಎಂಜಿನ್ (67 ಅಶ್ವಶಕ್ತಿ, 90 ಎನ್‌ಎಂ ತಿರುಗುಬಲ)
- 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 18278
- 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 17265
- 1.2 ಲೀಟರ್ ಪೆಟ್ರೋಲ್ ಎಂಜಿನ್ (83 ಅಶ್ವಶಕ್ತಿ, 114 ಎನ್‌ಎಂ ತಿರುಗುಬಲ)
- 1.3 ಲೀಟರ್ ಡೀಸೆಲ್ ಎಂಜಿನ್ (74 ಅಶ್ವಶಕ್ತಿ, 190 ಎನ್‌ಎಂ ತಿರುಗುಬಲ)
- 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 19682
- 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 18185
- 1.2 ಲೀಟರ್ ಪೆಟ್ರೋಲ್ ಎಂಜಿನ್ (83 ಅಶ್ವಶಕ್ತಿ, 115 ಎನ್‌ಎಂ ತಿರುಗುಬಲ)
- 1.3 ಲೀಟರ್ ಡೀಸೆಲ್ ಎಂಜಿನ್ (74 ಅಶ್ವಶಕ್ತಿ, 190 ಎನ್‌ಎಂ ತಿರುಗುಬಲ)
- 2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 20658
- 2014 ಸೆಪ್ಟೆಂಬರ್ ಮಾರಾಟ ಸಂಖ್ಯೆ: 19906
- 0.8 ಲೀಟರ್ ಪೆಟ್ರೋಲ್ ಎಂಜಿನ್ (48 ಅಶ್ವಶಕ್ತಿ, 69 ಎನ್‌ಎಂ ತಿರುಗುಬಲ)
ಹೋಂಡಾ ಜಾಝ್ ಸಂಪೂರ್ಣ ವಿವರಗಳಿಗಾಗಿ ಕ್ಲಿಕ್ಕಿಸಿ

09 ಹೋಂಡಾ ಸಿಟಿ
ಒಂಬತ್ತನೇ ಸ್ಥಾನದಲ್ಲಿರುವ ಹೋಂಡಾ ಸಿಟಿ ಮಗದೊಮ್ಮೆ ತನ್ನ ಜನಪ್ರಿಯತೆ ಕಾಪಾಡುವಲ್ಲಿ ಯಶ ಕಂಡಿದೆ.
ಎಂಜಿನ್ ತಾಂತ್ರಿಕತೆ
ಹೋಂಡಾ ಸಿಟಿ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

08. ಹೋಂಡಾ ಅಮೇಜ್
ಹೋಂಡಾ ಕಾರುಗಳ ಅಬ್ಬರ ಮತ್ತೆ ಮುಂದುವರಿದ್ದು, ಯಶಸ್ವಿ ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಒಂದಾಗಿರುವ ಅಮೇಜ್ ಅಗ್ರ 10 ಪಟ್ಟಿಯಲ್ಲಿ ತನ್ನ ಸ್ಥಾನ ಭದ್ರವಾಗಿಸಿದೆ.
2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 6577
ಎಂಜಿನ್ ತಾಂತ್ರಿಕತೆ
ಹೋಂಡಾ ಅಮೇಜ್ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

07. ಮಾರುತಿ ಸುಜುಕಿ ಸೆಲೆರಿಯೊ
ಆಮೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಪರಿಚಯಿಸುವ ಮೂಲಕ ಸೆಲೆರಿಯೊ ಯಶಸ್ವಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿರುವ ಮಾರುತಿ ಸುಜುಕಿ ಸೆಲೆರಿಯೊ ಸಿಟಿ ಕಾರುಗಳಲ್ಲಿ ಪೈಕಿ ಅತ್ಯುತ್ತಮ ಹೆಸರು ಮಾಡಿದೆ.
ಎಂಜಿನ್ ತಾಂತ್ರಿಕತೆ
ಮಾರುತಿ ಸುಜುಕಿ ಸೆಲೆರಿಯೊ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

06. ಹ್ಯುಂಡೈ ಐ20
ಕಳೆದೊಂದು ವರ್ಷದಿಂದಲೂ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡಿರುವ ಹ್ಯುಂಡೈ ಐ20, ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳ ಸಾಲಿನಲ್ಲಿ ತನ್ನ ಪಾರುಪತ್ಯವನ್ನು ಮುಂದುವರಿಸಿದೆ.
ಎಂಜಿನ್ ತಾಂತ್ರಿಕತೆ
ಹ್ಯುಂಡೈ ಐ20 ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

05. ಹ್ಯುಂಡೈ ಗ್ರಾಂಡ್ ಐ10
ಹ್ಯುಂಡೈನ ಮಗದೊಂದು ಹ್ಯಾಚ್ ಬ್ಯಾಕ್ ಕಾರು ಐ10, ಹತ್ತು ಸಾವಿರಕ್ಕೂ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ಮೂಲಕ ಟಾಪ್ 5ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಎಂಜಿನ್ ತಾಂತ್ರಿಕತೆ
ಹ್ಯುಂಡಾ ಗ್ರಾಂಡ್ ಐ10 ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

04. ಮಾರುತಿ ಸುಜುಕಿ ವ್ಯಾಗನಾರ್
'ಟಾಲ್ ಬಾಯ್' ಅಥವಾ ಎತ್ತರದ ಹುಡುಗ ಎಂಬ ಪ್ರೀತಿಗೆ ಪಾತ್ರವಾಗಿರುವ ವ್ಯಾಗನಾರ್ ದೇಶದ ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಕಾರೆನಿಸಿಕೊಂಡಿದೆ.
2015 ಸೆಪ್ಟೆಂಬರ್ ಮಾರಾಟ ಸಂಖ್ಯೆ: 14912
ಎಂಜಿನ್ ತಾಂತ್ರಿಕತೆ
ಮಾರುತಿ ವ್ಯಾಗನಾರ್ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

03. ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿ ಸುಜುಕಿ ಸ್ವಿಫ್ಟ್ ಮಗದೊಮ್ಮೆ ಅಗ್ರ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗಷ್ಟೇ ಆಗಮನವಾಗಿರುವ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಎಂಜಿನ್ ತಾಂತ್ರಿಕತೆ
ಮಾರುತಿ ಸುಜುಕಿ ಸ್ವಿಫ್ಟ್ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
ಕಳೆದ ವರ್ಷಕ್ಕಿಂತಲೂ ಹೆಚ್ಚು ಮಾರಾಟವನ್ನು ಸಾಧಿಸಿದರೂ ಮಾರುತಿ ಸ್ವಿಫ್ಟ್ ಡಿಜೈರ್ ಗೆ ಅಗ್ರ 10ರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕಷ್ಟೇ ತೃಪ್ತಿಪಡಬೇಕಾಗಿ ಬಂದಿದೆ.
ಎಂಜಿನ್ ತಾಂತ್ರಿಕತೆ
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

ಮಾರುತಿ ಸುಜುಕಿ ಆಲ್ಟೊ
ಯಾರೇ ಏನೇ ಮಾಡಿದರೂ ತಮ್ಮ ಅಗ್ರ ನಾಲ್ಕು ಸ್ಥಾನಗಳನ್ನು ಯಾರಿಂದಲೂ ಮುಟ್ಟುವಲ್ಲಿ ಸಾಧ್ಯವಿಲ್ಲ ಎಂಬುದನ್ನು ಮಾರುತಿ ಸಾಬೀತುಪಡಿಸಿದೆ. ಇದನ್ನು ಅಗ್ರ ಸ್ಥಾನದಲ್ಲಿರುವ ಮಾರುತಿ ಆಲ್ಟೊ ಪುಷ್ಠಿಕರಿಸಿದೆ.
ಎಂಜಿನ್ ತಾಂತ್ರಿಕತೆ
ಮಾರುತಿ ಸುಜುಕಿ ಆಲ್ಟೊ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ


Click it and Unblock the Notifications








