ಫೋಕ್ಸ್‌ವ್ಯಾಗನ್ ಜೆಟ್ಟಾ ಭಾರತದಲ್ಲಿ ಬಿಡುಗಡೆ

By Nagaraja

ಜರ್ಮನಿಯ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಭಾರತಕ್ಕೆ ಹೊಸತಾದ ಜೆಟ್ಟಾ ಮಾದರಿಯನ್ನು ಪರಿಚಯಿಸಿದೆ. ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.

ನಿಮ್ಮ ಮಾಹಿತಿಗಾಗಿ, ಭಾರತದಲ್ಲಿ ವಿವಿಧ ಶ್ರೇಣಿಗಳ ವಾಹನಗಳನ್ನು ಪರಿಚಯಿಸಿರುವ ಫೋಕ್ಸ್‌ವ್ಯಾಗನ್‌ನಿಂದ ಈಗ ಬಿಡುಗಡೆಯಾಗಿರುವುದು ಮುಂದಿನ ಜನಾಂಗದ ಜೆಟ್ಟಾ ಮಾದರಿಯಲ್ಲ. ಬದಲಾಗಿ ಹಿಂದಿನ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳು ಇದರಲ್ಲಿ ಹೊಂದಿರಲಿದೆ.

volkswagen jetta

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ಜೆಟ್ಟಾ 1.4 ಲೀಟರ್ ಟಿಎಸ್‌ಐ (ಪೆಟ್ರೋಲ್)
ಟ್ರೆಂಡ್ ಲೈನ್ - 13.87 ಲಕ್ಷ ರು.
ಕಂಫರ್ಟ್ ಲೈನ್ - 15.36 ಲಕ್ಷ ರು.

ಜೆಟ್ಟಾ 2.0 ಲೀಟರ್ ಟಿಡಿಐ (ಡೀಸೆಲ್)
ಟ್ರೆಂಡ್ ಲೈನ್ - 15.01 ಲಕ್ಷ ರು.
ಕಂಫರ್ಟ್ ಲೈನ್ - 16.89 ಲಕ್ಷ ರು.
ಹೈ ಲೈನ್ ಎಂಟಿ - 18.76 ಲಕ್ಷ ರು.
ಹೈಲೈನ್ ಡಿಎಸ್‌ಜಿ - 19.77 ಲಕ್ಷ ರು.

ಎಂಜಿನ್ ತಾಂತ್ರಿಕತೆ
ಪೆಟ್ರೋಲ್ - 1390 ಸಿಸಿ, 4 ಸಿಲಿಂಡರ್, ಇನ್ ಲೈನ್, ಟರ್ಬೊ ಚಾರ್ಜ್ಡ್, 121 ಅಶ್ವಶಕ್ತಿ, 200 ತಿರುಗುಬಲ
ಡೀಸೆಲ್ - 1968 ಸಿಸಿ, 4 ಸಿಲಿಂಡರ್, ಇನ್ ಲೈನ್ ಸಿಆರ್, ಟರ್ಬೊ ಚಾರ್ಜ್ಡ್, 139 ಅಶ್ವಶಕ್ತಿ, 320 ತಿರುಗುಬಲ

ಗೇರ್ ಬಾಕ್ಸ್
6 ಸ್ಪೀಡ್ ಮ್ಯಾನುವಲ್ ಅಥವಾ ಡ್ಯುಯಲ್ ಕ್ಲಚ್ ಡಿಎಸ್‌ಜಿ ಗೇರ್ ಬಾಕ್ಸ್

ವೈಶಿಷ್ಟ್ಯ
ಕ್ರೂಸ್ ಕಂಟ್ರೋಲ್,
ಬೈ ಕ್ಸೆನಾನ್ ಹೆಡ್ ಲ್ಯಾಂಪ್,
ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
ಫ್ಲ್ಯಾಟ್ ಬಟನ್ ಸ್ಟೀರಿಂಗ್ ವೀಲ್

ಸುರಕ್ಷತೆ
ದಣಿವು ನಿವಾರಕ
ಆರು ಸ್ಟ್ಯಾಂಡರ್ಡ್ ಏರ್ ಬ್ಯಾಗ್
ಎಬಿಎಸ್
ಇಎಸ್ ಪಿ

More from DriveSpark

Article Published On: Wednesday, February 18, 2015, 9:01 [IST]
English summary
The new Volkswagen Jetta has been launched in India by the German carmaker. The Jetta retains the same engines as before but will have more features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+